ಕಲ್ಯಾಣ ಕರ್ನಾಟಕ ವೃಂದದ ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್ಮಾನ್ ಹುದ್ದೆಗಳ ಭರ್ತಿಗೆ ಸಂಬಂಧಿಸಿದ ಅಂತಿಮ ಆಯ್ಕೆ ಪಟ್ಟಿಯನ್ನು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ(ಕೆಪಿಟಿಸಿಎಲ್) ಆಗಸ್ಟ್ 6ರಂದು ಬಿಡುಗಡೆ ಮಾಡಿದೆ.
1:5ರ ಅನುಪಾತದಲ್ಲಿ ನಡೆಸಲಾದ ಸಹನಾಶಕ್ತಿ ಪರೀಕ್ಷೆಯಲ್ಲಿ ಅರ್ಹರಾದ ಅಭ್ಯರ್ಥಿಗಳ ತಾತ್ಕಾಲಿಕ ಪಟ್ಟಿಯನ್ನು ಜು.19 ರಂದು ಬಿಡುಗಡೆ ಮಾಡಿ, ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿತ್ತು. ನಿಗದಿತ ದಿನಾಂಕದೊಳಗೆ ಯಾವುದೇ ಆಕ್ಷೇಪಣೆಗಳು ಸ್ವೀಕೃತವಾಗಿರುವುದಿಲ್ಲ. ಆದುದರಿಂದ ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿಯನ್ನು ಕಟ್-ಆಫ್ ಅಂಕಗಳೊಂದಿಗೆ ಅಂತರ್ಜಾಲhttps://kptcl.karnataka.gov.in/Recruitmentದಲ್ಲಿ ಪ್ರಕಟಿಸಲಾಗಿದೆ ಎಂದು ಕವಿಪ್ರನಿನಿ ಆಡಳಿತ ಮತ್ತು ಮಾನವ ಸಂಪನ್ಮೂಲ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
How to Download KPTCL JSA, JPM [KK] Final Selection List 2025?
ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ಅಂತಿಮ ಆಯ್ಕೆ ಪಟ್ಟಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ;
- ಮೊದಲು ಜಾಲತಾಣ https://kptcl.karnataka.gov.inಕ್ಕೆ ಭೇಟಿ ನೀಡಿ
- ನಂತರ “ನೇಮಕಾತಿ” ವಿಭಾಗದ ಮೇಲೆ ಕ್ಲಿಕ್ ಮಾಡಿ
- ತದನಂತರ “ನೇಮಕಾತಿ-2024” ಮೇಲೆ ಕ್ಲಿಕ್ ಮಾಡಿ, ಅಲ್ಲಿ ಹೊಸದು ಏನು? ಎಂಬ ವಿಭಾಗದಲ್ಲಿ ನೀಡಲಾಗಿರುವ ‘2) ಕಿರಿಯ ಸ್ಟೇಷನ್ ಪರಿಚಾರಕ (ಕೆ.ಕೆ) ಹುದ್ದೆಯ ಕಟ್-ಅಫ್ ಅಂಕಗಳ ಪಟ್ಟಿ ಮತ್ತು ಅಂತಿಮ ಆಯ್ಕೆ ಪಟ್ಟಿ (ಕೆ.ಕೆ.)‘ ಅಥವಾ ‘3) ಕಿರಿಯ ಪವರ್‌ಮ್ಯಾನ್ (ಕೆ.ಕೆ) ಹುದ್ದೆಯ ಕಟ್-ಅಫ್ ಅಂಕಗಳ ಪಟ್ಟಿ ಮತ್ತು ಅಂತಿಮ ಆಯ್ಕೆ ಪಟ್ಟಿ (ಕೆ.ಕೆ.)‘ ಮೇಲೆ ಕ್ಲಿಕ್ ಮಾಡುವ ಮೂಲಕ ಆಯ್ಕೆ ಪಟ್ಟಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
ಇದನ್ನೂ ಓದಿ: KPTCL ಕಿ.ಸ್ಟೇಷನ್ ಪರಿಚಾರಕ ಮತ್ತು ಕಿ.ಪವರ್‌ಮ್ಯಾನ್ (ಎನ್.ಕೆ.ಕೆ) ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ
Important Direct Links:
| KPTCL [KK] Final Selection List 2025 Notice PDF | Notice PDF |
| KPTCL JPM Final (KK) Selection List 2025 PDF | Download |
| KPTCL JSA (KK) Final Selection List 2025 PDF | Download |
| Official Website | kptcl.karnataka.gov.in |
| More Updates | KarnatakaHelp.in |
2A
Junior power man
Kptcl
Kptcl applay me
Jaganmohana
84.16
Kptcl apply me.
Kptcl application me sir
Any documents submitted sir
Kptcl aplley mesir .any documents submitted sir
Eny documents submited
Any documents submitted si
Eny documents submit
How much documents
Any documents submitted sir
KPTCL
Any documents submitted
M