ಕರ್ನಾಟಕ ಲೋಕಸೇವಾ ಆಯೋಗವು 2023-24ನೇ ಸಾಲಿನಲ್ಲಿ ಗೆಜೆಟೆಡ್ ಪ್ರೊಬೇಷನರ್ ಗ್ರೂಪ್ ‘ಎ’ ಮತ್ತು ‘ಬಿ’ ವೃಂದದ ಒಟ್ಟು 384 ಹುದ್ದೆಗಳ ನೇಮಕಾತಿಗಾಗಿ ಮುಖ್ಯ ಪರೀಕ್ಷೆಯನ್ನು ಮೇ 03, 05, 07, 09 ರಂದು ನಡೆಸಲಿದೆ. ಸದರಿ ಪರೀಕ್ಷೆಯ ಪ್ರವೇಶ ಪತ್ರ(KPSC KAS Mains Hall Ticket 2025)ವನ್ನು ಆಯೋಗವು ಬಿಡುಗಡೆ ಮಾಡಿದೆ.
ಅಭ್ಯರ್ಥಿಗಳು ಆಯೋಗದ ಅಧಿಕೃತ ಅಂತರ್ಜಾಲ kpsc.kar.nic.inದ ಮೂಲಕ ಪ್ರವೇಶ ಪತ್ರ ಏಪ್ರಿಲ್ 25ರಿಂದ ಡೌನ್ಲೋಡ್ ಮಾಡಲು ಅವಕಾಶ ಕಲ್ಪಿಸಲಾಗಿದೆ.
KPSC KAS Mains Exam Dates 2025
ಪರೀಕ್ಷಾ ದಿನಾಂಕ, ಸಮಯ | ವಿಷಯ |
03-05-2025 – ಬೆಳಿಗ್ಗೆ 10 ರಿಂದ ಮಧ್ಯಾಹ್ನ 12 ರವರೆಗೆ | ಕನ್ನಡ |
03-05-2025 – ಮಧ್ಯಾಹ್ನ 2 ರಿಂದ ಸಂಜೆ 4 ರವರೆಗೆ | ಇಂಗ್ಲಿಷ್ |
05-05-2025 – ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 | ಪ್ರಬಂಧ ಪರೀಕ್ಷೆ |
07-05-2025 – ಸಾಮಾನ್ಯ ಅಧ್ಯಯನ-1, ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ | ಸಾಮಾನ್ಯ ಅಧ್ಯಯನ-1 |
07-05-2025 – ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ | ಸಾಮಾನ್ಯ ಅಧ್ಯಯನ-2 |
09-05-2025 – ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ | ಸಾಮಾನ್ಯ ಅಧ್ಯಯನ-3 |
09-05-2025 – ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ | ಸಾಮಾನ್ಯ ಅಧ್ಯಯನ-4 |
How to Download KPSC KAS Mains Hall Ticket 2025
- ಮೊದಲು ಅಧಿಕೃತ ವೆಬ್‌ಸೈಟ್‌ಗೆ kpsconline.karnataka.gov.in ಭೇಟಿ ನೀಡಿ.
ನಂತರ ನಿಮ್ಮ “ಬಳಕೆದಾರ ಹೆಸರು (ಮೊಬೈಲ್ ಸಂಖ್ಯೆ/ಇ-ಮೇಲ್ ವಿಳಾಸ/ ನೋಂದಣಿ ಸಂಖ್ಯೆ” ಮತ್ತು “ಪಾಸ್ ವರ್ಡ್” ಹಾಗೂ ಕ್ಯಾಪ್ಚಾ ಹಾಕುವ ಮೂಲಕ “ಸೈನ್ ಇನ್” ಮಾಡಿಕೊಂಡು ಮುಂದುವರೆಯಿರಿ. - ಮುಂದೆ “Admit Card/ಪ್ರವೇಶ ಪತ್ರ” ಮೇಲೆ ಕ್ಲಿಕ್ ಮಾಡಿ.
- ನಂತರ “ಅಧಿಸೂಚನೆ ಸಂಖ್ಯೆ” ಮತ್ತು “Exam Date / ಪರೀಕ್ಷೆಯ ದಿನಾಂಕ “ವನ್ನು ಆಯ್ಕೆ ಮಾಡಿಕೊಳ್ಳಿ.
- ಕೊನೆಗೆ ನಿಮ್ಮ ಹಾಲ್ ಟೀಕೆಟ್ ಡೌನ್ಲೋಡ್ ಆಗಿದೆ, ಪ್ರಿಂಟ್ ತೆಗೆದುಕೊಳ್ಳಿ.
Important Direct Links:
KPSC KAS Mains Hall Ticket 2025 Notice PDF(Dated On 25/04/2025) | Download |
KPSC KAS Mains Court Order Notice PDF(Dated On 25/04/2025) | Download |
KPSC KAS Mains Hall Ticket 2025 Download Link | Download |
Official Website | Kpsc.Kar.Nic.in |
More Updates | Karnataka Help.in |