Indian Army TES 50 Notification 2023: ಭಾರತೀಯ ಸೇನೆಯು 10+2 ಟೆಕ್ನಿಕಲ್ ಎಂಟ್ರಿ ಸ್ಕೀಮ್‌ಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. 50 ಕೋರ್ಸ್ 2024 ಜನವರಿಯಿಂದ ಪ್ರಾರಂಭವಾಗುತ್ತದೆ, ಒಟ್ಟು 90 ಹುದ್ದೆಗಳ ಭರ್ತಿಗೆ 01.06.2023 ರಂದು ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. Army TES 50 Recruitment 2023 ಭಾರತೀಯ ಭಾರತೀಯ ಸೇನೆಯು ಈಗಾಗಲೇ ಅಧಿಕೃತ ಅಧಿಸೂಚನೆಯನ್ನು ನೇಮಕಾತಿಗಾಗಿ ಬಿಡುಗಡೆ ಮಾಡಿದ್ದು ಆನ್‌ಲೈನ್ ಅರ್ಜಿಗಳನ್ನು Jun 01, 2023 ರಿಂದ ಪ್ರಾರಂಭವಾಗಿದೆ ಆಸಕ್ತರು ಆನ್ ಲೈನ್ ಅರ್ಜಿ ಕೊನೆಯ ದಿನಾಂಕದ ಮುಂಚಿತವಾಗಿ ಅರ್ಜಿ ಸಲ್ಲಿಸಿ .
ಈ ಲೇಖನದಲ್ಲಿ ನಾವು Indian Army TES 50 ನೇಮಕಾತಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಈ ಆರ್ಟಿಕಲ್ ನಲ್ಲಿ ನೀಡಿದ್ದೇವೆ. ಅರ್ಹ ಅಭ್ಯರ್ಥಿಗಳು joinindianarmy.nic.in ಅಧಿಕೃತ ವೆಬ್‌ಸೈಟ್ ಮೂಲಕ ಈ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು. ಭಾರತೀಯ ಸೇನೆಯ ಇತ್ತೀಚಿನ ಖಾಲಿ ಹುದ್ದೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಾಗಿ, ಈ ಲೇಖನವನ್ನು ಕೊನೆಯವರೆಗೂ ಎಚ್ಚರಿಕೆಯಿಂದ ಓದಿ ಮತ್ತು ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
Indian Army TES 50 Notification 2023
ಸಂಸ್ಥೆಯ ಹೆಸರು – ಭಾರತೀಯ ಸೇನೆ
ಹುದ್ದೆ ಹೆಸರು – 10+2 Technical Entry Scheme – 50
ಒಟ್ಟು ಖಾಲಿ ಹುದ್ದೆ – 90 ಹುದ್ದೆಗಳು
ಅರ್ಜಿ ಸಲ್ಲಿಸುವ ಪ್ರಕ್ರಿಯೆ : ಆನ್ಲೈನ್
ಉದ್ಯೋಗ ಸ್ಥಳ – ಭಾರತದಾದ್ಯಂತ
ಭಾರತೀಯ ಸೇನೆಯಲ್ಲಿ ಖಾಲಿ ಇರುವ ಹುದ್ದೆಯ ವಿವರಗಳು ಕೆಳಗಿನಂತಿವೆ
10+2 Technical Entry Scheme – 50 – ಒಟ್ಟು 90 ಹುದ್ದೆಗಳು
Educational Qualification:
(i) ಭಾರತೀಯ ಭಾರತೀಯ ಸೇನೆಯು ಹೊರಡಿಸಿದ ಅಧಿಕೃತ ಅಧಿಸೂಚನೆಯ ಪ್ರಕಾರ, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು, ಅರ್ಜಿದಾರರು 12 ನೇ ತರಗತಿಯನ್ನು ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತದಲ್ಲಿ ಕನಿಷ್ಠ ಒಟ್ಟು 60% ಅಂಕಗಳೊಂದಿಗೆ ತೇರ್ಗಡೆ ಹೊಂದಿರಬೇಕು.
