ಸಹಾಯಕ ನಿಯಂತ್ರಕರು/ಲೆಕ್ಕ ಪರಿಶೋಧನಾಧಿಕಾರಿ ಪರೀಕ್ಷೆಯ ಪಠ್ಯಕ್ರಮ 2024 | KPSC SAAD Group-A and Group-B Syllabus 2024

Follow Us:

KPSC SAAD Group-A and Group-B Syllabus 2024: ಕರ್ನಾಟಕ ಹೆಲ್ಪ್ ಗೆ ಸ್ವಾಗತ ಇಂದು ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರಯ ಸಹಾಯಕ ನಿಯಂತ್ರಕರು ಮತ್ತು ಲೆಕ್ಕ ಪರಿಶೋಧನಾಧಿಕಾರಿ ನೇಮಕಾತಿ ಪರೀಕ್ಷೆಯ ಪಠ್ಯಕ್ರಮದ ಬಗ್ಗೆ ಮಾಹಿತಿ ನೀಡಲಿದ್ದೇವೆ. ಕನ್ನಡ (Kannada)ದಲ್ಲಿ KPSC Assistant Controller and Audit Officer Syllabus 2024 ಪಠ್ಯಕ್ರಮವು ಹೇಗಿದೆ ಎಂಬುದನ್ನು ಕೆಳಗೆ ವಿವರವಾಗಿ ನೀಡಲಾಗಿದೆ.

ಸಹಾಯಕ ನಿಯಂತ್ರಕರು ಮತ್ತು ಲೆಕ್ಕ ಪರಿಶೋಧನಾಧಿಕಾರಿ ಪಠ್ಯಕ್ರಮ ಲೇಖನದಲ್ಲಿ ವಿವರವಾಗಿ ವಿವರಿಸಲಾಗಿದೆ. ಸರಿಯಾಗಿ ಪೂರ್ತಿ ಅರ್ಥೈಸಿಕೊಂಡು ನಿಮ್ಮ ಅಭ್ಯಾಸವನ ಇನ್ನಷ್ಟು ಚುರುಕುಗೊಳಿಸಿ.

Kpsc Saad Group-A And Group-B Syllabus And Exam Pattern
Kpsc Saad Group-A And Group-B Syllabus And Exam Pattern

KPSC SAAD Group-A and Group-B Syllabus 2024

Exam Conducting BodyKarnataka Public Service Commission (KPSC)
Exam NameKPSC SAAD Group-A and Group-B 2024
DepartmentKarnataka State Audit And Accounts Department
Posts NameAssistant Controller and Audit Officer
CategorySyllabus
Mode of ExamOffline

KPSC Assistant Controller and Audit Officer Syllabus and Exam Pattern 2024

KPSC SAAD Preliminary Examination Syllabus:

ಪತ್ರಿಕೆಗಳು (Papers)ವಿಷಯಗಳು
(Subjects)
ಕಡ್ಡಾಯ/ಐಚ್ಛಿಕ
(Compulsory/ Optional)
ಪತ್ರಿಕೆ-1ಸಾಮಾನ್ಯ ಅಧ್ಯಯನಕಡ್ಡಾಯ
ಪತ್ರಿಕೆ-2ವಾಣಿಜ್ಯ ಶಾಸ್ತ್ರ ಮತ್ತು ನಿರ್ವಹಣೆಕಡ್ಡಾಯ

KPSC SAAD Preliminary Examination Exam Pattern 2024

ಪತ್ರಿಕೆಗಳು (Papers)ಗರಿಷ್ಠ ಅಂಕಗಳುಅವಧಿ
ಪತ್ರಿಕೆ-11502 ಗಂಟೆ
ಪತ್ರಿಕೆ-23002 ಗಂಟೆ
ಒಟ್ಟು450 ಅಂಕಗಳು
  • *ಪ್ರಶ್ನೆ ಪತ್ರಿಕೆಯು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳೆರಡರಲ್ಲೂ ಇರುತ್ತದೆ.
  • *ಪೂರ್ವಭಾವಿ ಪರೀಕ್ಷೆಯಲ್ಲಿನ ಪ್ರಶ್ನೆಗಳ ಮಟ್ಟವು ಪದವಿ ಮಟ್ಟದ್ದಾಗಿರುತ್ತದೆ.
  • *ಪರೀಕ್ಷೆಯ ಬರೆಯಲು ಒಟ್ಟು ಸಮಯ – ಎರಡು ಗಂಟೆಗಳು
  • *ವಸ್ತುನಿಷ್ಠ ಬಹು ಆಯ್ಕೆಯ ಪ್ರಶ್ನೆಗಳು

