KSP PC Result 2024: ನಮಸ್ಕಾರ ಬಂಧುಗಳೇ, ಕಲ್ಯಾಣ ಕರ್ನಾಟಕ(KK 454) ನಾಗರಿಕ ಪೊಲೀಸ್ ಕಾನ್ಸ್‌ಟೇಬಲ್ (KK Civil PC) 454 ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆಯನ್ನು ಡಿಸೆಂಬರ್ 10, 2023 ರಂದು ಪೊಲೀಸ್ ಇಲಾಖೆಯು ನಡೆಸಿತ್ತು. ದೈಹಿಕ ಪರೀಕ್ಷೆಯನ್ನ March 01-04 ವರೆಗೆ ನಡೆಸಿತ್ತು. ಇದೀಗ ಇಲಾಖೆಯು ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನ ಬಿಡುಗಡೆ ಮಾಡಿದೆ.
ಅರ್ಹ ಅಭ್ಯರ್ಥಿಗಳ ಜಿಲ್ಲಾಆಯ್ಕೆ ಪಟ್ಟಿ ಪಿಡಿಎಫ್ ಡೌನ್ಲೋಡ್ ಮಾಡಲು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅಥವಾ ನಾವು ಕೆಳಗೆ ಪಿಡಿಎಫ್ ಡೌನ್ಲೋಡ್ ಲಿಂಕ್ ನೀಡಿದ್ದೇವೆ ಅಲ್ಲಿ ಕ್ಲಿಕ್ ಮಾಡಿ ನೇರವಾಗಿಯೋ ಡೌನ್ಲೋಡ್ ಮಾಡಿಕೊಳ್ಳಿ.
KSP CPC Selection List 2024 Overview
Recruitment Board | Karnataka State Police Recruitment |
Post Name | Civil Police Constable (KK) |
Total Posts | 454 |
Notification No | 10 / Recruitment – 4 / 2022 – 23 |
Exam Date | December 10, 2023 |
Civil PC PST & PET Date | March 01-04, 2024 |
KSP CPC Selection List 2024 Date | March 12, 2024 |
KSP PC Result 2024 Selection List PDF
District | Selection List PDF |
---|---|
Ballari District | Download |
Bidar | Download |
Kalaburagi | Download |
Kalaburagi City | Download |
Yadgiri | Download |
Railways Unit (Bengaluru) | Download |
Koppal | Download |
Raichur | Download |
Vijayanagara | Download |
Bengaluru City | Download |
How to Download KSP CPC Selection List 2024 PDF
ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ನಿಮ್ಮ ಆಯ್ಕೆ ಪಟ್ಟಿಯನ್ನ ಡೌನ್ಲೋಡ್ ಮಾಡಿಕೊಳ್ಳಿ
- ಮೊದಲನೇದಾಗಿ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅಥವಾ ನಾವು ಕೆಳಗೆ ನೀಡಲಾದ ಲಿಂಕ್ ಕ್ಲಿಕ್ ಮಾಡಿ
- ನಂತರ ಅಲ್ಲಿ News & Events ಸೆಕ್ಷನ್ ನಲ್ಲಿ ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನ ಜಿಲ್ಲಾವಾರು ನೀಡಲಾಗಿದ್ದು ಅಭ್ಯರ್ಥಿಗಳು ಬೇಕಾದ ಆಯ್ಕೆ ಪಟ್ಟಿಯನ್ನ ಲಿಂಕ್ ಮೇಲೆ ಕ್ಲಿಕ್ ಮಾಡುವ ಮೂಲಕ ಪಿಡಿಎಫ್ ಡೌನ್ಲೋಡ್ ಮಾಡಿಕೊಳ್ಳಬಹುದು.
Important Links:
Official Website | KSP Online |
More Updates | KarnatakaHelp.in |