KPTCL Selection List 2025: ಜು.ಪವರ್​ಮ್ಯಾನ್, ಸ್ಟೇಷನ್ ಪರಿಚಾರಕ(ಕೆಕೆ) ಅಂತಿಮ ಆಯ್ಕೆ ಪಟ್ಟಿ ಬಿಡುಗಡೆ

Published on:

Updated On:

ಫಾಲೋ ಮಾಡಿ
KPTCL Selection List 2025
KPTCL Selection List 2025

ಕಲ್ಯಾಣ ಕರ್ನಾಟಕ ವೃಂದದ ಕಿರಿಯ ಸ್ಟೇಷನ್​ ಪರಿಚಾರಕ ಮತ್ತು ಕಿರಿಯ ಪವರ್​ಮಾನ್​ ಹುದ್ದೆಗಳ ಭರ್ತಿಗೆ ಸಂಬಂಧಿಸಿದ ಅಂತಿಮ ಆಯ್ಕೆ ಪಟ್ಟಿಯನ್ನು ಕರ್ನಾಟಕ ವಿದ್ಯುತ್​ ಪ್ರಸರಣ ನಿಗಮ ನಿಯಮಿತ(ಕೆಪಿಟಿಸಿಎಲ್​) ಆಗಸ್ಟ್​ 6ರಂದು ಬಿಡುಗಡೆ ಮಾಡಿದೆ.

1:5ರ ಅನುಪಾತದಲ್ಲಿ ನಡೆಸಲಾದ ಸಹನಾಶಕ್ತಿ ಪರೀಕ್ಷೆಯಲ್ಲಿ ಅರ್ಹರಾದ ಅಭ್ಯರ್ಥಿಗಳ ತಾತ್ಕಾಲಿಕ ಪಟ್ಟಿಯನ್ನು ಜು.19 ರಂದು ಬಿಡುಗಡೆ ಮಾಡಿ, ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿತ್ತು. ನಿಗದಿತ ದಿನಾಂಕದೊಳಗೆ ಯಾವುದೇ ಆಕ್ಷೇಪಣೆಗಳು ಸ್ವೀಕೃತವಾಗಿರುವುದಿಲ್ಲ. ಆದುದರಿಂದ ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿಯನ್ನು ಕಟ್​-ಆಫ್​ ಅಂಕಗಳೊಂದಿಗೆ ಅಂತರ್ಜಾಲhttps://kptcl.karnataka.gov.in/Recruitmentದಲ್ಲಿ ಪ್ರಕಟಿಸಲಾಗಿದೆ ಎಂದು ಕವಿಪ್ರನಿನಿ ಆಡಳಿತ ಮತ್ತು ಮಾನವ ಸಂಪನ್ಮೂಲ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About the Author

ನಿರಂತರ ಕಲಿಕೆಯಲ್ಲಿ...ಸದ್ಯ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪ್ರಗತಿಯಲ್ಲಿದೆ.....

18 thoughts on “KPTCL Selection List 2025: ಜು.ಪವರ್​ಮ್ಯಾನ್, ಸ್ಟೇಷನ್ ಪರಿಚಾರಕ(ಕೆಕೆ) ಅಂತಿಮ ಆಯ್ಕೆ ಪಟ್ಟಿ ಬಿಡುಗಡೆ”

Leave a Comment