SSC CHSL ಶ್ರೇಣಿ-II ಪರೀಕ್ಷೆಯ ತಾತ್ಕಾಲಿಕ ಕೀ-ಉತ್ತರ ಪ್ರಕಟ
ಸಿಬ್ಬಂದಿ ಆಯ್ಕೆ ಆಯೋಗವು ಕಂಬೈನ್ ಹೈಯರ್ ಸೆಕೆಂಡರಿ ಮಟ್ಟದ ಒಟ್ಟು 3131 ತಾತ್ಕಾಲಿಕ ಖಾಲಿ ಹುದ್ದೆಗಳ ನೇಮಕಾತಿಗಾಗಿ ನಡೆಸಲಾದ ಶ್ರೇಣಿ-II ಪರೀಕ್ಷೆಯ ಅಧಿಕೃತ ತಾತ್ಕಾಲಿಕ ಕೀ-ಉತ್ತರವನ್ನು ಸೋಮವಾರ(ಏ.20) ಪ್ರಕಟಿಸಿದೆ. ಶ್ರೇಣಿ-I ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ 2026ರ ಏಪ್ರಿಲ್ 10ರಂದು ಶ್ರೇಣಿ-II ಪರೀಕ್ಷೆಯನ್ನು ನಡೆಸಲಾಗಿತ್ತು, ಇದೀಗ ಸದರಿ ಪರೀಕ್ಷೆಯ ಪ್ರತಿಕ್ರಿಯೆ ಪತ್ರಿಕೆಗಳು ಮತ್ತು ತಾತ್ಕಾಲಿಕ ಕೀ-ಉತ್ತರವನ್ನುSSC ಅಧಿಕೃತ ವೆಬ್ಸೈಟ್ https://ssc.gov.in/ನಲ್ಲಿ ಬಿಡುಗಡೆ ಮಾಡಲಾಗಿದ್ದು, ಶ್ರೇಣಿ-II ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಮತ್ತು ಪಾಸ್‌ವರ್ಡ್ ಬಳಸಿ … More