Jawahar Navodaya Vidyalaya Class 6 Hall Ticket 2025
ನವೋದಯ ವಿದ್ಯಾಲಯ ಸಮಿತಿಯು 2026-27ನೇ ಶೈಕ್ಷಣಿಕ ಸಾಲಿನ 6ನೇ ತರಗತಿ ಪ್ರವೇಶಾತಿ ಸಂಬಂಧ ನಡೆಸಲಾಗುವ ಜವಾಹರ್ ನವೋದಯ ವಿದ್ಯಾಲಯ ಆಯ್ಕೆ ಪರೀಕ್ಷೆಯ (JNVST) ಪ್ರವೇಶ ಪತ್ರವನ್ನು ಮಾಡಲಾಗಿದೆ.
6ನೇ ತರಗತಿ ಪ್ರವೇಶಾತಿಗಾಗಿ 2025ರ ಡಿಸೆಂಬರ್ 13ರಂದು ಮೊದಲ ಹಂತದಲ್ಲಿ ನಡೆಸಲಾಗುವ ಜವಾಹರ್ ನವೋದಯ ವಿದ್ಯಾಲಯ ಆಯ್ಕೆ ಪರೀಕ್ಷೆಯ (JNVST) ಪ್ರವೇಶ ಪತ್ರವನ್ನು ಬಿಡುಗಡೆ ಅಧಿಕೃತವಾಗಿ ಮಾಡಲಾಗಿದ್ದು, JNVST ಪ್ರವೇಶ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ ವಿದ್ಯಾರ್ಥಿಗಳು NVS ಅಧಿಕೃತ ಜಾಲತಾಣ https://navodaya.gov.in/nvs/en/Home1/ ಕ್ಕೆ ಭೇಟಿ ನೀಡಿ. ತಮ್ಮ ಲಾಗಿನ್ ರುಜುವಾತುಗಳನ್ನು ಬಳಸಿಕೊಂಡು ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
• ಮೊದಲಿಗೆ ವಿದ್ಯಾರ್ಥಿಗಳು NVS ಅಧಿಕೃತ ಜಾಲತಾಣ https://navodaya.gov.in/nvs/en/Home1/ ಕ್ಕೆ ಭೇಟಿ ನೀಡಿ.
• ನಂತರ ಮುಖಪುಟದಲ್ಲಿ ನೀಡಲಾಗಿರುವ ““The admit card for class VI JNVST (Summer Bound) 2026 has been released. Click here to download the admit cards.” ಆಯ್ಕೆಯ ಮೇಲೆ ಟ್ಯಾಪ್ ಮಾಡಿ.
• ಬಳಿಕ ಅಭ್ಯರ್ಥಿ ಮೂಲೆ ವಿಭಾಗದಲ್ಲಿ ನೀಡಲಾಗಿರುವ “Click here to download admit cards for Class VI JNVST 2026 (Summer Bound) Note: The admit card for the State of Kerala will be released shortly..” ಲಿಂಕ್ ಮೇಲೆ ಕ್ಲಿಕ್ ಮಾಡಿ.
• ನಂತರ ವಿದ್ಯಾರ್ಥಿಗಳು ನೋಂದಣಿ ಸಂಖ್ಯೆ ಹಾಗೂ ಜನ್ಮ ದಿನಾಂಕವನ್ನು ನಮೂದಿಸಿ ಲಾಗಿನ್ ಆಗಿ.
• ನಂತರ ಪರದೆಯ ಮೇಲೆ ನಿಮ್ಮ ಪ್ರವೇಶ ಪತ್ರವನ್ನು ಪ್ರದರ್ಶಿಸಲಾಗುತ್ತದೆ.
• ಪ್ರವೇಶ ಪತ್ರವನ್ನು ಎಚ್ಚರಿಕೆಯಿಂದ ಪರಿಶೀಲಿಸಿ ಮತ್ತು ಭವಿಷ್ಯದ ಬಳಕೆಗಾಗಿ ಡೌನ್ಲೋಡ್ ಮಾಡಿ ಮುದ್ರಣ ತೆಗೆದುಕೊಳ್ಳಿ.
Important Direct Links:
Jawahar Navodaya Vidyalaya Class 6 Hall Ticket 2025-26 Link (Direct Link)
Navodaya hall ticket
Sholk s/ omkar
Where is my hall ticket 🎫
No hall ticket
Hi sir/madam,
It’s only 6th entrance exams, or any other classes
Mr Yogesh Rathod