KFD Recruitment 2023 Notification: ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಅರಣ್ಯ ವೀಕ್ಷಕರ ಹುದ್ದೆಗಳಿಗೆಭರ್ತಿಗೆ 16.09.2023 ರಂದು ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರಣ್ಯ ಇಲಾಖೆ ನೇಮಕಾತಿ 2023 ಈ ಹುದ್ದೆಗಳಿಗೆ ಆಸಕ್ತಿ ಹೊಂದಿರುವವರು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸ ಬಹುದುದಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನ ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳು ಕೊನೆಯ ದಿನಾಂಕದ ಮೊದಲ ಅರ್ಜಿ ಸಲ್ಲಿಸಿ.
ಈ ಲೇಖನದಲ್ಲಿ, ನಾವು ಈ ನೇಮಕಾತಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಈ ಆರ್ಟಿಕಲ್ ನಲ್ಲಿ ನೀಡಿದ್ದೇವೆ. ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಮೂಲಕ ಈ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು. ಕರ್ನಾಟಕ ಅರಣ್ಯ ಇಲಾಖೆ ಇತ್ತೀಚಿನ ಖಾಲಿ ಹುದ್ದೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಾಗಿ, ಈ ಲೇಖನವನ್ನು ಕೊನೆಯವರೆಗೂ ಎಚ್ಚರಿಕೆಯಿಂದ ಓದಿ ಮತ್ತು ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
KFD Recruitment 2023
Organization Name – Karnataka Forest Department
Post Name – Forest Watcher
Total Vacancy – 310
Application Process: Online
Job Location – Karnataka
KFD Vacancy 2023 Circle Wise Details:
Circle | No of Posts |
---|---|
ಬೆಂಗಳೂರು – Bengaluru | 33 |
ಬೆಳಗಾವಿ – Belagavi | 20 |
ಬಳ್ಳಾರಿ – Bellary | 20 |
ಚಾಮರಾಜನಗರ – Chamarajanagara | 32 |
ಚಿಕ್ಕಮಗಳೂರು – Chikkamagaluru | 25 |
ಧಾರವಾಡ – Dharwad | 7 |
ಹಾಸನ – Hassan | 20 |
ಕೆನರಾ – Kanara | 32 |
ಕಲಬುರ್ಗಿ – Kalaburgi | 23 |
ಕೊಡಗು – Kodagu | 16 |
ಮಂಗಳೂರು – Managaluru | 20 |
ಮೈಸೂರು – Mysore | 32 |
ಶಿವಮೊಗ್ಗ – Shivamoga | 30 |
Important Dates:
ಅಧಿಕೃತ ಅಧಿಸೂಚನೆ ಪ್ರಕಟಿಸಿದ ದಿನಾಂಕ – 16.09.2023
ಅರ್ಜಿ ಸಲ್ಲಿಕೆ ಆರಂಭ ದಿನಾಂಕ – 27-09-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ – 31-10-2023
ಶೈಕ್ಷಣಿಕ ಅರ್ಹತೆ:
ಕರ್ನಾಟಕ ಅರಣ್ಯ ಇಲಾಖೆ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಅಭ್ಯರ್ಥಿಯು ಮಾನ್ಯತೆ ಪಡೆದ ಮಹಾವಿದ್ಯಾಲಯ SSLC (10th) ಶೈಕ್ಷಣಿಕ ಅರ್ಹತೆ ಹೊಂದಿರಬೇಕು.
ವಯಸ್ಸಿನ ಮಿತಿ:
ಕರ್ನಾಟಕ ಅರಣ್ಯ ಇಲಾಖೆ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಈ ಕೆಳಗಿನ’ ವಯಸ್ಸಿನ ಮಿತಿಯನ್ನ ಅಭ್ಯರ್ಥಿಗಳು ಹೊಂದಿರಬೇಕು.
ಕನಿಷ್ಠ – 18
ಗರಿಷ್ಠ – 33
ಆಯ್ಕೆ ಪ್ರಕ್ರಿಯೆ:
ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ ನಿಯಮಗಳ ಪ್ರಕಾರ ಅಭ್ಯಥಿಗಳ ಆಯ್ಕೆ ಪ್ರಕ್ರಿಯೆ ಈ ಕೆಳಗಿನಂತೆ ಇರುತ್ತದೆ.
