KAR-CET Agri Quota Documents Upload: ಕರ್ನಾಟಕ ಕೃಷಿ ವಿಶ್ವವಿದ್ಯಾಲಯದ UGCET – 2024 ಕೃಷಿ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ದಾಖಲೆ ಅಪ್ಲೋಡ್ ಮಾಡುವ ಪ್ರಕ್ರಿಯೆಗೆ ವಿಶ್ವವಿದ್ಯಾಲಯದವು ಅಧಿಸೂಚನೆಯನ್ನು ಪ್ರಕಟಿಸಿದ್ದು, ಈ ಪ್ರಕ್ರಿಯೆಯ ಮೂಲಕ ಅಭ್ಯರ್ಥಿಗಳು ಅಗತ್ಯ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸಬಹುದು ಮತ್ತು ಕೃಷಿ ವಿಜ್ಞಾನ ಕಾಲೇಜುಗಳಿಗೆ ಪ್ರವೇಶಕ್ಕೆ ಅರ್ಹತೆ ಪಡೆಯಬಹುದು. ಕೂಡಲೇ ಅಭ್ಯರ್ಥಿಗಳು ತಮ್ಮ ದಾಖಲೆಗಳನ್ನು ಅನ್ ಲೈನ್ ಮೂಲಕ ಅಪ್‌ಲೋಡ್ ಮಾಡಿ ದಾಖಾಲೆತಿಗಳನ್ನು ಹೇಗೆ ಅಪ್ಲೋಡ್
ಮಾಡುವುದು ಎಂಬುದನ್ನು ಈ ಕೆಳಗೆ ನೀಡಲಾಗಿದೆ.
Important Dates of KCET Agriculture Quota Documents Upload
ದಾಖಲೆಗಳು ಅಪ್ಲೋಡ್ ಮಾಡಲು ಪ್ರಾರಂಭ ದಿನಾಂಕ | ಏಪ್ರಿಲ್ 15, 2024 |
ದಾಖಲೆಗಳು ಅಪ್ಲೋಡ್ ಮಾಡಲು ಕೊನೆಯ ದಿನಾಂಕ | ಏಪ್ರಿಲ್ 28, 2024 |

KCET Agriculture Quota Documents Required
- ಸಿಇಟಿ ಪ್ರವೇಶ ಪತ್ರ
- ಜಾತಿ / ಆದಾಯ ಪ್ರಮಾಣಪತ್ರ
- 371(ಜೆ) ಪ್ರಮಾಣಪತ್ರ (ಅನ್ವಯವಾಗುವವರಿಗೆ)
- NCLC ಪ್ರಮಾಣಪತ್ರ (ಅನ್ವಯವಾಗುವವರಿಗೆ)
- ಶೈಕ್ಷಣಿಕ ಅರ್ಹತಾ ಪ್ರಮಾಣಪತ್ರಗಳು
- ಪಾಸ್ಪೋರ್ಟ್ ಗಾತ್ರದ ಭಾವಚಿತ್ರ
How to Upload Documents?
- ಅಧಿಕೃತ ವೆಬ್‌ಸೈಟ್ https://pg-admission.kar.nic.in/UGCET/UG_Login.aspx ಗೆ ಭೇಟಿ ನೀಡಿ.
- ನಿಮ್ಮ ಸಿಇಟಿ ಸಂಖ್ಯೆ ಮತ್ತು ಪಾಸ್‌ವರ್ಡ್ ಬಳಸಿ ಲಾಗಿನ್ ಮಾಡಿ.
- “ದಾಖಲೆ ಅಪ್ಲೋಡ್” ಟ್ಯಾಬ್ ಕ್ಲಿಕ್ ಮಾಡಿ.
- ಅಗತ್ಯ ದಾಖಲೆಗಳನ್ನು PDF ಸ್ವರೂಪದಲ್ಲಿ ಅಪ್ಲೋಡ್ ಮಾಡಿ.
- ಶುಲ್ಕ ವಿಧಿಸಿ.
- ಅಂತಿಮವಾಗಿ ಸಲ್ಲಿಸಿ.
ಮುಖ್ಯ ಸೂಚನೆಗಳು: