ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 2026ನೇ ಸಾಲಿನ ಕರ್ನಾಟಕ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಗೆ ಸಂಬಂಧಿಸಿದಂತೆ ಅ.11ರಂದು ನಡೆಸಿದ್ದ ಪರೀಕ್ಷೆಯ ತಾತ್ಕಾಲಿಕ ಕೀ ಉತ್ತರಗಳನ್ನು ಸೋಮವಾರ(ಅ.12) ಪ್ರಕಟಿಸಿದೆ.
ರಾಜ್ಯದ ನಾನಾ ಜಿಲ್ಲೆಯ ಪರೀಕ್ಷಾ ಕೇಂದ್ರದಲ್ಲಿ ಒಟ್ಟು 37 ವಿಷಯಗಳಿಗೆ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿತ್ತು. ಸದರಿ ಪರೀಕ್ಷೆಯ ಕೀ ಉತ್ತರಗಳನ್ನು ಪ್ರಾಧಿಕಾರದ ಅಧಿಕೃತ ಜಾಲತಾಣ https://cetonline.karnataka.gov.in/kea/kset2026ದಲ್ಲಿ ಅಪ್ಲೋಡ್ ಮಾಡಲಾಗಿದ್ದು, ಅಭ್ಯರ್ಥಿಗಳು ಪರಿಶೀಲನೆ ಮಾಡಿಕೊಳ್ಳಬಹುದು.
ಪ್ರಕಟಿಸಲಾದ ತಾತ್ಕಾಲಿಕ ಕೀ ಉತ್ತರಗಳಿಗೆ ಪ್ರತಿ ಆಕ್ಷೇಪಣೆಗೆ ರೂ.50ರಂತೆ ಪಾವತಿಸಿ ಹಾಗೂ ಪತ್ರಿಕೆ ವಿವರ, ವರ್ಷನ್ ಕೋಡ್ ಇತರೆ ಮಾಹಿತಿಯ ಜೊತೆಗೆ ಪೂರಕ ದಾಖಲೆಗಳನ್ನು ಲಗತ್ತಿಸುವ ಮೂಲಕ ಅ.14ರ ಬೆಳಗ್ಗೆ 10:30ರೊಳಗೆ ಆಕ್ಷೇಪಣೆಗಳನ್ನು ಸಲ್ಲಿಸಬಹುದು.
ಕೆಸೆಟ್-2026ರ ವಿಷಯವಾರು ಪೇಪರ್-2 ತಾತ್ಕಾಲಿಕ ಕೀ ಉತ್ತರಗಳ ಪಿಡಿಎಫ್
| ವಿಷಯವಾರು ಕೀ ಉತ್ತರಗಳು | ಪಿಡಿಎಫ್ ಡೌನ್ಲೋಡ್ ಲಿಂಕ್ |
|---|---|
| Commerce(ವಾಣಿಜ್ಯ) | Download PDF |
| Kannada(ಕನ್ನಡ) | Download PDF |
| Economics(ಅರ್ಥಶಾಸ್ತ್ರ) | Download PDF |
| English(ಇಂಗ್ಲೀಷ್) | Download PDF |
| Political Science | Download PDF |
| History(ಇತಿಹಾಸ) | Download PDF |
| Sociology(ಸಮಾಜಶಾಸ್ತ್ರ) | Download PDF |
| Geography | Download PDF |
| Hindi(ಹಿಂದಿ) | Download PDF |
| Management | Download PDF |
| Tourism Administration and Management | Download PDF |
| Education | Download PDF |
| Library & Information Science | Download PDF |
| Mass Communication & Journalism(ಸಮೂಹ ಮಾಧ್ಯಮ ಮತ್ತು ಪತ್ರಿಕೋದ್ಯಮ) | Download PDF |
| Psychology | Download PDF |
| Social Work | Download PDF |
| Criminology | Download PDF |
| Law | Download PDF |
| Sanskrit | Download PDF |
| Physical Education | Download PDF |
| Folk Literature | Download PDF |
| Urdu | Download PDF |
| Public Administration | Download PDF |
| Computer Science and Application | Download PDF |
| Physical Sciences | Download PDF |
| Mathematical Sciences | Download PDF |
| Chemical Sciences | Download PDF |
| Life Sciences | Download PDF |
| Environmental Sciences | Download PDF |
| Home Sciences | Download PDF |
| Electronic Science | Download PDF |
| Earth Sciences | Download PDF |
| Philosophy | Download PDF |
| Women Studies | Download PDF |
| Performing Arts | Download PDF |
| Music | Download PDF |
| Visual Arts | Download PDF |
| General Studies | Download PDF |
| ಆಕ್ಷೇಪಣೆ ಸಲ್ಲಿಕೆಯ ಲಿಂಕ್ | ಈಗಲೇ ಆಕ್ಷೇಪಿಸಿ |