KEA ಲಿಖಿತ ಪರೀಕ್ಷೆಯ ಹಾಲ್ ಟೀಕೆಟ್ ಬಿಡುಗಡೆ | KEA Exam Hall Ticket 2023 Download Direct Link OUT

Follow Us:

KEA Exam Hall Ticket 2023 Download: ಕರ್ನಾಟಕದ ವಿವಿಧ ನಿಗಮ ಸರ್ಕಾರಿ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿ ಮುಕ್ತಾಯವಾಗಿದ್ದು. KEA Exam ವಿವಿಧ ಬೋರ್ಡ್‌ಗಳು ಮತ್ತು ಕಾರ್ಪೊರೇಷನ್ ಪರೀಕ್ಷೆ 18/11/2023 ಮತ್ತು 19/11/2023 ರಂದು ನಡೆಯುವ ಲಿಖಿತ ಪರೀಕ್ಷೆಯ ಹಾಲ್ ಟೀಕೆಟ್ ಅನ್ನು ಇಲಾಖೆಯು ಇದೀಗ ಪ್ರಕಟಿಸಿದೆ.

ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ತಮ್ಮ KEA ಅರ್ಜಿ ಸಂಖ್ಯೆ/ KEA Application No ಮತ್ತು ಅಭ್ಯರ್ಥಿಯ ಹೆಸರು ಭರ್ತಿ ಮಾಡಿ ಹಾಲ್ ಟಿಕೆಟ್ ಡೌನ್ಲೋಡ್ ಮಾಡಿಕೊಳ್ಳಿ

How to Download KEA Exam Hall Ticket

  • ಮೊದಲು KEA ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅಥವಾ ನಾವು ಕೆಳಗೆ ನೀಡಿದ ಲಿಂಕ್ ಕ್ಲಿಕ್ ಮಾಡಿ
  • ನಂತರ ಅಲ್ಲಿ ಅರ್ಜಿ ಸಲ್ಲಿಸಿರುವ ಇಲಾಖೆ, ಅರ್ಜಿ ಸಂಖ್ಯೆ ಮತ್ತು ಹೆಸರು ಆಯ್ಕೆ ಮಾಡಿ Submit ಮೇಲೆ ಕ್ಲಿಕ್ ಮಾಡಿ
  • ನಂತರ ಆಟೋಮೆಟಿಕ್ ಆಗಿ ನಿಮ್ಮ ಹಾಲ್ ಟಿಕೆಟ್ ಡೌನ್ಲೋಡ್ ಆಗುತ್ತೆ
Kea Exam Hall Ticket 2023
Kea Exam Hall Ticket 2023

Important Links:

Links NameIMP Links
Kea Exam Hall Ticket 2023 Download (Direct Link)ಇಲ್ಲಿ ಕ್ಲಿಕ್ ಮಾಡಿ
Official Websitekea.kar.nic.in
More UpdatesKarnatakaHelp.in

KEA Exam Hall Ticket 2023 FAQs

How to Download Kea Exam Admit Card 2023?

Visit Official website to Download KEA Exam Hall Ticket