ಸಿಬ್ಬಂದಿ ಆಯ್ಕೆ ಆಯೋಗ ಸಂಯೋಜಿತ ಹೈಯರ್ ಸೆಕೆಂಡರಿ(10+2) ಮಟ್ಟದ ಪರೀಕ್ಷೆ 2025ಕ್ಕೆ ಸಂಬಂಧಿಸಿದಂತೆ ಫೆ.27ರಂದು ನಡೆಸಿದ್ದ ಶ್ರೇಣಿ-Iರ ಪರೀಕ್ಷೆಯ ಅಂತಿಮ ಕೀ ಉತ್ತರಗಳನ್ನು ಗುರುವಾರ ಪ್ರಕಟಿಸಿದೆ.
ಕೀ ಉತ್ತರಗಳ ವೀಕ್ಷಣೆಗೆ ಮಾ.19 ರಿಂದ ಏ.09ರವರೆಗೆ ಮಾತ್ರ ಅವಕಾಶವಿದ್ದು, ಅಧಿಕೃತ ಲಿಂಕ್ https://sscexams.cbexams.com/chsl2025finalkeylandingpagedh/LoginNew.aspxಮೂಲಕ ತಮ್ಮ ರೋಲ್ ನಂಬರ್ ಹಾಗೂ ಪಾಸ್‌ವರ್ಡ್ ನಮೂದಿಸಿ ಕೀ ಉತ್ತರಗಳನ್ನು ಪರಿಶೀಲಿಸಿಕೊಳ್ಳಬಹುದು.
ಕೀ ಉತ್ತರ ಪರಿಶೀಲನೆ ಹೇಗೆ.?
ಹಂತ-1 ಅಧಿಕೃತ ಜಾಲತಾಣhttps://sscexams.cbexams.com/chsl2025finalkeylandingpagedh/LoginNew.aspxಕ್ಕೆ ಭೇಟಿ.
ಹಂತ-2 ಮುಂದೆ “Roll Number” ಮತ್ತು “Password(DDMMYYYY)” ಹಾಕಿ, ಲಾಗಿನ್ ಮಾಡಿಕೊಂಡು ಅಂತಿಮ ಕೀ ಉತ್ತರಗಳನ್ನು ಚೆಕ್ ಮಾಡಿಕೊಳ್ಳಿ.
Important Direct Links:
| Notice PDF (Dated on 19/03/2026) | Download |
| SSC CHSL 2025 Tier-I Final Answer Key Check Link | Login Now |
| Official Website | ssc.gov.in |
| More Updates | KarnatakaHelp.in |
Hi
Asif Gudusab kenjagannavar