ಗುವಿಸಕಂಪನಿ(GESCOM) ಕಿರಿಯ ಪವರ್‌ಮ್ಯಾನ್‌ ಅಂತಿಮ ಆಯ್ಕೆ ಪಟ್ಟಿ ಪ್ರಕಟ

Published on:

ಕಲಬುರಗಿ: ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತದಲ್ಲಿನ ಕೆಕೆ ಮತ್ತು ಎನ್‌.ಕೆ.ಕೆ ವೃಂದದ ಕಿರಿಯ ಪವರ್‌ಮ್ಯಾನ್‌ ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಗುವಿಸಕಂಪನಿ ಪ್ರಧಾನ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜೂ.16 ರಿಂದ ಜೂ.19ರವರೆಗೆ ಅಧಿಸೂಚಿತ ಹುದ್ದೆಗಳಿಗೆ 1:5ರ ಅನುಪಾತದಲ್ಲಿನಡೆಸಲಾದ ಸಹನ ಶಕ್ತಿ ಪರೀಕ್ಷೆಯಲ್ಲಿ ಅರ್ಹರಾದ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಕಟ್-ಆಪ್ (Cut-Off) ಅಂಕಗಳೊಂದಿಗೆ ಅಂತರ್ಜಾಲದಲ್ಲಿ ಅ.17ರಂದು ಪ್ರಕಟಿಸಿ, ಆಕ್ಷೇಪಣೆ ಸಲ್ಲಿಸಲು ಅ.28ರವರೆಗೆ ಅವಕಾಶ ನೀಡಲಾಗಿತ್ತು. ಸಲ್ಲಿಕೆಯಾದ ಆಕ್ಷೇಪಣೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿಯನ್ನು ಗುವಿಸಕಂಪನಿ ಜಾಲತಾಣ https://gescom.karnataka.gov.in/ದಲ್ಲಿ ಬಿಡುಗಡೆ ಮಾಡಲಾಗಿದೆ. ಅಭ್ಯರ್ಥಿಗಳು ಪರಿಶೀಲಸಲು ಕೋರಲಾಗಿದೆ.

ಗುವಿಸಕಂಪನಿ ಕಿರಿಯ ಪವರ್‌ಮ್ಯಾನ್‌ ಅಂತಿಮ ಆಯ್ಕೆ ಪಟ್ಟಿ ಡೌನ್ಲೋಡ್‌ ಮಾಡುವುದು ಹೇಗೆ?

• ಗುವಿಸಕಂಪನಿಯ ಅಧಿಕೃತ ವೆಬ್‌ಸೈಟ್ https://gescom.karnataka.gov.in/171/junior-lineman-recruitment/knಗೆ ಭೇಟಿ ನೀಡಿ.

• ಜೂನಿಯರ್ ಲೈನ್‌ಮ್ಯಾನ್ ನೇಮಕಾತಿ – ವಿವರಗಳು ವಿಭಾಗದಲ್ಲಿ ಕೆಳಗೆ ನೀಡಲಾಗಿರುವ;

↳ ಕಿರಿಯ ಪವರ್‌ಮ್ಯಾನ್ (ಎನ್.ಕೆ.ಕೆ) ಹುದ್ದೆಯ ಕಟ್‌-ಅಫ್‌ ಅಂಕಗಳ ಪಟ್ಟಿ ಮತ್ತು ಅಂತಿಮ ಆಯ್ಕೆ ಪಟ್ಟಿ.
↳ ಕಿರಿಯ ಪವರ್‌ಮ್ಯಾನ್ (ಕೆ.ಕೆ) ಹುದ್ದೆಯ ಕಟ್‌-ಅಫ್‌ ಅಂಕಗಳ ಪಟ್ಟಿ ಮತ್ತು ಅಂತಿಮ ಆಯ್ಕೆ ಪಟ್ಟಿ

Download Process Of Gescom Junior Powerman Final Selection List 2025
Download Process Of Gescom Junior Powerman Final Selection List 2025

• ಮುಂದೆ ನೀಡಲಾದ “ಇಲ್ಲಿ ಕ್ಲಿಕ್ ಮಾಡಿ” ಮೇಲೆ ಒತ್ತುವ ಮೂಲಕ ಅಂತಿಮ ಆಯ್ಕೆ ಪಟ್ಟಿಯ ಜೊತೆಗೆ ಕಟ್‌-ಅಫ್‌ ಅಂಕಗಳ ಪಟ್ಟಿ ಪಿಡಿಎಫ್ ಅನ್ನು ಡೌನ್ಲೋಡ್ ಮಾಡಿ ಪರಿಶೀಲಿಸಿ.

Important Direct Links:

Final Selection List 2025 Release Notice PDFDownload
GESCOM Junior Powerman (KK) Final Selection List 2025 PDFDownload
GESCOM Junior Powerman (NKK) Final Selection List 2025 PDFDownload
Official Websitehttps://gescom.karnataka.gov.in/
More UpdatesKarnatakaHelp.in
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳ ಅನುಭವ.

Leave a Comment