ಪಿಯುಸಿ/ಯಾವುದೇ ಡಿಗ್ರಿ ಪಾಸ್​ – ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳಿ(KSCCF)ಯಲ್ಲಿ ಉದ್ಯೋಗವಕಾಶ

ಕೆಎಸ್​ಸಿಸಿಎಫ್​ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಗೆ ಬೇಕಾದ ಅರ್ಹತಾ ಮಾನದಂಡಗಳ ಕುರಿತು ಮಾಹಿತಿ ಇಲ್ಲಿ ವಿವರಿಸಲಾಗಿದೆ.

Published on:

Updated On:

ಫಾಲೋ ಮಾಡಿ
KSCCF Recruitment 2025 Notification
ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳಿ (KSCCF) ನೇಮಕಾತಿ 2025

ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳಿ ನಿಯಮಿತವು ವಿವಿಧ ಹುದ್ದೆಗಳ ನೇಮಕಾತಿಗಾಗಿ ಆ.14ರಂದು ಅಧಿಸೂಚನೆಯನ್ನು ಹೊರಡಿಸಿ, ಅರ್ಜಿ ಆಹ್ವಾನಿಸಿದೆ.

ಬೆಂಗಳೂರು ಸಂಸ್ಥೆಯಲ್ಲಿ ವಿವಿಧ ವೃಂದಗಳಲ್ಲಿ ಖಾಲಿ ಇರುವ (ಫಾರಾಸಿಸ್ಟ್ -07, ಪ್ರಥಮ ದರ್ಜೆ ಸಹಾಯಕರು-10 ಹಾಗೂ ವಿಕ್ರಯ ಸಹಾಯಕರು-16) ಒಟ್ಟು 34 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇರ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು KSCCF ಅಧಿಕೃತ ವೆಬ್ಸೈಟ್ https://virtualofficeerp.com/ksccf2025/instructionಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಇದನ್ನ ಹೊರತುಪಡಿಸಿ ಬೇರೆ ಯಾವುದೇ ಇತ್ಯಾದಿ ಮೂಲಗಳಿಂದ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ ಎಂದು ವ್ಯವಸ್ಥಾಪಕ ನಿರ್ದೇಶಕರು ನೇಮಕಾತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

9 thoughts on “ಪಿಯುಸಿ/ಯಾವುದೇ ಡಿಗ್ರಿ ಪಾಸ್​ – ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳಿ(KSCCF)ಯಲ್ಲಿ ಉದ್ಯೋಗವಕಾಶ”

  1. ನನಗೆ ಕೆಲಸವನ್ನು ಬೇಕಾಗಿದೆ ದಯವಿಟ್ಟು ಕೆಲಸ ವಿದ್ರೆ ಕೋಡಿ

    Reply
  2. I have completed my bcom, diploma in finance, advance computer( tally, excel , english and kannada typing ) currently im studying CA and MBA in finance and HR

    Reply

Leave a Comment