WhatsApp Channel Join Now
Telegram Group Join Now

Indian Navy Civilian Recruitment 2024: 10th, PUC ಪಾಸ್, ಗ್ರೂಪ್ ‘B NG’ ಮತ್ತು ಗ್ರೂಪ್ ‘C ಹುದ್ದೆಗಳಿಗೆ ಅರ್ಜಿ ಆಹ್ವಾನ

Indian Navy Civilian Recruitment 2024: ಭಾರತೀಯ ನೌಕಾಪಡೆಯಲ್ಲಿ ಖಾಲಿ ಇರುವ ಸಿವಿಲಿಯನ್ ಸ್ಟಾಫ್(ಗ್ರೂಪ್ ‘B NG’ ಮತ್ತು ಗ್ರೂಪ್ ‘C’) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಹ ಮತ್ತು ಆಸಕ್ತಿ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಕೊನೆ ದಿನಾಂಕದ ಮೊದಲು ಅರ್ಜಿ ಸಲ್ಲಿಸಿ.

ಈ ನೇಮಕಾತಿಗೆ ಸಂಬಂಧಪಟ್ಟ ಶೈಕ್ಷಣಿಕ ಅರ್ಹತೆ, ನೇಮಕಾತಿ ಆಯ್ಕೆ ವಿಧಾನ ಮುಂತಾದ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದ್ದು, ಆಸಕ್ತಿಯಿರುವ ಅಭ್ಯರ್ಥಿಗಳು ಈ ಲೇಖನವನ್ನ ಕೊನೆವರೆಗೆ ಓದಿರಿ.

Indian Navy Civilian Recruitment 2024
Indian Navy Civilian Recruitment 2024

Shortview of Indian Navy Civilian Notification 2024

Organization Name – Indian Navy
Post Name – Civilian(Group ‘B (NG)’& Group ‘C’)
Total Posts – 741
Application Process: Online
Job Location – All India

Important Dates:

ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ- 20 ಜುಲೈ 24
ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಕೊನೆ ದಿನಾಂಕ- 02 ಆಗಸ್ಟ್ 24

ಖಾಲಿ ಇರುವ ಹುದ್ದೆಗಳ ವಿವರ:

  • ಚಾರ್ಜ್‌ಮನ್ (ಮದ್ದುಗುಂಡುಗಳ ಕಾರ್ಯಾಗಾರ)- 1 ಹುದ್ದೆ
  • ಚಾರ್ಜ್‌ಮ್ಯಾನ್ (ಫ್ಯಾಕ್ಟರಿ)- 10 ಹುದ್ದೆಗಳು
  • ಚಾರ್ಜ್‌ಮ್ಯಾನ್ (ಮೆಕ್ಯಾನಿಕ್)- 18 ಹುದ್ದೆಗಳು
  • ವೈಜ್ಞಾನಿಕ ಸಹಾಯಕ- 4 ಹುದ್ದೆಗಳು
  • ಫೈರ್‌ಮ್ಯಾನ್- 444 ಹುದ್ದೆಗಳು
  • ಫೈರ್ ಇಂಜಿನ್ ಡ್ರೈವರ್- 58 ಹುದ್ದೆಗಳು
  • ಟ್ರೇಡ್ಸ್‌ಮ್ಯಾನ್ ಮೇಟ್- 161 ಹುದ್ದೆಗಳು
  • ಪೆಸ್ಟ್ ಕಂಟ್ರೋಲ್ ವರ್ಕರ್- 18 ಹುದ್ದೆಗಳು
  • ಕುಕ್ – 9 ಹುದ್ದೆಗಳು
  • ಡ್ರಾಫ್ಟ್‌ಮ್ಯಾನ್ – 02
  • ಮಲ್ಟಿ-ಟಾಸ್ಕಿಂಗ್ ಸ್ಟಾಫ್ (MTS)- 16 ಹುದ್ದೆಗಳು

ಶೈಕ್ಷಣಿಕ ಅರ್ಹತೆ:

ಚಾರ್ಜ್‌ಮನ್ (ಮದ್ದುಗುಂಡುಗಳ ಕಾರ್ಯಾಗಾರ) Bachelor of Science degree with Physics/Chemistry/Mathematics, Diploma in Chemical Engineering
ಚಾರ್ಜ್‌ಮ್ಯಾನ್ (ಫ್ಯಾಕ್ಟರಿ)Bachelor of Science degree with Physics/Chemistry/Mathematics, Diploma in Electrical/ Electronics/ Mechanical/Computer Engineering
ಚಾರ್ಜ್‌ಮ್ಯಾನ್ (ಮೆಕ್ಯಾನಿಕ್)Diploma in Mechanical/Electrical/Electronics/Production Engineering
ವೈಜ್ಞಾನಿಕ ಸಹಾಯಕB.Sc degree in Physics/Chemistry/Electronics/Oceanography
ಫೈರ್‌ಮ್ಯಾನ್12th (PUC)
ಫೈರ್ ಇಂಜಿನ್ ಡ್ರೈವರ್12th (PUC)+Heavy Motor Vehicle license
ಟ್ರೇಡ್ಸ್‌ಮ್ಯಾನ್ ಮೇಟ್ 10th/ITI
ಪೆಸ್ಟ್ ಕಂಟ್ರೋಲ್ ವರ್ಕರ್10th(SSLC)
ಕುಕ್10th(SSLC)
ಮಲ್ಟಿ-ಟಾಸ್ಕಿಂಗ್ ಸ್ಟಾಫ್ (MTS)10th(SSLC)/ITI
ಡ್ರಾಫ್ಟ್‌ಮ್ಯಾನ್10th(SSLC)

ವಯೋಮಿತಿ:

ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಅರ್ಹ ಅಭ್ಯರ್ಥಿಗಳಿಗೆ 18-30 ವರ್ಷ ವಯಸ್ಸಿನ ಮಿತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಹುದ್ದೆಗಳ ಆಧಾರಿತವಾಗಿ ವಯೋಮಿತಿ ನಿಗದಿಪಡಿಸಲಾಗಿದೆ, ತಿಳಿಯಲು ಅಧಿಕೃತ ಅಧಿಸೂಚನೆ ಓದಿರಿ.

ಆಯ್ಕೆ ಪ್ರಕ್ರಿಯೆ:

  • ಲಿಖಿತ ಪರೀಕ್ಷೆ
  • ದೈಹಿಕ ಗುಣಮಟ್ಟ ಮತ್ತು ಸಹಿಷ್ಣುತೆ ಪರೀಕ್ಷೆ
  • ಡಾಕ್ಯುಮೆಂಟ್ ಪರಿಶೀಲನೆ

ಸಂಬಳ:

ಗ್ರೂಪ್ ‘ಬಿ (ಎನ್ ಜಿ)’- ರೂ.35400-112400
ಗ್ರೂಪ್ ‘ಸಿ’- ರೂ. 25500-81100

ಅರ್ಜಿ ಶುಲ್ಕ:

  • Gen/ OBC/ EWS ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ – ರೂ.295/-
  • SC/ST/PwBDs/Ex-Servicemen/Women ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ – ಯಾವುದೇ ಅರ್ಜಿ ಶುಲ್ಕವಿಲ್ಲ
  • ಪಾವತಿಯ ವಿಧಾನ – ಆನ್ಲೈನ್

Also Read: RBI Grade B Officer Notification 2024: ಪದವಿ ಪಡೆದವರಿಗೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

How to Apply for Indian Navy Civilian Recruitment 2024

  • ಮೊದಲು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ
  • ನಂತರ Become a Naval Civilian ಮೇಲೆ ಕ್ಲಿಕ್ ಮಾಡಿ.
  • ಮುಂದೆ “Indian Navy Civilian Recruitment 2024” ಕ್ಲಿಕ್ಕ್ ಮಾಡಿ
  • ಮುಂದೆ ಕೇಳಲಾದ ಮಾಹಿತಿಯನ್ನ ಭರ್ತಿ ಮಾಡಿ, ಅರ್ಜಿ ಶುಲ್ಕ ಪಾವತಿಸುವ ಮೂಲಕ ಅರ್ಜಿ ಸಲ್ಲಿಸಿ.

Important Direct Links:

Official Notification PDFDownload
Online Application Form LinkApply Here
Official Websitejoinindiannavy
More UpdatesKarnatakaHelp.in

1 thought on “Indian Navy Civilian Recruitment 2024: 10th, PUC ಪಾಸ್, ಗ್ರೂಪ್ ‘B NG’ ಮತ್ತು ಗ್ರೂಪ್ ‘C ಹುದ್ದೆಗಳಿಗೆ ಅರ್ಜಿ ಆಹ್ವಾನ”

Leave a Comment