ISRO VSSC Recruitment 2023 Notification: Vikram Sarabhai Space Centre (ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ)ದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲು ಅಧಿಕೃತ ಅಧಿಸೂಚನೆ ಪ್ರಕಟವಾಗಿದೆ.
ಈ ನೇಮಕಾತಿಗೆ ಸಂಬಂಧ ಪಟ್ಟ ಸಂಭದಪಟ್ಟ ಅಧಿಕೃತ ಮಾಹಿತಿಯನ್ನು ಅಂದರೆ ಹುದ್ದೆಗಳ ವಿವರ, ಆಯ್ಕೆ ಪ್ರಕ್ರಿಯೆ, ನೋಟಿಫಿಕೇಶನ್ ಪಿಡಿಎಫ್ , ಅರ್ಜಿ ಆರಂಭ ದಿನಾಂಕ ಮತ್ತು ಕೊನೆಯ ದಿನಾಂಕ ಮುಂತಾದ ಮಾಹಿತಿಯನ್ನು ಕೆಳಗೆ ನೀಡಲಾಗಿದೆ. ಕೆಳಗೆ ಸಂಪೂರ್ಣವಾಗಿ ವಿವರಿಸಲಾಗಿದೆ ಗಮನವಿಟ್ಟು ಓದಿರಿ. ನಿಮಗೆ ಏನಾದರು ಪ್ರಶ್ನೆಗಳಿದ್ದರೆ ನಮಗೆ ಕಾಮೆಂಟ್ ಮೂಲಕ ತಿಳಿಸಿರಿ ಧನ್ಯವಾದಗಳು.
ISRO VSSC Recruitment 2023
ಸಂಸ್ಥೆಯ ಹೆಸರು | ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ |
ಹುದ್ದೆ ಹೆಸರು | ತಂತ್ರಜ್ಞ/ ಡ್ರಾಫ್ಟ್‌ಮನ್/ ರೇಡಿಯೋಗ್ರಾಫರ್ |
ಒಟ್ಟು ಖಾಲಿ ಹುದ್ದೆ | 49 |
ಉದ್ಯೋಗ ಸ್ಥಳ | ಭಾರತದಾದ್ಯಂತ |
ವರ್ಗ | ISRO VSSC Recruitment 2023 |
ಆನ್‌ಲೈನ್ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ | 18.05.2023 |
ಅಧಿಕೃತ ವೆಬ್‌ಸೈಟ್ | www.vssc.gov.in |
ಖಾಲಿ ಇರುವ ಹುದ್ದೆಯ ವಿವರಗಳು ಕೆಳಗಿನಂತಿವೆ
Post Name | No of Posts |
---|---|
ತಂತ್ರಜ್ಞ – ಫಿಟ್ಟರ್ | 17 |
ತಂತ್ರಜ್ಞ – ಎಲೆಕ್ಟ್ರಾನಿಕ್ ಮೆಕ್ಯಾನಿಕ್ | 08 |
ತಂತ್ರಜ್ಞ – ಎಲೆಕ್ಟ್ರಿಷಿಯನ್ | 06 |
ತಂತ್ರಜ್ಞ – ಯಂತ್ರಶಾಸ್ತ್ರಜ್ಞ | 04 |
ತಂತ್ರಜ್ಞ – MR&AC | 03 |
ತಂತ್ರಜ್ಞ – ಟರ್ನರ್ | 02 |
ತಂತ್ರಜ್ಞ – ಪ್ಲಂಬರ್ | 02 |
ತಂತ್ರಜ್ಞ – ಮೆಕ್ಯಾನಿಕ್ ಮೋಟಾರ್ ವೆಹಿಕಲ್/ಮೆಕ್ಯಾನಿಕ್ ಡೀಸೆಲ್ | 01 |
ಡ್ರಾಫ್ಟ್ಸ್‌ಮನ್-ಬಿ – ಮೆಕ್ಯಾನಿಕಲ್ | 05 |
ರೇಡಿಯೋಗ್ರಾಫರ್-ಎ | 01 |
Total Posts | 49 |
Educational Qualification :
ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಬೋರ್ಡ್ ಅಥವಾ ಮಹಾವಿದ್ಯಾಲದಿಂದ SSLC/SSC/ITI ಪಾಸ್ ವಿದ್ಯಾರ್ಹತೆಯನ್ನು ಹೊಂದಿರಬೇಕು
