ಆರ್‌ಆರ್‌ಬಿ ಟೆಕ್ನಿಷಿಯನ್‌ ಗ್ರೇಡ್‌-1, ಗ್ರೇಡ್‌-3 ಸಿಬಿಟಿ ಪ್ರವೇಶ ಪತ್ರ ಪ್ರಕಟ

Published on:

ಅನಿಸಿಕೆ
RRB Technician Grade 1 and 3 Admit Card 2026
RRB Technician Grade 1 and 3 Admit Card 2026

ರೈಲ್ವೆ ನೇಮಕಾತಿ ಮಂಡಳಿಯು ಟೆಕ್ನಿಷಿಯನ್‌ ಗ್ರೇಡ್‌-I ಸಿಗ್ನಲ್‌ ಮತ್ತು ವಿವಿಧ ವರ್ಗಗಳ ಟೆಕ್ನಿಷಿಯನ್‌ ಗ್ರೇಡ್‌-III ಹುದ್ದೆಗಳ ಭರ್ತಿಗಾಗಿ ಮಾ.06, 09, 10 ಮತ್ತು 13ರಂದು ನಡೆಸಲಿರುವ ಕಂಪ್ಯೂಟರ್‌ ಆಧಾರಿತ ಪರೀಕ್ಷೆ(ಸಿಬಿಟಿ)ಯ ಪ್ರವೇಶ ಪತ್ರವನ್ನು ಬಿಡುಗಡೆಗೊಳಿಸಿದೆ.

ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ ಲಿಂಕ್‌ https://rrb.digialm.com/EForms/configuredHtml/33128/98139/login.htmlಗೆ ಭೇಟಿ ನೀಡಿ, ನಿಗದಿತ ಪರೀಕ್ಷೆಯ ದಿನಾಂಕಕ್ಕೆ ನಾಲ್ಕು ದಿನಗಳ ಮುಂಚೆ ಅಭ್ಯರ್ಥಿಗಳು ತಮ್ಮ ಲಾಗಿನ್‌ ವಿವರಗಳನ್ನು ನಮೂದಿಸಿ ಪ್ರವೇಶ ಪತ್ರ ಡೌನ್ಲೋಡ್‌ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.

About the Author

Leave a Comment