ನಮಸ್ಕಾರ ಬಂಧುಗಳೇ, ಈಗಾಗಲೇ 3ನೇ ಕಂತಿನ ಹಣ ಜಮಾ ಆಗಿದೆ, ಫಲಾನುಭವಿಗಳು 4ನೇ ಕಂತಿನ ಹಣ ಯಾವಾಗ ಬಿಡುಗಡೆ ಮಾಡುತ್ತಾರೆ ಎಂದು ಕಾತುರದಿಂದ ಕಾಯಿತ್ತಿದ್ದರು. ಇದೀಗ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ.
Gruha Lakshmi 4th Installment
ಹೌದು ರಾಜ್ಯ ಸರ್ಕಾರ ಇದೀಗ ಗೃಹ ಲಕ್ಷ್ಮಿ ನಾಲ್ಕನೇ ಕಂತಿನ ಹಣವನ್ನ ಬಿಡುಗಡೆ ಮಾಡಿದೆ. ಈ ಬಾರಿ 15 ಜಿಲ್ಲೆಗಳಿಗೆ ಮಾತ್ರ 4ನೇ ಕಂತಿನ ಹಣ ಬಿಡುಗಡೆ ಮಾಡಲಿದ್ದು ಜಿಲ್ಲೆಗಳ ಹೆಸರುಗಳು ಕೆಳಗಿನಂತಿವೆ;