- ಶಾರ್ಟ್‌ಲಿಸ್ಟ್
- ದೈಹಿಕ ತಾಳ್ವಿಕ (Physical Endurance Test]
- ದೈಹಿಕ ಸಮರ್ಥತೆ (Physical Efficiency Test]
- ವೈದ್ಯಕೀಯ ಪರೀಕ್ಷೆ (Medical Test)
- ದಾಖಲಾತಿ ಪರಿಶೀಲನೆ
ಸಂಬಳ:
ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ ನಿಯಮಗಳ ಪ್ರಕಾರ ಅಭ್ಯಥಿಗಳಿಗೆ ಸಂಬಳ ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಸಾಮಾನ್ಯ ಅರ್ಹತೆ, ಪ್ರವರ್ಗ 2ಎ
2ಬಿ 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ – ಅರ್ಜಿ ಶುಲ್ಕ ರೂ. 200/- + ಸೇವಾ ಶುಲ್ಕ ರೂ. 20/
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು
ಪ್ರವರ್ಗ 1 ಕ್ಕೆ ಸೇರಿದ ಅಭ್ಯರ್ಏಗಳಿಗೆ – ಅರ್ಜಿ ಶುಲ್ಕ ರೂ. 100/- + ಸೇವಾ ಶುಲ್ಕ ರೂ. 20/-
How to Apply
- ಅಧಿಕೃತ ವೆಬ್‌ಸೈಟ್ kfdrecruitment.in ಗೆ ಭೇಟಿ ನೀಡಿ.
- ನೇಮಕಾತಿ 2023 ಮೇಲೆ ಕ್ಲಿಕ್ ಮಾಡಿ.
- ಅಧಿಸೂಚನೆಯು ತೆರೆಯುತ್ತದೆ, ಅದನ್ನು ಓದಿ ಮತ್ತು ಅರ್ಹತೆಯನ್ನು ಪರಿಶೀಲಿಸಿ.
- ಅರ್ಜಿ ನಮೂನೆಯನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ.
- ಅಗತ್ಯವಿರುವ ದಾಖಲೆಗಳನ್ನು ಲಗತ್ತಿಸಿ.
- ಭರ್ತಿ ಮಾಡಿದ ಫಾರ್ಮ್ ಅನ್ನು ಪರಿಶೀಲಿಸಿ ಮತ್ತು ಸಲ್ಲಿಸಿ.
Important Links:
Links Name | IMP Links |
---|---|
Official Notification PDF – Bengaluru | ಇಲ್ಲಿ ಕ್ಲಿಕ್ ಮಾಡಿ |
Official Notification PDF – Belagavi | ಇಲ್ಲಿ ಕ್ಲಿಕ್ ಮಾಡಿ |
Official Notification PDF – Bellary | ಇಲ್ಲಿ ಕ್ಲಿಕ್ ಮಾಡಿ |
Official Notification PDF – Chamarajanagara | ಇಲ್ಲಿ ಕ್ಲಿಕ್ ಮಾಡಿ |
Official Notification PDF – Chikkamagaluru | ಇಲ್ಲಿ ಕ್ಲಿಕ್ ಮಾಡಿ |
Official Notification PDF – Dharwad | ಇಲ್ಲಿ ಕ್ಲಿಕ್ ಮಾಡಿ |
Official Notification PDF – Hassan | ಇಲ್ಲಿ ಕ್ಲಿಕ್ ಮಾಡಿ |
Official Notification PDF – Kanara | ಇಲ್ಲಿ ಕ್ಲಿಕ್ ಮಾಡಿ |
Official Notification PDF – Kalaburgi | ಇಲ್ಲಿ ಕ್ಲಿಕ್ ಮಾಡಿ |
Official Notification PDF – Kodagu | ಇಲ್ಲಿ ಕ್ಲಿಕ್ ಮಾಡಿ |
Official Notification PDF – Managaluru | ಇಲ್ಲಿ ಕ್ಲಿಕ್ ಮಾಡಿ |
Official Notification PDF – Mysore | ಇಲ್ಲಿ ಕ್ಲಿಕ್ ಮಾಡಿ |
Official Notification PDF – Shivamoga | ಇಲ್ಲಿ ಕ್ಲಿಕ್ ಮಾಡಿ |
Apply Online | ಇಲ್ಲಿ ಕ್ಲಿಕ್ ಮಾಡಿ |
Official Website | kfdrecruitment.in |
More Updates | Karnataka Help.in |
FAQS
How to Apply For KFD Forest Watcher Vacancy 2023?
Visit Official Website to Apply Online For KFD Recruitment 2023
What is the Last Date to Apply Online For KFD Notification 2023?
October 31, 2023