JEE Mains Result 2025(OUT): ಸೆಷನ್-2 ಫಲಿತಾಂಶ ಪ್ರಕಟ, ಹೀಗೆ ವೀಕ್ಷಿಸಿ!

Published on:

ಫಾಲೋ ಮಾಡಿ
JEE Mains Session 2 Result 2025
JEE Mains Session 2 Result 2025

ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು JEE ಮುಖ್ಯ ಪರೀಕ್ಷೆಯ 2025 ರ ಎರಡನೇ ಪ್ರಯತ್ನದ JEE ಮುಖ್ಯ ಪರೀಕ್ಷೆಯನ್ನು ಏಪ್ರಿಲ್ 2, 3, 4, 7, 8 ಮತ್ತು 9 ರಂದು ನಡೆಸಿ, ಏಪ್ರಿಲ್ 18, 2025 ರಂದು ಅಂತಿಮ JEE ಮುಖ್ಯ 2025 ಸೆಷನ್ 2 ಉತ್ತರ ಕೀಲಿಯನ್ನು ಬಿಡುಗಡೆ ಮಾಡಲಾಗಿತ್ತು.

ಇದೀಗ JEE ಸೆಷನ್ – 2 ಮುಖ್ಯ ಫಲಿತಾಂಶವನ್ನು ಜಂಟಿ ಪ್ರವೇಶ ಪರೀಕ್ಷೆಯ [ಜೆಇಇ(ಮುಖ್ಯ) – 2025] ಪತ್ರಿಕೆ 1 (ಬಿಇ / ಬಿ.ಟೆಕ್.) ಫಲಿತಾಂಶ(JEE Mains Result 2025)/ಎನ್‌ಟಿಎ ಅಂಕಗಳ ಘೋಷಣೆ ಮಾಡಿದ್ದು, ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್ ಸೈಟ್ jeemain.nta.nic.in ಗೆ ಭೇಟಿ ನೀಡಿ ಪರಿಶೀಲಿಸಬಹುದು. ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ. ತಪ್ಪದೇ ಕೊನೆವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ, ನೆಚ್ಚಿನ ಸುದ್ದಿ ಮಾಧ್ಯಮವಾಗಿದೆ. ಇಲ್ಲಿ ದಿನ ನಿತ್ಯ ಶೈಕ್ಷಣಿಕ ಸುದ್ದಿಗಳ ನವೀಕರಣಗಳನ್ನು ಪಡೆಯುತ್ತೀರಿ.

Leave a Comment