WhatsApp Channel Join Now
Telegram Group Join Now

KSP Civil PC Hall Ticket 2023: 454 KK PC ಲಿಖಿತ ಪರೀಕ್ಷೆಯ ಪ್ರವೇಶ ಪತ್ರ ಬಿಡುಗಡೆ

KSP Civil PC Hall Ticket 2023: ಕಲ್ಯಾಣ ಕರ್ನಾಟಕ(KK 454) ನಾಗರಿಕ ಪೊಲೀಸ್ ಕಾನ್ಸ್‌ಟೇಬಲ್ (KK Civil PC) 454 ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆಯನ್ನು ದಿನಾಂಕ 2023ರ ಡಿಸೆಂಬರ್  10 ರಂದು ನಡೆಸಲು ಪೊಲೀಸ್ ಇಲಾಖೆಯು ದಿನಾಂಕವನ್ನ ನಿಗದಿಪಡಿಸಲಾಗಿದ್ದು. ಅಭ್ಯರ್ಥಿಗಳು ಪರೀಕ್ಷೆ ಬರೆಯಲು ಕಾತುರದಿಂದ ಕಾಯುತಿದ್ದರು ಈಗಾಗಲೇ ಪರೀಕ್ಷೆಯ ದಿನಾಂಕವನ್ನ ಇಲಾಖೆಯು ಗೊತ್ತು ಪಡಿಸಿದೆ. ಪರೀಕ್ಷೆ ಬರೆಯಲು ಹಾಲ್ ಟಿಕೆಟ್ ಪರೀಕ್ಷೆಗೆ ಹಾಜರಾಗಲು (KSP CPC Admit Card 2023 Download) ಕಡ್ಡಾಯವಾಗಿ ಬೇಕು . ಹಾಲ್ ಟಿಕೆಟ್ ಇಲ್ಲದೆ ಪರೀಕ್ಷೆ ಬರೆಯಲು ಸಾಧಯವೇ ಇಲ್ಲಾ.

ಕರ್ನಾಟಕ ಪೊಲೀಸ್ ಇಲಾಖೆಯು ಇಂದು(07-12-2023) ಬಿಡುಗಡೆ ಮಾಡಿದ್ದು, ಅಭ್ಯರ್ಥಿಗಳು ತಮ್ಮ Enter Application No. ಮತ್ತು Date Of Birth ಹಾಕಿ ತಮ್ಮ ಹಾಲ್ ಟಿಕೆಟ್ ಡೌನ್ಲೋಡ್ ಮಾಡಿಕೊಳ್ಳ ಬಹುದಾಗಿದೆ.

Ksp Civil Pc Hall Ticket 2023 Direct Link
Ksp Civil Pc Hall Ticket 2023

How to Download KSP CPC Hall Ticket 2023

ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ನಿಮ್ಮ ಹಾಲ್ ಟಿಕೆಟ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ

Ksp Civil Pc Hall Ticket 2023
Ksp Civil Pc Hall Ticket 2023

  • ಮೊದಲನೇದಾಗಿ ನಾವು ಕೆಳಗೆ ನೀಡಲಾದ ಲಿಂಕ್ ಕ್ಲಿಕ್ ಮಾಡಿ
  • ನಂತರ ಅಲ್ಲಿ ನಿಮ್ಮ Enter Application No. ಮತ್ತು Date Of Birth ಹಾಕಿ
  • ನಂತರ Login ಕ್ಲಿಕ್ ಮಾಡಿ, ನಂತರ ಅಲ್ಲಿ Admit Card ಅಥವಾ Call letter ಮೇಲೆ ಕ್ಲಿಕ್ ಮಾಡಿ
  • ಇವಾಗ ನಿಮ್ಮ Hall Ticket ಡೌನ್ಲೋಡ್ ಆಗುತ್ತದೆ. ಅದನ್ನ ಪ್ರಿಂಟ್ ತೆಗೆದುಕೊಳ್ಳಿ.

Important Links:

Links NameIMP Links
KSP Civil PC Hall Ticket 2023 Download (Direct Link)Download
Official WebsiteKSP Online
More UpdatesKarnatakaHelp.in

KSP CPC Hall Ticket 2023 FAQs

How to Download Karnataka Civil PC Admit Card 2023?

Visit Official Website to Download KSP Civil Police Constable Hall Ticket 2023

When Was Release KSP Civil PC Hall Ticket 2023 PDF?

December 07, 2023