Government Short Term Computer Courses (Advanced Level): ಸರ್ಕಾರದ ಅಡ್ವಾನ್ಸ್ಡ್ ಲೆವೆಲ್ ಕಂಪ್ಯೂಟರ್ ಕೋರ್ಸ್‌ಗಳು

Published on:

ಫಾಲೋ ಮಾಡಿ
Government Short Term Computer Courses
Government Short Term Computer Courses

ನಮಸ್ಕಾರ ಬಂಧುಗಳೇ, ಇಂದು ಈ ಲೇಖನದಲ್ಲಿ ಭಾರತ ಸರ್ಕಾರದಿಂದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಎಲೆಕ್ಟ್ರಾನಿಕ್ಸ್ & ಇನ್ಫರ್ಮೇಷನ್ ಟೆಕ್ನಾಲಜಿನ ಅಡಿಯಲ್ಲಿ ಕಂಪ್ಯೂಟರ್ ಕೋರ್ಸ್‌ (Government Short Term Computer Courses)ಗಳನ್ನ ನಾವು ನೋಡಬಹುದು. ಎಲ್ಲಾ ಮಾಹಿತಿಯನ್ನ ಈ ಲೇಖನದಲ್ಲಿ ನೀಡಲಾಗಿದೆ. ಈ ಲೇಖನವು ನಿಮಗೆ ಸಹಾಯವಾಗಲಿದೆ ಎಂದು ನಾವು ಭಾವಿಸಿದ್ದೇವೆ. ಸಹಾಯವಾಗಿದ್ದಲ್ಲಿ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

NIELIT ನ ಅಡಿಯಲ್ಲಿ ಬೇಸಿಕ್ ಕಂಪ್ಯೂಟರ್ ಕೋರ್ಸ್‌, ಅಡ್ವಾನ್ಸ್ಡ್ ಲೆವೆಲ್ ಕೋರ್ಸ್‌ಗಳು, ಕೋರ್ಸಸ್ ಫಾರ್ ಪ್ರೊಫೆಶನಲ್ಸ್ ಈ ರೀತಿ ವಿವಿಧ ಬಗೆಯ ಹಂತಗಳನ್ನ ನಾವು ಕಾಣಬಹುದು. ಈಗಾಗಲೇ ಬೇಸಿಕ್ ಕಂಪ್ಯೂಟರ್ ಕೋರ್ಸ್ ಬಗ್ಗೆ ನಿಮಗೆ ತಿಳಿಸಿದ್ದೇವೆ. ಈ ಲೇಖನದಲ್ಲಿ ನಾವು ಅಡ್ವಾನ್ಸ್ಡ್ ಲೆವೆಲ್ ಕಂಪ್ಯೂಟರ್ ಕೋರ್ಸ್‌(Advanced Level Courses)ಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.

About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ, ನೆಚ್ಚಿನ ಸುದ್ದಿ ಮಾಧ್ಯಮವಾಗಿದೆ. ಇಲ್ಲಿ ದಿನ ನಿತ್ಯ ಶೈಕ್ಷಣಿಕ ಸುದ್ದಿಗಳ ನವೀಕರಣಗಳನ್ನು ಪಡೆಯುತ್ತೀರಿ.

Leave a Comment