DHFWS Kalaburagi Recruitment 2023: ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಬಿಡುಗಡೆ ಮಾಡಿದೆ. DHFWS Kalaburagi Notification 2023 ಈ ನೇಮಕಾತಿಯ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಆನ್ ಲೈನ್ ಮೂಲಕ Oct ೦3, 2023 ರಿಂದ ಪ್ರಾರಂಭ. ಅರ್ಹ ಮತ್ತು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಕೊನೆಯ ದಿನಾಂಕದ ಮೊದಲು ಅರ್ಜಿ ಸಲ್ಲಿಸಿ .
ಈ ಲೇಖನದಲ್ಲಿ ನಾವು ನೇಮಕಾತಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಈ ಆರ್ಟಿಕಲ್ ನಲ್ಲಿ ನೀಡಿದ್ದೇವೆ. ಅರ್ಹ ಅಭ್ಯರ್ಥಿಗಳು kalaburagi.nic.in ಅಧಿಕೃತ ವೆಬ್‌ಸೈಟ್ ಮೂಲಕ ಈ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು. ಇತ್ತೀಚಿನ ಖಾಲಿ ಹುದ್ದೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಾಗಿ, ಈ ಲೇಖನವನ್ನು ಕೊನೆಯವರೆಗೂ ಎಚ್ಚರಿಕೆಯಿಂದ ಓದಿ ಮತ್ತು ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
Kalaburagi DHFWS Notification 2023
Organization Name – District Health and Family Welfare Society Kalaburagi
Post Name – Various posts
Total Vacancy – 71
Application Process: Online
Job Location – Kalaburagi (Gulbarga)
Vacancy 2023 Details:
☞ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞ ವೈದ್ಯರು– 3
☞ಮಕ್ಕಳ ತಜ್ಞ ವೈದ್ಯರು– 1
☞ಅರಿವಳಿಕೆ ತಜ್ಞ – 8
☞ಲ್ಯಾಬ್ ಟೆಕ್ನಿಷಿಯನ್– 1
☞ಮೆಡಿಕಲ್ ಆಫೀಸರ್– 15
☞ಆರ್.ಎಂ.ಎನ್.ಸಿ.ಹೆಚ್+ಎ ಕೌನ್ಸೆಲರ್– 1
☞ಮಕ್ಕಳ ಆರೋಗ್ಯ ಸಮಾಲೋಚಕರು– 1
☞ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ– 5
☞ಆಯುಷ್ ವೈದ್ಯರು– 6
☞RBSK ಆಯುಷ್ ಮಹಿಳಾ ವೈದ್ಯರು– 2
☞ಸೀನಿಯರ್ ಮೆಡಿಕಲ್ ಆಫೀಸರ್– 1
☞ಟಿ.ಬಿ.ಹೆಚ್.ವಿ– 1
☞ಸೈಕಿಯಾಟ್ರಿಸ್ಟ್– 1
☞ತಜ್ಞ ವೈದ್ಯರು– 1
☞ವೈದ್ಯಾಧಿಕಾರಿಗಳು– 15
☞ಶುಶ್ರೂಷಕರು– 4
☞ಪ್ರಯೋಗಶಾಲಾ ತಂತ್ರಜ್ಞರು–3
☞ಆಪ್ತ ಸಮಾಲೋಚಕರು–1
☞ಮೋಬೈಲ್ ಐಸಿಟಿಸಿ ವಾಹನ ಚಾಲಕರು–1
Important Dates:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ – October 03, 2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ – October 17, 2023
ಶೈಕ್ಷಣಿಕ ಅರ್ಹತೆ:
ಡಿಎಚ್‌ಎಫ್‌ಡಬ್ಲ್ಯೂಎಸ್ ಕಲಬುರಗಿ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಅಭ್ಯರ್ಥಿಯು ಮಾನ್ಯತೆ ಪಡೆದ ಮಹಾ ವಿದ್ಯಾಲಯ ಅಥವಾ ವಿಶ್ವ ವಿದ್ಯಾಲಯದಿಂದ 10th(SSLC), PUC, MBBS, MD, B.Sc, Diploma, DA/DNB ಶೈಕ್ಷಣಿಕ ಅರ್ಹತೆ ಹೊಂದಿರಬೇಕು.
