WhatsApp Channel Join Now
Telegram Group Join Now

KKRTC Recruitment 2023 : 🔥 ITI ಮುಗಿಸಿರುವ ಅಭ್ಯರ್ಥಿಗಳೇ ಇದು ನೇರ ನೇಮಕಾತಿ

KKRTC Recruitment 2023 Notification : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಖಾಲಿ ಇರುವ ವೃತ್ತಿ ಶಿಶಿಕ್ಷು ತರಬೇತುದಾರರು ಮತ್ತು ಆಟೋ ಎಲೆಕ್ಟ್ರಿಷಿಯನ್, ವೆಲ್ಡರ್, ಎಸ್. ಎಂ,ಡಬ್ಲ್ಯೂ ಹಾಗೂ ಪೇಂಟರ್ ಸೇರಿದಂದೆ ಹಲವು ಹುದ್ದೆಗಳಿಗೆ ಅರ್ಜಿ ಅಹ್ವಾನ ಇದಕ್ಕೆ ಸಂಭದಪಟ್ಟ ಅಧಿಕೃತ ಮಾಹಿತಿಯನ್ನು ಕೆಳಗೆ ಸಂಪೂರ್ಣವಾಗಿ ವಿವರಿಸಲಾಗಿದೆ ಗಮನವಿಟ್ಟು ಓದಿರಿ. ನಿಮಗೆ ಏನಾದರು ಪ್ರಶ್ನೆಗಳಿದ್ದರೆ ನಮಗೆ ಕಾಮೆಂಟ್ ಮೂಲಕ ತಿಳಿಸಿರಿ ಧನ್ಯವಾದಗಳು .

Kkrtc Recruitment 2023
Kkrtc Recruitment 2023

ಸಂಸ್ಥೆಯ ಹೆಸರು : Kalyana Karnataka Road Transport Corporation (KKRTC)
ಹುದ್ದೆಯ ಹೆಸರು : ಹಲವು ಹುದ್ದೆಗಳು
ಹುದ್ದೆಗಳ ಸಂಖ್ಯೆ : 250
ಅರ್ಜಿ ಸಲ್ಲಿಸುವ ಪ್ರಕ್ರಿಯೆ : ನೇರ ಸಂದರ್ಶನ
ಉದ್ಯೋಗ ಸ್ಥಳ : ಕಲ್ಯಾಣ ಕರ್ನಾಟಕ

KKRTC Recruitment 2023 Vacancy Details

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ನೇಮಕಾತಿಯ ಹುದ್ದೆಗಳ ವಿವರಗಳನ್ನು ಘಟಕ ಆಧಾರದ ಮೇಲೆ ಕೆಳಗೆ ನೀಡಲಾಗಿದೆ

ಚಿಂಚೋಳಿ – 11
ಚಿತ್ತಾಪೂರ – 12
ಸೇಡಂ -15
ಕಲಬುರಗಿ-3 – 06
ಆಳಂದ – 13
ಯಾದಗಿರಿ – 06
ಗುರುಮಿಟಕಲ್ – 05
ಬೀದರ ಘ-1 – 11
ಬೀದರ ಘ-2 – 09
ಭಾಲ್ಕಿ – 15
ಔರಾದ -09
ಲಿಂಗಸುಗೂರು -07
ಸಿಂಧನೂರು -06
ಮಾನ್ವಿ – 05
ಬಳ್ಳಾರಿ-2 -05
ಬಳ್ಳಾರಿ-3 – 09
ಸಿರಗುಪ -09
ಗಂಗಾವತಿ -07
ಹೊಸಪೇಟೆ -09
ವಿಜಯಪುರ-1 -05
ವಿಜಯಪುರ-3 -07
ಇಂಡಿ -07
ಸಿಂದಗಿ -07

ಬಂಧುಗಳೇ ನೀವು ಈ ನೇಮಕಾತಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೋಡಲು ಬಯಸಿದರೆ ನಾವು ಕೊನೆಯಲ್ಲಿ KKRTC Notification PDF 2023 ಲಿಂಕ್ ನೀಡಿದ್ದೇವೆ ಡೌನ್ಲೋಡ್ ಮಾಡಿ ನೋಡಬಹುದಾಗಿದೆ.

SBI Bank Recruitment 2023 : 🔥Rs.40000/- ಪ್ರತಿ ತಿಂಗಳಿಗೆ ಸಂಬಳ

GDS ಮೊದಲ ಪಟ್ಟಿ 2023 ಕರ್ನಾಟಕ : Karnataka GDS Result 2023 PDF Download

ವಿದ್ಯಾರ್ಹತೆ :

ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ITI ಪದವಿಯನ್ನು ಮಾನ್ಯತೆ ಪಡೆದ ಬೋರ್ಡ್ ಅಥವಾ ಮಹಾವಿದ್ಯಾಲದಿಂದ ಪೂರ್ಣಗೊಳಿಸಿರಬೇಕು

ಅರ್ಜಿ ಶುಲ್ಕ :

ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ

ಆಯ್ಕೆ ಪ್ರಕ್ರಿಯೆ :

ನೇರ ಸಂದರ್ಶನ

ಸಂಬಳ /Salary:

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ನಿಯಮಗಳ ಪ್ರಕಾರ

ವಯಸ್ಸಿನ ಮಿತಿ :

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ನೇಮಕಾತಿ ನಿಯಮಗಳ ಪ್ರಕಾರ

ಪ್ರಮುಖ ದಿನಾಂಕಗಳು :

ಪತ್ರಿಕೆ ಪ್ರಕಟಣಾ ದಿನಾಂಕ – ಮಾರ್ಚ್ 10 , 2023
ನೇರಸಂದರ್ಶನದ ದಿನಾಂಕ – 23 ಮಾರ್ಚ್ 2023

How to apply for KKRTC Recruitment 2023

ಐ.ಟಿ.ಐ ಉತ್ತೀರ್ಣರಾದ ಅರ್ಹ ಅಭ್ಯರ್ಥಿಗಳನ್ನು ದಿನಾಂಕ:23.03.2023 ರಂದು ಬೆಳಿಗ್ಗೆ 09:00 ಗಂಟೆಯಿಂದ ಮಧ್ಯಾಹ್ನ 15:00 ಗಂಟೆಯವರೆಗೆ ಕಛೇರಿಗಳಲ್ಲಿ ನೇರ ಸಂದರ್ಶನದ (Walk-in- Interview) ಮೂಲಕ ಷರತ್ತು/ನಿಬಂಧನೆಗೊಳಪಟ್ಟು ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಬಂಧುಗಳೇ ಸಂದರ್ಶನ ನಡೆಯುವ ವಿಭಾಗೀಯ ಕಛೇರಿಗಳ ವಿಳಾಸವನ್ನು ಪಿಡಿಎಫ್ ನಲ್ಲಿ ನೀಡಲಾಗಿದೆ ಡೌನ್ಲೋಡ್ ಮಾಡಿಕೊಳ್ಳಿ.

ಪ್ರಮುಖ ಲಿಂಕ್ಸ್

ಅಧಿಕೃತ ನೋಟಿಫಿಕೇಷನ್ ಪಿಡಿಎಫ್ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಜಾಲತಾಣ (official website )kkrtc.karnataka.gov.in
Karnataka HelpMain Page

KKRTC Recruitment 2023 Notification FAQs

How to Apply For KKRTC Vacancy 2023?

Interested Candidates Attend the Walk-in- Interview to apply

What is the KKRTC Walk-in- Interview Date ?

March 23, 2023

Leave a Comment