(ii) ಅಭ್ಯರ್ಥಿಯು ಜೆಇಇ (ಮೇನ್ಸ್) 2023 ರಲ್ಲಿ ಭಾಗವಹಿಸಿರಬೇಕು
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಯು ಅಧಿಕೃತ ಅಧಿಸೂಚನೆಯನ್ನು ಒಮ್ಮೆ ಓದಿ ನಂತರ ಅರ್ಜಿ ಸಲ್ಲಿಸಲು ವಿನಂತಿಸಲಾಗಿದೆ
Application Fee:
ಯಾವುದೇ ರೀತಿಯ ಅಪ್ಲಿಕೇಶನ್ ಫೀ ಇರುವುದಿಲ್ಲ
Selection Process:
ಈ ನೇಮಕಾತಿಯ ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಅಭ್ಯರ್ಥಿಗಳನ್ನು ಈ ಕೆಳಗೆ ತಿಳಿಸಿದ ಪ್ರಕಾರ ಆಯ್ಕೆ ಮಾಡಲಾಗುತ್ತದೆ
ಅರ್ಜಿಗಳ ಕಿರುಪಟ್ಟಿ
SSB ಸಂದರ್ಶನ
ಡಾಕ್ಯುಮೆಂಟ್ ಪರಿಶೀಲನೆ
ವೈದ್ಯಕೀಯ ಪರೀಕ್ಷೆ
Salary:
ಈ ನೇಮಕಾತಿಯ ಸಂಬಳದ ಬಗ್ಗೆ ಅಧಿಕೃತ ಅಧಿಸೂಚನೆಯನ್ನು ನೀಡಲಾಗಿದ್ದು ಆ ಮಾಹಿತಿ ಈ ಕೆಳಗಿನಂತಿದೆ
ಲೆಫ್ಟಿನೆಂಟ್ ರೂ.56100-177500/-
ಕ್ಯಾಪ್ಟನ್ ರೂ.61300-193900/-
ಮೇಜರ್ ರೂ.69400-207200/-
ಲೆಫ್ಟಿನೆಂಟ್ ಕರ್ನಲ್ ರೂ.121200-212400/-
ಕರ್ನಲ್ ರೂ.130600-215900/-
ಬ್ರಿಗೇಡಿಯರ್ ರೂ.139600-217600/-
ಮೇಜರ್ ಜನರಲ್ ರೂ.144200-218200/-
ಲೆಫ್ಟಿನೆಂಟ್ ಜನರಲ್ HAG ಸ್ಕೇಲ್ ರೂ.182200-224100/-
ಲೆಫ್ಟಿನೆಂಟ್ ಜನರಲ್ HAG+ಸ್ಕೇಲ್ ರೂ.205400-224400/-
VCOAS/ಆರ್ಮಿ Cdr/ಲೆಫ್ಟಿನೆಂಟ್ ಜನರಲ್ (NFSG) ರೂ.225000/-
ಸಿಒಎಎಸ್ ರೂ.250000/-
Age Limit:
ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ವಯಸ್ಸಿನ ಮಿತಿಯನ್ನು ಅಧಿಕೃತ ಅಧಿಸೂಚನೆಯಲ್ಲಿ ನಿರ್ದಿಷ್ಟಪಡಿಸಲಾಗಿದೆ. ಈ ಹುದ್ದೆಗಳಿಗೆ 16.5 ರಿಂದ19.5 ವರ್ಷ ವಯಸ್ಸಿನ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
16.5- 19.5 ವರ್ಷಗಳು (ಜನನ 2 ಜುಲೈ 2004 ಮತ್ತು 1 ಜುಲೈ 2007 ರ ನಡುವೆ, ಎರಡೂ ದಿನಾಂಕಗಳು ಸೇರಿದಂತೆ)
How to apply for Indian Army TES 50 Notification
ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ, ಅರ್ಜಿ ಸಲ್ಲಿಸಲು ಕೆಳಗಿನ ಹಂತಗಳನ್ನು ಅನುಸರಿಸಿ.
- ಮೊದಲನೆಯದಾಗಿ ನೀವು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ
- ನಂತರ “Indian Army TES 50 Recruitment 2023” ಕ್ಲಿಕ್ ಮಾಡಿ
- (ನಾವು ಕೆಳಗೆ ಅರ್ಜಿ ನೇರ ಲಿಂಕ್ ಅನ್ನು ನೀಡಿದ್ದೆವೆ ಕ್ಲಿಕ್ ಮಾಡಿ)
- ಅಲ್ಲಿ ಕೇಳಲಾದ ಎಲ್ಲ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿರಿ
- ಅಗತ್ಯವಿರುವ (ಕೇಳಲಾದ ) ದಾಖಲಾತಿಗಳನ್ನು ಅಪ್ಲೋಡ್ ಮಾಡಿ
- ಕೊನೆಗೆ ಅರ್ಜಿ ಶುಲ್ಕವನ್ನು ಪೇ ಮಾಡಿ
- ನಂತರ ನಿಮ್ಮ ಅಪ್ಲಿಕೇಶನ್ ಪ್ರಿಂಟ್ ತೆಗೆದುಕೊಳ್ಳಿರಿ
Important Dates:
ಆನ್‌ಲೈನ್ ಅರ್ಜಿಯನ್ನು ಸಲ್ಲಿಸುವ ಆರಂಭ ದಿನಾಂಕ – Jun 01, 2023
ಆನ್‌ಲೈನ್ ಅರ್ಜಿಯನ್ನು ಸಲ್ಲಿಸುವ ಕೊನೆಯ ದಿನಾಂಕ – 30 Jun 2023
Important Links:
Event Name | IMP LInks |
---|---|
ಅಧಿಕೃತ ಅಧಿಸೂಚನೆ ಪಿಡಿಎಫ್ | ಇಲ್ಲಿ ಕ್ಲಿಕ್ ಮಾಡಿ |
ಆನ್ ಲೈನ್ ಅರ್ಜಿ ಸಲ್ಲಿಸಿರಿ | ಇಲ್ಲಿ ಕ್ಲಿಕ್ ಮಾಡಿ |
ಅಧಿಕೃತ ಜಾಲತಾಣ (official website ) | Joinindianarmy |
More Updates | Karnataka Help |