ಕರ್ನಾಟಕ ಹೆಲ್ಪ್ ಗೆ ಸ್ವಾಗತ ಇಂದು ನಾವು ಗೃಹ ಲಕ್ಷ್ಮಿ ನೇರ ನಗದು ವರ್ಗಾವಣೆಗೆ ಅನರ್ಹ ಫಲಾನುಭವಿಗಳ ಪಟ್ಟಿ (Gruha Lakshmi DBT Rejected /Cancelled /Suspended Candidates List) ಬಿಡುಗಡೆ ಮಾಡಲಾಗಿದೆ. ಹೇಗೆ ಚೆಕ್ ಮಾಡುವುದು ಎಂಬ ಮಾಹಿತಿ ಈ ಕೆಳಗೆ ನೀಡಲಾಗಿದೆ.
ಮುಂದಿನ ದಿನಗಳಲ್ಲಿ ಅರ್ಹ ಫಲಾನುಭವಿಗಳಿಗೆ ನೇರವಾಗಿ ಬ್ಯಾಂಕ್ ಖಾತೆಗೆ 2000 ರೂಪಾಯಿ ವರ್ಗಾವಣೆ ಅತೀ ಶೀಘ್ರದಲ್ಲೇ ಮಾಡಲಾಗುತ್ತದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಅನರ್ಹ ಫಲಾನುಭವಿಗಳ ಪಟ್ಟಿಯನ್ನು ನಿಮ್ಮ ಜಿಲ್ಲೆ, ತಾಲೂಕು ಆಯ್ಕೆ ಮಾಡುವ ಮೂಲಕ ನೋಡಬೇಕು.
ಅಂತಿಮ ನುಡಿ: ಈ ಮಾಹಿತಿ ನಿಮಗೆ ಸಹಾಯಕವಾಗಿದೆ ಎಂದು ನಾವು ಭಾವಿಸಿದ್ದೇವೆ. ಇದೆ ರೀತಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ ಚಾನೆಲ್ ಅಥವಾ ವಾಟ್ಸಾಪ್ಪ್ ಗ್ರೂಪ್ ಗೆ ಜಾಯಿನ್ ಆಗಿರಿ.
Gruha Lakshmi DBT Status Check List FAQs
How to Check Gruha Lakshmi DBT Rejected Candidates list?