WhatsApp Channel Join Now
Telegram Group Join Now

UGCET – 2024 ಕೃಷಿ ಅರ್ಹತಾ ಪರೀಕ್ಷೆ: ದಾಖಲೆಗಳನ್ನು ಈಗಲೇ ಅಪ್‌ಲೋಡ್ ಮಾಡಿ!

KAR-CET Agri Quota Documents Upload: ಕರ್ನಾಟಕ ಕೃಷಿ ವಿಶ್ವವಿದ್ಯಾಲಯದ UGCET – 2024 ಕೃಷಿ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ದಾಖಲೆ ಅಪ್ಲೋಡ್ ಮಾಡುವ ಪ್ರಕ್ರಿಯೆಗೆ ವಿಶ್ವವಿದ್ಯಾಲಯದವು ಅಧಿಸೂಚನೆಯನ್ನು ಪ್ರಕಟಿಸಿದ್ದು, ಈ ಪ್ರಕ್ರಿಯೆಯ ಮೂಲಕ ಅಭ್ಯರ್ಥಿಗಳು ಅಗತ್ಯ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸಬಹುದು ಮತ್ತು ಕೃಷಿ ವಿಜ್ಞಾನ ಕಾಲೇಜುಗಳಿಗೆ ಪ್ರವೇಶಕ್ಕೆ ಅರ್ಹತೆ ಪಡೆಯಬಹುದು. ಕೂಡಲೇ ಅಭ್ಯರ್ಥಿಗಳು ತಮ್ಮ ದಾಖಲೆಗಳನ್ನು ಅನ್ ಲೈನ್ ಮೂಲಕ ಅಪ್‌ಲೋಡ್ ಮಾಡಿ ದಾಖಾಲೆತಿಗಳನ್ನು ಹೇಗೆ ಅಪ್ಲೋಡ್
ಮಾಡುವುದು ಎಂಬುದನ್ನು ಈ ಕೆಳಗೆ ನೀಡಲಾಗಿದೆ.

Important Dates of KCET Agriculture Quota Documents Upload

ದಾಖಲೆಗಳು ಅಪ್ಲೋಡ್ ಮಾಡಲು ಪ್ರಾರಂಭ ದಿನಾಂಕಏಪ್ರಿಲ್ 15, 2024
ದಾಖಲೆಗಳು ಅಪ್ಲೋಡ್ ಮಾಡಲು ಕೊನೆಯ ದಿನಾಂಕಏಪ್ರಿಲ್ 28, 2024
Kar-Cet Agri Quota Documents Upload
Kar-Cet Agri Quota Documents Upload

KCET Agriculture Quota Documents Required

  1. ಸಿಇಟಿ ಪ್ರವೇಶ ಪತ್ರ
  2. ಜಾತಿ / ಆದಾಯ ಪ್ರಮಾಣಪತ್ರ
  3. 371(ಜೆ) ಪ್ರಮಾಣಪತ್ರ (ಅನ್ವಯವಾಗುವವರಿಗೆ)
  4. NCLC ಪ್ರಮಾಣಪತ್ರ (ಅನ್ವಯವಾಗುವವರಿಗೆ)
  5. ಶೈಕ್ಷಣಿಕ ಅರ್ಹತಾ ಪ್ರಮಾಣಪತ್ರಗಳು
  6. ಪಾಸ್ಪೋರ್ಟ್ ಗಾತ್ರದ ಭಾವಚಿತ್ರ

How to Upload Documents?

  • ಅಧಿಕೃತ ವೆಬ್‌ಸೈಟ್‌ https://pg-admission.kar.nic.in/UGCET/UG_Login.aspx ಗೆ ಭೇಟಿ ನೀಡಿ.
  • ನಿಮ್ಮ ಸಿಇಟಿ ಸಂಖ್ಯೆ ಮತ್ತು ಪಾಸ್‌ವರ್ಡ್ ಬಳಸಿ ಲಾಗಿನ್ ಮಾಡಿ.
  • “ದಾಖಲೆ ಅಪ್ಲೋಡ್” ಟ್ಯಾಬ್ ಕ್ಲಿಕ್ ಮಾಡಿ.
  • ಅಗತ್ಯ ದಾಖಲೆಗಳನ್ನು PDF ಸ್ವರೂಪದಲ್ಲಿ ಅಪ್ಲೋಡ್ ಮಾಡಿ.
  • ಶುಲ್ಕ ವಿಧಿಸಿ.
  • ಅಂತಿಮವಾಗಿ ಸಲ್ಲಿಸಿ.

ಮುಖ್ಯ ಸೂಚನೆಗಳು:

  • ಎಲ್ಲಾ ಅಗತ್ಯ ದಾಖಲೆಗಳನ್ನು ಸರಿಯಾಗಿ ಸ್ಕ್ಯಾನ್ ಮಾಡಿ ಮತ್ತು PDF ಸ್ವರೂಪದಲ್ಲಿ ಅಪ್ಲೋಡ್ ಮಾಡಿ.
  • ಪ್ರತಿ ದಾಖಲೆಯ ಗಾತ್ರವು 40kb ರಿಂದ 400kb ವರೆಗೆ ಇರಬೇಕು.
  • ಸರಿಯಾದ CET ಸಂಖ್ಯೆ ಮತ್ತು ಪಾಸ್‌ವರ್ಡ್ ಬಳಸಿ ಲಾಗಿನ್ ಮಾಡಿ.
  • ಒಮ್ಮೆ ಸಲ್ಲಿಸಿದ ನಂತರ ದಾಖಲೆಗಳನ್ನು ಮಾರ್ಪಡಿಸಲು ಅಥವಾ ಮರು ಸಲ್ಲಿಸಲು ಸಾಧ್ಯವಿಲ್ಲ.
    ಪಾವತಿಸದಿದ್ದರೆ ದಾಖಲೆಗಳನ್ನು ಪರಿಶೀಲಿಸಲಾಗುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ

ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್ https://pg-admission.kar.nic.in/UGCET/UG_Login.aspx ಗೆ ಭೇಟಿ ನೀಡಿ. ಅಥವಾ ಸಹಾಯವಾಣಿ ಸಂಖ್ಯೆ: 080-25519477 ಅನ್ನು ಸಂಪರ್ಕಿಸಬಹುದಾಗಿದೆ.

Important Links:

KAR-CET Agri Quota Documents Upload LinkClick Here
More UpdatesKarnatakaHelp.in

Leave a Comment