ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಲ್ಯಾಣ ಕರ್ನಾಟಕ ವೃಂದದ ವಿವಿಧ ಹುದ್ದೆಗಳ ನೇಮಕಾತಿಗಾಗಿ ರಾಜ್ಯದಾದ್ಯಂತ ಫೆ.21 ಮತ್ತು 22 ರಂದು ನಡಸಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ತಾತ್ಕಾಲಿಕ ಅಂಕಪಟ್ಟಿಯನ್ನು ಬುಧವಾರ(ಮಾ.04) ಪ್ರಕಟಿಸಿದೆ.
ಪ್ರಕಟಿತ ತಾತ್ಕಾಲಿಕ ಅಂಕಪಟ್ಟಿಗೆ ಆಕ್ಷೇಪಣೆಗಳಿದ್ದಲ್ಲಿ ಮಾ.06 ಬೆಳಗ್ಗೆ 11 ಗಂಟೆಯೊಳಗೆ ನಿಗದಿತ ಲಿಂಕ್ ಮುಖೇನ ಸಲ್ಲಿಸಬಹುದು. ಅಭ್ಯರ್ಥಿಗಳು ಪ್ರಾಧಿಕಾರದ ಅಧಿಕೃತ ಜಾಲತಾಣ https://cetonline.karnataka.gov.in/vaoresult/hkrec2025.aspxದ ಮೂಲಕ ಫಲಿತಾಂಶ ಪರಿಶೀಲಿಸಬಹುದು.
ತಾತ್ಕಾಲಿಕ ಅಂಕಪಟ್ಟಿ ಹೇಗೆ ಡೌನ್ಲೋಡ್ ಮಾಡುವುದು?
ಹಂತ-1 ಕೆಇಎ ವೆಬ್‌ಸೈಟ್ https://cetonline.karnataka.gov.in/kea/indexnew.aspxಗೆ ಭೇಟಿ ನೀಡಿ
ಹಂತ-2 ನಂತರ “ನೇಮಕಾತಿ ವಿಭಾಗ“ದಲ್ಲಿ → “ವಿವಿಧ ಇಲಾಖೆಗಳ ನೇಮಕಾತಿ(HK)-2025” ಎಂಬ ಉಪವಿಭಾಗವನ್ನು ಆಯ್ಕೆ ಮಾಡಿಕೊಳ್ಳಿ.
ಹಂತ-3 ತದನಂತರ “ಕಲ್ಯಾಣ ಕರ್ನಾಟಕ ವಿವಿಧ ಪೋಸ್ಟ್‌ಗಳ ತಾತ್ಕಾಲಿಕ ಫಲಿತಾಂಶ ಲಿಂಕ್ -04/03/2026 (ಕಲ್ಯಾಣ ಕರ್ನಾಟಕ)” ಲಿಂಕ್ ಮೇಲೆ ಒತ್ತಿ, ದಾಖಲಾತಿ ಐಡಿ ನಮೂದಿಸಿ(Enter Enrolment Id) ಮತ್ತು ಹುಟ್ಟಿದ ದಿನಾಂಕ(Date of Birth) ಹಾಕಿ, ಮುಂದೆ ಸಲ್ಲಿಸು(Submit) ಬಟನ್ ಮೇಲೆ ಒತ್ತುವ ಮೂಲಕ ಅಂಕಪಟ್ಟಿ ವಿಕ್ಷೀಸಬಹುದು.
Important Direct Links:
| KEA HK Various posts February 21 and 22 Exam 2026 Provisional Result Check Link | Check Now |
| Objection Link | Objection Now |
| Official Website | kea.kar.nic.in |
| More Updates | KarnatakaHelp.in |
Vasu
Ok. Mi name. Vasu. Morarji key answer key answer
Preetam. D
. Anagale