Happy Diwali wishes 2023 Kannada Images: ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು

Published on:

Updated On:

ಫಾಲೋ ಮಾಡಿ
Happy diwali wishes 2023 kannada Images
Happy diwali wishes 2023 kannada Images

Happy Diwali wishes 2023 Kannada Images: ನಮಸ್ಕಾರ ಕರ್ನಾಟಕ ಹೆಲ್ಪ್ ಗೆ, ಮೊದಲನೆಯದಾಗಿ ನಿಮಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು ಬಂದುಗಳೇ. ಈ ದೀಪಾವಳಿಯ ದೀಪದ ಬೆಳಕಿನಲ್ಲಿ ಕತ್ತಲು ದೂರ ಸರಿಯುವಂತೆ, ನಮ್ಮಲ್ಲಿರುವ ಕೋಪ., ಅಹಂ ದೂರವಾಗಲಿ, ಪ್ರೀತಿಯ ಬೆಳಕು ಹರಡಲಿ ಎಂದು ಹಾಗೂ ನಿಮಗೆ ಒಳ್ಳೆಯ ಆರೋಗ್ಯ ನೀಡಲಿ ಎಂದು ನಾವು ಆ ದೇವರಲ್ಲಿ ವಿನಂತಿಸುತ್ತೇವೆ.

ನಿಮ್ಮ ಪ್ರೀತಿ ಪಾತ್ರರಿಗೆ ಅಂದರೇ ನಿಮ್ಮ ಬಂಧು ಮಿತ್ರರಿಗೆ ಈ ದೀಪಾವಳಿಯ ಶುಭ(Happy Dipawali) ಕೊರಲು ಒಳ್ಳೆಯ ನುಡಿ ಸಹಿತವಾಗಿ ಇಮೇಜ್ ಕೆಳಗೆ ನೀಡಲಾಗಿದ್ದು, ಅವುಗಳನ್ನ ನಿಮ್ಮ ಪ್ರೀತಿ ಪಾತ್ರದಾರಿಗಳಿಗೆ ಶೇರ್ ಮಾಡಿ ಶುಭ ಕೋರಿ. ನಿಮಗೆ ಮಗದೊಮ್ಮೆ ದೀಪಾವಳಿ ಹಬ್ಬದ ಶುಭಾಶಯಗಳು, ಧನ್ಯವಾದಗಳು ಟೀಮ್ ಕರ್ನಾಟಕ ಹೆಲ್ಪ್

About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ, ನೆಚ್ಚಿನ ಸುದ್ದಿ ಮಾಧ್ಯಮವಾಗಿದೆ. ಇಲ್ಲಿ ದಿನ ನಿತ್ಯ ಶೈಕ್ಷಣಿಕ ಸುದ್ದಿಗಳ ನವೀಕರಣಗಳನ್ನು ಪಡೆಯುತ್ತೀರಿ.