WhatsApp Channel Join Now
Telegram Group Join Now

Alert : ನಿಮಗೆ ಗೊತ್ತಿರಲೇ ಬೇಕಾದ ಸಹಾಯವಾಣಿ ಸಂಖ್ಯೆಗಳು | Karnataka Helpline Numbers ಇಲ್ಲಿವೇ

Karnataka Helpline Numbers : ಕರ್ನಾಟಕದ ಪ್ರತಿಯೊಬ್ಬರಿಗೆ ತಿಳಿದಿರಬೇಕಾದ ಕರ್ನಾಟಕದ ಸಹಾಯವಾಣಿ ಸಂಖ್ಯೆಗಳನ್ನುಅಂದರೇ ಆರೋಗ್ಯ ಇಲಾಖೆ ,ಪೊಲೀಸ್ ಇಲಾಖೆ ಇತರೆ ಎಲ್ಲಾ ಇಲಾಖೆಗಳ ಎಲ್ಲಾ ಸಹಾಯವಾಣಿ ಸಂಖ್ಯೆಗಳನ್ನು ನಾವು ಕೆಳಗೆ ವಿವರವಾಗಿ ನೀಡಿದ್ದೇವೆ

Karnataka Helpline Numbers
Karnataka Helpline Numbers

ಇಲಾಖೆಯ ಸಹಾಯವಾಣಿ ಸಂಖ್ಯೆಗಳು

☞ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ: 104
☞ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ: 1967/18000-425-9339
☞ ಕೃಷಿ ಇಲಾಖೆ: 080-22212818/080-22210237
☞ ಸಾರ್ವಜನಿಕ ಕುಂದುಕೊರತೆ ಇಲಾಖೆ: 080-44554455
☞ ಆಂಬುಲೆನ್ಸ್‌: 102/108
☞ ಮಹಿಳಾ ಸಹಾಯವಾಣಿ: 181
☞ ಆರಕ್ಷಕ ಇಲಾಖೆ: 100
☞ ಬಿಬಿಎಂಪಿ: 080-22660000
☞ ಕಾರ್ಮಿಕ ಇಲಾಖೆ: 155214
☞ ಬೆಸ್ಕಾಂ: 1912
☞ ಬಿಡಬ್ಲ್ಯೂಎಸ್‌ಎಸ್‌ಬಿ: 1916
☞ ಸಮಾಜ ಕಲ್ಯಾಣ ಇಲಾಖೆ: 155214
☞ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ (ನರೇಗಾ): 18004258666

E Shram Card Benefits in Kannada : ಏನಿದು ಇ ಶ್ರಮ ಕಾರ್ಡ್ ? ಇದರ ಪ್ರಯೋಜನೆ ಏನು ಗೊತ್ತಾ ? ಇಲ್ಲಿದೆ ಸಂಪೂರ್ಣ ಮಾಹಿತಿ

Pan Card Aadhar Card Link : ನಿಮ್ಮ ಪ್ಯಾನ್ ಕಾರ್ಡ್ ರದ್ದಾಗುವ ಸಾಧ್ಯತೆಯಿದೆ, ಹೇಗೆ ಲಿಂಕ್ ಮಾಡುವುದರ ಬಗ್ಗೆ ಮಾಹಿತಿ ಇಲ್ಲಿದೆ

ಅಂತಿಮ ನುಡಿ : ನಾವು ನೀಡಿದ ಮಾಹಿತಿಯು ನಿಮಗೆ ಉಪಯೋಗವಾಗಿದೆ ಎಂದು ನಾವು ಭಾವಿಸಿದ್ದೇವೆ ಏನಾದರು ಪ್ರಶ್ನೆಗಳಿದ್ದರೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಬಹುದಾಗಿದೆ . ಟೀಮ್ ಕರ್ನಾಟಕ ಹೆಲ್ಪ್ ಧನ್ಯವಾದಗಳು