DHFWS Yadgir Recruitment 2023: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಯಾದಗಿರಿ (DHFWS)ದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಆಫ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. DHFWS Yadgir Vacancy 2023 ಈಗಾಗಲೇ ಅಧಿಕೃತ ಅಧಿಸೂಚನೆಯನ್ನು ನೇಮಕಾತಿಗಾಗಿ ಬಿಡುಗಡೆ ಮಾಡಿದ್ದು, ಆಸಕ್ತಿ ಇರುವ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಕೊನೆಯ ದಿನಾಂಕದ ಮೊದಲು ಅರ್ಜಿ ಸಲ್ಲಿಸಿ.
ಈ ಲೇಖನದಲ್ಲಿ ನಾವು ಈ ನೇಮಕಾತಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ನವೀಕರಿಸಿದ್ದೇವೆ. ಅರ್ಹ ಅಭ್ಯರ್ಥಿಗಳು ಡಿಹೆಚ್‌ಎಫ್‌ಡಬ್ಲ್ಯೂಎಸ್ ಅಧಿಕೃತ ವೆಬ್‌ಸೈಟ್ ಮೂಲಕ ಈ ನೇಮಕಾತಿಯಾ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದಾಗಿದೆ. ಇತ್ತೀಚಿನ ಖಾಲಿ ಹುದ್ದೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಾಗಿ, ಲೇಖನವನ್ನು ಕೊನೆಯವರೆಗೂ ಓದಿ ಮತ್ತು ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
DHFWS Yadgir Recruitment 2023
Organization Name – District Health and Family Welfare Society Yadgir
Post Name – Various Posts
Total Vacancy – 69
Application Process – Offline
Job Location – Yadagiri
DHFWS Yadgir Vacancy 2023 Details:
ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು – 4
ಶಿಶುವೈದ್ಯರು (ಜಿಲ್ಲಾ ಆಸ್ಪತ್ರೆ) –4
ಶಿಶುವೈದ್ಯ ವೈದ್ಯ –1
ವೈದ್ಯ –2
ಕನ್ಸಲ್ಟೆಂಟ್ ಮೆಡಿಸಿನ್ –1
ಎಂಬಿಬಿಎಸ್ ಡಾಕ್ಟರ್ –11
ಎಂಬಿಬಿಎಸ್ ಡಾಕ್ಟರ್ (ನಮ್ಮ ಕ್ಲಿನಿಕ್) –4
ವೈದ್ಯಕೀಯ ಅಧಿಕಾರಿ –3
ಜಿಲ್ಲಾ ಸೂಕ್ಷ್ಮ ಜೀವಶಾಸ್ತ್ರಜ್ಞ –1
ಜಿಲ್ಲಾ ಆಸ್ಪತ್ರೆ ಗುಣಮಟ್ಟ ವ್ಯವಸ್ಥಾಪಕರು –1
ಆಯುಷ್ ಡಾಕ್ಟರ್ –2
ಆರ್.ಬಿ.ಎಸ್.ಕೆ ವೈದ್ಯರು–2
ತಾಲೂಕು ಕಾರ್ಯಕ್ರಮ ನಿರ್ವಾಹಕರು –1
ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ –8
ನರ್ಸಿಂಗ್ ಅಧಿಕಾರಿ –3
ನರ್ಸಿಂಗ್ ಅಧಿಕಾರಿ (ನಮ್ಮ ಕ್ಲಿನಿಕ್) –1
ಡಯಟ್ ಕೌನ್ಸಿಲರ್ –1
ಪ್ರಯೋಗಶಾಲಾ ತಂತ್ರಜ್ಞರು ನಮ್ಮ ಕ್ಲಿನಿಕ್ –2
ಡೆಂಟಲ್ ನೈರ್ಮಲ್ಯ ತಜ್ಞರು –1
ನೇತ್ರ ಸಹಾಯಕ –1
ಶುಶೂಷಕ ಅಧಿಕಾರಿ (ಡಿ.ಇ.ಐ.ಸಿ ಘಟಕ) –1
