KEA ಲಿಖಿತ ಪರೀಕ್ಷೆಯ ಹಾಲ್ ಟೀಕೆಟ್ ಬಿಡುಗಡೆ | KEA Exam Hall Ticket 2023 Download Direct Link OUT

Published on:

Updated On:

ಫಾಲೋ ಮಾಡಿ
KEA Exam Hall Ticket 2023
KEA Exam Hall Ticket 2023

KEA Exam Hall Ticket 2023 Download: ಕರ್ನಾಟಕದ ವಿವಿಧ ನಿಗಮ ಸರ್ಕಾರಿ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿ ಮುಕ್ತಾಯವಾಗಿದ್ದು. KEA Exam ವಿವಿಧ ಬೋರ್ಡ್‌ಗಳು ಮತ್ತು ಕಾರ್ಪೊರೇಷನ್ ಪರೀಕ್ಷೆ 18/11/2023 ಮತ್ತು 19/11/2023 ರಂದು ನಡೆಯುವ ಲಿಖಿತ ಪರೀಕ್ಷೆಯ ಹಾಲ್ ಟೀಕೆಟ್ ಅನ್ನು ಇಲಾಖೆಯು ಇದೀಗ ಪ್ರಕಟಿಸಿದೆ.

ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ತಮ್ಮ KEA ಅರ್ಜಿ ಸಂಖ್ಯೆ/ KEA Application No ಮತ್ತು ಅಭ್ಯರ್ಥಿಯ ಹೆಸರು ಭರ್ತಿ ಮಾಡಿ ಹಾಲ್ ಟಿಕೆಟ್ ಡೌನ್ಲೋಡ್ ಮಾಡಿಕೊಳ್ಳಿ

About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ ಶೈಕ್ಷಣಿಕ ಸುದ್ದಿಗಳನ್ನು ತಲುಪಿಸುವ ಮಾಧ್ಯಮ.