Karnataka SSLC Supplementary Result 2023: ಕರ್ನಾಟಕ SSLC ಪೂರಕ ಪರೀಕ್ಷೆಯನ್ನು ಜೂನ್ 12 ರಿಂದ ಜೂನ್ 19, 2023 ರವರೆಗೆ ರಾಜ್ಯದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಯಿತು ಹಾಜರಾಗಿದ್ದ ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಕಾಯುತಿದ್ದರು. KSEABಯು ಇಂದು June 30, 2023 ರಂದು ಫಲಿತಾಂಶ ಬಿಡುಗಡೆ ಮಾಡಲು ಸಕಲ ಸಿದ್ಧತೆ ನಡೆಸಿದೇ ಫಲಿತಾಂಶಕ್ಕೆ ಸಂಬಂಧಿಸಿದ ಎಲ್ಲಾ ಪ್ರಮುಖ ಲಿಂಕ್ಸ್ ಕೆಳಗೆ ನೀಡಲಾಗಿದೆ ಅಲ್ಲಿ ಕ್ಲಿಕ್ ಮಾಡಿ ನೇರವಾಗಿ ಫಲಿತಾಂಶ ಚೆಕ್ ಮಾಡಿ.
Karnataka SSLC Supplementary Result 2023
Event Name | Information |
---|---|
Board Name | Karnataka School Examination and Assessment Board (KSEAB) |
Exam Name | SSLC – Secondary School Leaving Certificate |
Exam Dates | June 12 to June 19, 2023 |
Category | Karnataka SSLC Supplementary Result 2023 Direct Link |
Result Date | June 30, 2023 |
Result Check Website | karresults.nic.in |
How to Check SSLC Supplementary Result 2023
ಕರ್ನಾಟಕ ಬೋರ್ಡ್ 10 ನೇ ಫಲಿತಾಂಶ 2023 ಅಧಿಕೃತ ವೆಬ್‌ಸೈಟ್‌ನಲ್ಲಿ ಶೀಘ್ರದಲ್ಲೇ ಪ್ರಕಟವಾಗಲಿದೆ. ಪ್ರಕಟವಾದ ನಂತರ ವಿದ್ಯಾರ್ಥಿಗಳು ಕರ್ನಾಟಕ SSLC ಫಲಿತಾಂಶವನ್ನು ಪರಿಶೀಲಿಸಲು ವಿದ್ಯಾರ್ಥಿಗಳು ಕೆಳಗಿನ ಹಂತಗಳನ್ನು ಅನುಸರಿಸಿ.