ಗಮನಿಸಿ: ಹುದ್ದೆಗಳಿಗೆ ಆಧಾರಿತವಾಗಿ ಶೈಕ್ಷಣಿಕ ಅರ್ಹತೆ ನಿಗದಿಪಡಿಸಲಾಗಿದ್ದು. ಅರ್ಹ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆ ವೀಕ್ಷಿಸಿ
ವಯಸ್ಸಿನ ಮಿತಿ:
ಡಿಎಚ್‌ಎಫ್‌ಡಬ್ಲ್ಯೂಎಸ್ ಕಲಬುರಗಿ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ವಯಸ್ಸಿನ ಮಿತಿಯು 40 ವರ್ಷದಿಂದ 60 ವರ್ಷಗಳು.
ಆಯ್ಕೆ ಪ್ರಕ್ರಿಯೆ:
ಡಿಎಚ್‌ಎಫ್‌ಡಬ್ಲ್ಯೂಎಸ್ ಕಲಬುರಗಿ ನೇಮಕಾತಿ ನಿಯಮಗಳ ಪ್ರಕಾರ ಅಭ್ಯಥಿಗಳ ಆಯ್ಕೆ ಪ್ರಕ್ರಿಯೆ ಇರುತ್ತದೆ.
ಸಂಬಳ:
ರೂ.11500-130000/- ಪ್ರತಿ ತಿಂಗಳು
ಅರ್ಜಿ ಶುಲ್ಕ:
ಯಾವುದೇ ಅರ್ಜಿ ಶುಲ್ಕವಿಲ್ಲ
How to Apply
- ಅಧಿಕೃತ ವೆಬ್‌ಸೈಟ್’ಗೆ ಭೇಟಿ ನೀಡಿ.
- ನೇಮಕಾತಿ 2023 ಮೇಲೆ ಕ್ಲಿಕ್ ಮಾಡಿ. (ನಾವು ಕೆಳಗೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ )
- ಅಧಿಸೂಚನೆಯು ತೆರೆಯುತ್ತದೆ, ಅದನ್ನು ಓದಿ ಮತ್ತು ಅರ್ಹತೆಯನ್ನು ಪರಿಶೀಲಿಸಿ.
- ಅರ್ಜಿ ನಮೂನೆಯನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ.
- ಅಗತ್ಯವಿರುವ ದಾಖಲೆಗಳನ್ನು ಲಗತ್ತಿಸಿ.
- ಅರ್ಜಿ ಶುಲ್ಕವನ್ನು ಪಾವತಿಸಿ.
- ಭರ್ತಿ ಮಾಡಿದ ಫಾರ್ಮ್ ಅನ್ನು ಪರಿಶೀಲಿಸಿ ಮತ್ತು ಸಲ್ಲಿಸಿ.
- ಕೊನೆಗೆ ಅರ್ಜಿ ಸಲ್ಲಿಕೆ ಪ್ರಿಂಟ್ ತೆಗೆದುಕೊಳ್ಳಿ.
Important Links:
Links Name | IMP Links |
---|---|
Official Notification | ಇಲ್ಲಿ ಕ್ಲಿಕ್ ಮಾಡಿ |
Apply Online | ಇಲ್ಲಿ ಕ್ಲಿಕ್ ಮಾಡಿ |
Official Website | kalaburagi.nic.in |
More Updates | KarnatakaHelp.in |
FAQs
How to Apply For DHFWS Kalaburagi Vacancy 2023?
Visit Official Website to Apply Online For DHFWS Kalaburagi Recruitment 2023