Application Fee:
ಆರಂಭದಲ್ಲಿ, ಎಲ್ಲಾ ಅರ್ಜಿದಾರರು ಅರ್ಜಿ ಶುಲ್ಕವಾಗಿ ರೂ.500 ಅನ್ನು ಏಕರೂಪವಾಗಿ ಪಾವತಿಸಬೇಕು. ಸ್ತ್ರೀ / ಪರಿಶಿಷ್ಟ ಜಾತಿಗಳು (SC) / ಪರಿಶಿಷ್ಟ ಪಂಗಡಗಳು (ST) / ಮಾಜಿ ಸೈನಿಕರು [EX-SM] ಮತ್ತು ಬೆಂಚ್‌ಮಾರ್ಕ್ ವಿಕಲಾಂಗ ವ್ಯಕ್ತಿಗಳು (PWBD) ಅಭ್ಯರ್ಥಿಗಳಿಗೆ ಅಭ್ಯರ್ಥಿಗಳು ಲಿಖಿತ ಪರೀಕ್ಷೆಯಲ್ಲಿ ಕಾಣಿಸಿಕೊಳ್ಳಬೇಕಾದ ಷರತ್ತಿನ ಸಂಪೂರ್ಣ ಶುಲ್ಕವನ್ನು ಮರುಪಾವತಿಸಲಾಗುತ್ತದೆ
Selection Process:
ಲಿಖಿತ ಪರೀಕ್ಷೆ
ಕೌಶಲ್ಯ ಪರೀಕ್ಷೆ
Salary:
Rs.21,700 ರಿಂದ 81,100/- ವರೆಗೆ
Age Limit:
ಕನಿಷ್ಠ ವಯಸ್ಸು – 18 ವರ್ಷ
ಗರಿಷ್ಠ ವಯಸ್ಸು – 40 ವರ್ಷ
Important Dates :
ಆನ್‌ಲೈನ್ ಅರ್ಜಿಯನ್ನು ಸಲ್ಲಿಸುವ ಆರಂಭ ದಿನಾಂಕ – 05.05.2023
ಆನ್‌ಲೈನ್ ಅರ್ಜಿಯನ್ನು ಸಲ್ಲಿಸುವ ಕೊನೆಯ ದಿನಾಂಕ – 18.05.2023
How to Apply For ISRO VSSC Recruitment 2023
ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ, ಅರ್ಜಿ ಸಲ್ಲಿಸಲು ಕೆಳಗಿನ ಹಂತಗಳನ್ನು ಅನುಸರಿಸಿ.
- ಮೊದಲನೆಯದಾಗಿ ನೀವು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ
- ನಂತರ “ISRO VSSC” ಕ್ಲಿಕ್ ಮಾಡಿ
- (ನಾವು ಕೆಳಗೆ ಅರ್ಜಿ ನೇರ ಲಿಂಕ್ ಅನ್ನು ನೀಡಿದ್ದೆವೆ ಕ್ಲಿಕ್ ಮಾಡಿ)
- ಅಲ್ಲಿ ಕೇಳಲಾದ ಎಲ್ಲ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿರಿ
- ಅಗತ್ಯವಿರುವ (ಕೇಳಲಾದ ) ದಾಖಲಾತಿಗಳನ್ನು ಅಪ್ಲೋಡ್ ಮಾಡಿ
- ಕೊನೆಗೆ ಅರ್ಜಿ ಶುಲ್ಕವನ್ನು ಪೇ ಮಾಡಿ
- ನಂತರ ನಿಮ್ಮ ಅಪ್ಲಿಕೇಶನ್ ಪ್ರಿಂಟ್ ತೆಗೆದುಕೊಳ್ಳಿರಿ
Important Links :
Quick Details | IMP Links |
---|---|
VSSC Notification PDF ಅಧಿಕೃತ ಅಧಿಸೂಚನೆ ಪಿಡಿಎಫ್ | ಇಲ್ಲಿ ಕ್ಲಿಕ್ ಮಾಡಿ |
ಆನ್ ಲೈನ್ ಅರ್ಜಿ ಸಲ್ಲಿಸಿರಿ – Apply Online | ಇಲ್ಲಿ ಕ್ಲಿಕ್ ಮಾಡಿ |
ಅಧಿಕೃತ ಜಾಲತಾಣ (official website ) | VSSC – ISRO |
More Updates | KarnatakaHelp |