Karnataka High Court Recruitment 2023 : ಕರ್ನಾಟಕ ಹೈಕೋರ್ಟ್ನಲ್ಲಿನ ಚಾಲಕ ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತವಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ, ಆಸಕ್ತ ಅಭ್ಯರ್ಥಿಗಳು ಆ ಪೋಸ್ಟ್‌ಗಳಿಗೆ ಅರ್ಜಿ ಸಲ್ಲಿಸಬಹುದು, High Court Notification 2023 ವಿವರಗಳ ಶೈಕ್ಷಣಿಕ ಅರ್ಹತೆ ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದ ಬಗ್ಗೆ ಹೆಚ್ಚು ವಿವರವಾಗಿ ನಾವು ಓದುತ್ತೇವೆ. ಪರಿಪೂರ್ಣ ಸ್ಪಷ್ಟತೆಗಾಗಿ ಧನ್ಯವಾದಗಳು.
High Court of Karnataka Recruitment 2023 Summery
ಸಂಸ್ಥೆಯ ಹೆಸರು : Karnataka High Court Of Karnataka
ಹುದ್ದೆ ಹೆಸರು : ಚಾಲಕ (Driver)
ಹುದ್ದೆಗಳ ಸಂಖ್ಯೆ : 39
ಅರ್ಜಿ ಸಲ್ಲಿಸುವ ಪ್ರಕ್ರಿಯೆ : ಆನ್ಲೈನ್
ಉದ್ಯೋಗ ಸ್ಥಳ : ಕರ್ನಾಟಕ
VA Recruitment 2023 : ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳಿಗೆ ಶೀಘ್ರವೇ ಅರ್ಜಿ ಆಹ್ವಾನ
ಹುದ್ದೆಗಳ ವಿವರ:
ಚಾಲಕ (ಕಲ್ಯಾಣ ಕರ್ನಾಟಕ ಪ್ರದೇಶ) : 2
ಚಾಲಕ (ಉಳಿದ ಪೋಷಕ ವರ್ಗ) : 37
ವಿದ್ಯಾರ್ಹತೆ :
ಕರ್ನಾಟಕ ಹೈಕೋರ್ಟ್ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು SSLC ಮಾನ್ಯತೆ ಪಡೆದ ಬೋರ್ಡ್ ನಿಂದ ಪೂರ್ಣಗೊಳಿಸಿರಬೇಕು
ಅರ್ಜಿ ಶುಲ್ಕ :
ಪ.ಜಾತಿ/ಪ.ಪಂ/ಪ್ರ-1/ಮಹಿಳಾ ಅಭ್ಯರ್ಥಿಗಳು ರೂ. 250
ಇತರೆ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ರೂ. 500
ಆಯ್ಕೆ ಪ್ರಕ್ರಿಯೆ :
ಚಾಲನಾ ಪರೀಕ್ಷೆ
ದಾಖಲಾತಿ ಪರಿಶೀಲನೆ
ಸಂಬಳ /Salary:
25500-81100 /- ಪ್ರತಿ ತಿಂಗಳಿಗೆ
ವಯಸ್ಸಿನ ಮಿತಿ :
ಕನಿಷ್ಠ 18 ವರ್ಷ
ಗರಿಷ್ಠ 35 ವರ್ಷ
ಪ್ರಮುಖ ದಿನಾಂಕಗಳು :
ಅರ್ಜಿ ಆರಂಭ ದಿನಾಂಕ – 6 March 2023
ಅರ್ಜಿ ಕೊನೆಯ(Last Date) ದಿನಾಂಕ – April 6, 2023
How to apply for karnatakajudiciary.kar.nic.in recruitment 2023
- ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಅರ್ಜಿ ಸಲ್ಲಿಸಲು ಕೆಳಗಿನ ಹಂತಗಳನ್ನು ಅನುಸರಿಸಿರಿ
- ಮೊದಲನೆಯದಾಗಿ ನೀವು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ
- ನಂತರ “High Court Recruitment 2023” ಕ್ಲಿಕ್ ಮಾಡಿ.
- (ನಾವು ಕೊನೆಯಲ್ಲಿ ಡೈರೆಕ್ಟ್ ಲಿಂಕ್ ನೀಡಿದ್ದೇವೆ ಅಲ್ಲಿ ಕ್ಲಿಕ್ ಮಾಡಿ ನೀವು ನೇರವಾಗಿ ಅರ್ಜಿ ಸಲ್ಲಿಸಿರಿ)
- ಅಲ್ಲಿ ಕೇಳಲಾದ ಎಲ್ಲ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿರಿ
- ಅಗತ್ಯವಿರುವ (ಕೇಳಲಾದ ) ದಾಖಲಾತಿಗಳನ್ನು ಅಪ್ಲೋಡ್ ಮಾಡಿ
- ಕೊನೆಗೆ ಅರ್ಜಿ ಶುಲ್ಕವನ್ನು ಪೇ ಮಾಡಿ
- ನಂತರ ನಿಮ್ಮ ಅಪ್ಲಿಕೇಶನ್ ಪ್ರಿಂಟ್ ತೆಗೆದುಕೊಳ್ಳಿರಿ
ಪ್ರಮುಖ ಲಿಂಕ್ಸ್ :
ಅಧಿಕೃತ ಅಧಿಸೂಚನೆ ಪಿಡಿಎಫ್ ಚಾಲಕ (ಕಲ್ಯಾಣ ಕರ್ನಾಟಕ ಪ್ರದೇಶ) | Notification PDF |
ಅಧಿಕೃತ ಅಧಿಸೂಚನೆ ಪಿಡಿಎಫ್ ಚಾಲಕ (ಉಳಿದ ಪೋಷಕ ವರ್ಗ) | Notification PDF |
ಚಾಲಕ (ಕಲ್ಯಾಣ ಕರ್ನಾಟಕ ಪ್ರದೇಶ) ಆನ್ ಲೈನ್ ಅರ್ಜಿ ಸಲ್ಲಿಸಿರಿ | ಇಲ್ಲಿ ಕ್ಲಿಕ್ ಮಾಡಿ |
ಚಾಲಕ (ಉಳಿದ ಪೋಷಕ ವರ್ಗ) ಆನ್ ಲೈನ್ ಅರ್ಜಿ ಸಲ್ಲಿಸಿರಿ | ಇಲ್ಲಿ ಕ್ಲಿಕ್ ಮಾಡಿ |
ಅಧಿಕೃತ ಜಾಲತಾಣ (official website ) | karnatakajudiciary.kar.nic.in |
Karnataka Help | Home |