KMF TUMUL Recruitment 2023 Notification: KMF ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತದಲ್ಲಿ ಖಾಲಿ ಇರುವ ಹಲವು ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನ, ಇದಕ್ಕೆ ಸಂಬಂಧ ಪಟ್ಟ ಮಾಹಿತಿ ಅಂದರೆ ಹುದ್ದೆಗಳ ವಿವರ, ಆಯ್ಕೆ ಪ್ರಕ್ರಿಯೆ, ನೋಟಿಫಿಕೇಶನ್ ಪಿಡಿಎಫ್ , ಅರ್ಜಿ ಆರಂಭ ದಿನಾಂಕ ಮತ್ತು ಕೊನೆಯ ದಿನಾಂಕ ಮುಂತಾದ ಮಾಹಿತಿಯನ್ನು ಕೆಳಗೆ ನೀಡಲಾಗಿದೆ . ಇದಕ್ಕೆ ಸಂಭದಪಟ್ಟ ಅಧಿಕೃತ ಮಾಹಿತಿಯನ್ನು ಕೆಳಗೆ ಸಂಪೂರ್ಣವಾಗಿ ವಿವರಿಸಲಾಗಿದೆ ಗಮನವಿಟ್ಟು ಓದಿರಿ. ನಿಮಗೆ ಏನಾದರು ಪ್ರಶ್ನೆಗಳಿದ್ದರೆ ನಮಗೆ ಕಾಮೆಂಟ್ ಮೂಲಕ ತಿಳಿಸಿರಿ ಧನ್ಯವಾದಗಳು.
Kmf Tumul Recruitment 2023 Notification
ಸಂಸ್ಥೆಯ ಹೆಸರು : KMF Tumakuru Co-operative Milk Producers Societies Union Limited ಹುದ್ದೆ ಹೆಸರು : Assistant Manager, Junior Technician and other Posts ಹುದ್ದೆಗಳ ಸಂಖ್ಯೆ : 219 ಅರ್ಜಿ ಸಲ್ಲಿಸುವ ಪ್ರಕ್ರಿಯೆ : ಆನ್ಲೈನ್ ಉದ್ಯೋಗ ಸ್ಥಳ : ಕರ್ನಾಟಕ (ತುಮಕೂರು)
ನೇಮಕಾತಿಯ ಹುದ್ದೆಗಳ ವಿವರಗಳನ್ನು ಕೆಳಗೆ ವಿವರವಾಗಿ ತಿಳಿಸಲಾಗಿದೆ
ಸಹಾಯಕ ವ್ಯವಸ್ಥಾಪಕ 28 ವೈದ್ಯಕೀಯ ಅಧಿಕಾರಿ 1 ಆಡಳಿತಾಧಿಕಾರಿ 1 ಖರೀದಿ/ಸ್ಟೋರ್ಕೀಪರ್ 3 MIS/ಸಿಸ್ಟಮ್ ಅಧಿಕಾರಿ 1 ಲೆಕ್ಕಾಧಿಕಾರಿ 2 ಮಾರುಕಟ್ಟೆ ಅಧಿಕಾರಿ 3 ತಾಂತ್ರಿಕ ಅಧಿಕಾರಿ 14 ತಂತ್ರಜ್ಞ 1 ವಿಸ್ತರಣಾಧಿಕಾರಿ 22 MIS ಸಹಾಯಕ ಗ್ರೇಡ್-I 2 ಆಡಳಿತ ಸಹಾಯಕ ಗ್ರೇಡ್-2 13 ಅಕೌಂಟ್ಸ್ ಅಸಿಸ್ಟೆಂಟ್ ಗ್ರೇಡ್-2 12 ಮಾರ್ಕೆಟಿಂಗ್ ಅಸಿಸ್ಟೆಂಟ್ ಗ್ರೇಡ್-2 18 ಖರೀದಿ ಸಹಾಯಕ ಗ್ರೇಡ್-2 6 ರಸಾಯನಶಾಸ್ತ್ರಜ್ಞ ಗ್ರೇಡ್-2 4 ಜೂನಿಯರ್ ಸಿಸ್ಟಮ್ ಆಪರೇಟರ್ 10 ಕೋ-ಆರ್ಡಿನೇಟರ್ (ರಕ್ಷಣೆ) 2 ಟೆಲಿಫೋನ್ ಆಪರೇಟರ್ 2 ಜೂನಿಯರ್ ತಂತ್ರಜ್ಞ 64 ಚಾಲಕರು 8 ಲ್ಯಾಬ್ ಅಸಿಸ್ಟೆಂಟ್ 2