ಫಿಜಿಯೊಥೆರಪಿಸ್ಟ್ Physiothera pist –1
ಅಡಿಯಾಲಜಿಸ್ಟ್ / ಸ್ಪೀಚ್ ಥೆರಪಿಸ್ಟ್ –1
ಕ್ಲಿನಿಕಲ್ ಸೈಕಾಲಜಿಸ್ಟ್ –1
ಆಪ್ಟೋಮೆಟ್ರಿಸ್ಟ್ –1
ಶುಶೂಷಕ ಅಧಿಕಾರಿ –5 (ತಾಯಿಯ ಅರೋಗ್ಯ)
ಶುಶೂಷಕ ಅಧಿಕಾರಿ (ICU/HDU) – 4
ಶುಶೂಷಕ ಅಧಿಕಾರಿ (ಮಕ್ಕಳ ಆರೋಗ್ಯ) –5
ಹಿರಿಯ ವೈದ್ಯಕೀಯ ಮೇಲ್ವಿಚಾರಕರು –1
Educational Qualification:
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಯಾದಗಿರಿ ಹೊರಡಿಸಿದ ಅಧಿಕೃತ ಅಧಿಸೂಚನೆಯ ಪ್ರಕಾರ, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು SSLC/MBBS/Diploma/Degree/B.Sc/M.Sc/BAM ಶೈಕ್ಷಣಿಕ ಅರ್ಹತೆ ಹೊಂದಿರಬೇಕು.
ಹುದ್ದೆಗಳಿಗೆ ಆಧಾರಿತವಾಗಿ ಶೈಕ್ಷಣಿಕ ಅರ್ಹತೆ ಹೊಂದಿರಬೇಕು, ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆ ವೀಕ್ಷಿಸಿರಿ.
Age Limit:
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಯಾದಗಿರಿ ಹೊರಡಿಸಿದ ಅಧಿಕೃತ ಅಧಿಸೂಚನೆಯ ಪ್ರಕಾರ, 40 ವರ್ಷ ಒಳಗಿರುವ ಅಭ್ಯರ್ಥಿಗಳು ಹಾಗೂ 70 ವರ್ಷ ಒಳಗಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಗಳಿಗೆ ತಕ್ಕಂತೆ ವಯೋಮಿತಿ ನಿಗದಿಪಡಿಸಲಾಗಿದೆ. ಸಂಕ್ಷಿಪ್ತ ಮಾಹಿತಿಗಾಗಿ ಅಧಿಸೂಚನೆ ನೋಡಿ
Application Fee:
ಯಾವುದೇ ಅರ್ಜಿ ಶುಲ್ಕವಿಲ್ಲ
Salary:
ಈ ನೇಮಕಾತಿಯ ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಲಾದ ಪ್ರಕಾರ ಈ ಕೆಳಗಿನ ಸಂಬಳವನ್ನ ನೀಡಲಾಗುತ್ತದೆ
Rs. 11,500/- ರಿಂದ Rs. 1,30,000/- (ಪ್ರತಿ ತಿಂಗಳಿಗೆ ) ಹುದ್ದೆಗಳಿಗೆ ತಕ್ಕಂತೆ ಸಂಬಳ ನಿಗದಿಪಡಿಸಲಾಗಿದೆ
Selection Process:
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಯಾದಗಿರಿ ನೇಮಕಾತಿ ನಿಯಮಗಳ ಅನುಸಾರ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ.
DHFWS Yadgir Notification 2023 Important Dates:
ಅರ್ಜಿಯನ್ನು ಸಲ್ಲಿಸಲು ಪ್ರಾರಂಭ ದಿನಾಂಕ – 21.07.2023
ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ – 28.07.2023
Important Links:
Links Name | IMP Links |
---|---|
DHFWS Yadgir Vacancy 2023 Notification PDF | ಇಲ್ಲಿ ಕ್ಲಿಕ್ ಮಾಡಿ |
Official Website | yadgir.nic.in |
More Updates | KarnatakaHelp.in |