KPSC SAAD Main Written Examination Syllabus 2024

ಪತ್ರಿಕೆಗಳು (Papers)ವಿಷಯಗಳು
(Subjects)
ಕಡ್ಡಾಯ/ಐಚ್ಛಿಕ
(Compulsory/ Optional)
ಪತ್ರಿಕೆ-1ಕನ್ನಡಕಡ್ಡಾಯ
ಪತ್ರಿಕೆ-2ಇಂಗ್ಲಿಷ್ಕಡ್ಡಾಯ
ಪತ್ರಿಕೆ-3ಸಾಮಾನ್ಯ ಅಧ್ಯಯನಕಡ್ಡಾಯ
ಪತ್ರಿಕೆ-4ಸಾಮಾನ್ಯ ಅಧ್ಯಯನಕಡ್ಡಾಯ
ಪತ್ರಿಕೆ-5ಫೈನಾನ್ಶಿಯಲ್ ಅಕೌಂಟಿಂಗ್, ಮ್ಯಾನೇಜ್ ಮೆಂಟ್ ಅಂಡ್ ಅನಾಲಿಸಿಸ್ಕಡ್ಡಾಯ
ಪತ್ರಿಕೆ-6ಪ್ರಿನ್ಸಿಪಲ್ಸ್ ಆಫ್ ಮ್ಯಾನೇಜ್ ಮೆಂಟ್, ಆರ್ಗನೈಜೇಷನ್ ಬಿಹೇವಿಯರ್, ಟ್ರೈನಿಂಗ್ ಅಂಡ್ ಡೆವೆಲಪ್ ಮೆಂಟ್ಕಡ್ಡಾಯ
ಪತ್ರಿಕೆ-7ಕಾರ್ಪೋರೇಟ್ ಫೈನಾನ್ಸ್, ಬಿಸಿನೆಸ್ ಎಕಾನಮಿಕ್ ಅಂಡ್ ಟ್ಯಾಕ್ಸೆಷನ್ಕಡ್ಡಾಯ
ಪತ್ರಿಕೆ-8ಪ್ರಿನ್ಸಿಪಲ್ಸ್ ಅಂಡ್ ಪ್ರಾಕ್ಟಿಸ್ ಆಫ್ ಆಡಿಟಿಂಗ್, ಕಂಪ್ಯೂಟರ್ ಕಾನ್ಸೆಪ್ಟ್ ಅಂಡ್ ಇ-ಕಾಮರ್ಸ್ಕಡ್ಡಾಯ

KPSC SAAD Main Written Examination Exam Pattern 2024

ಪತ್ರಿಕೆಗಳು (Papers)ಗರಿಷ್ಠ ಅಂಕಗಳುಅವಧಿ
ಪತ್ರಿಕೆ-11503 ಗಂಟೆ
ಪತ್ರಿಕೆ-21503 ಗಂಟೆ
ಪತ್ರಿಕೆ-33003 ಗಂಟೆ
ಪತ್ರಿಕೆ-43003 ಗಂಟೆ
ಪತ್ರಿಕೆ-53003 ಗಂಟೆ
ಪತ್ರಿಕೆ-63003 ಗಂಟೆ
ಪತ್ರಿಕೆ-73003 ಗಂಟೆ
ಪತ್ರಿಕೆ-83003 ಗಂಟೆ
ಒಟ್ಟು2100 ಅಂಕಗಳು
  • *ಮುಖ್ಯ ಪರೀಕ್ಷೆಯು ವಿವರಣಾತ್ಮಕ ಮಾದರಿಯಲ್ಲಿರುತ್ತದೆ.
  • *ಪ್ರಶ್ನೆ ಪತ್ರಿಕೆಯು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳೆರಡರಲ್ಲೂ ಇರುತ್ತದೆ. ಅಭ್ಯರ್ಥಿಯು ಉತ್ತರಗಳನ್ನು ಪೂರ್ಣವಾಗಿ ಕನ್ನಡ ಅಥವಾ ಪೂರ್ಣವಾಗಿ ಇಂಗ್ಲಿಷ್ ನಲ್ಲಿ ಉತ್ತರಿಸತಕ್ಕದ್ದು.
  • *ಮುಖ್ಯ ಪರೀಕ್ಷೆಯ ಪತ್ರಿಕೆ-(1) ಕಡ್ಡಾಯ ಕನ್ನಡ ಹಾಗೂ ಪತ್ರಿಕೆ-(2) ಕಡ್ಡಾಯ ಆಂಗ್ಲ ಭಾಷೆ ಪತ್ರಿಕೆಗಳು ಎಸ್.ಎಸ್.ಎಲ್.ಸಿ ಯ ಪ್ರಥಮ ಭಾಷೆಯ ಮಟ್ಟದಾಗಿರುತ್ತದೆ. ಮುಖ್ಯ ಪರೀಕ್ಷೆಯ ಇನ್ನಿತರ ವಿಷಯಗಳ ಪತ್ರಿಕೆಗಳು ಪದವಿ ಮಟ್ಟದ್ದಾಗಿರುತ್ತದೆ

Important Links:

KPSC SAAD AC and AO Notification 2024Details
KPSC SAAD Group-A and Group-B Syllabus PDFDownload
More UpdatesKarnatakaHelp.in