KSRLPS Recruitment 2024: ಆಫೀಸ್ ಅಸಿಸ್ಟೆಂಟ್, ಬ್ಲಾಕ್ ಮ್ಯಾನೇಜರ್ ಸೇರಿ ವಿವಿಧ ಹುದ್ದೆಗಳ ನೇಮಕಾತಿ

Follow Us:

KSRLPS Recruitment 2024: ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಚಾರ ಸಂಘದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟವಾಗಿದೆ. ಆಸಕ್ತಿ ಇರುವ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. KSRLPS Notification 2024 ಇಲಾಖೆಯು ಈಗಾಗಲೇ ಅಧಿಕೃತ ಅಧಿಸೂಚನೆಯನ್ನು ನೇಮಕಾತಿಗಾಗಿ ಬಿಡುಗಡೆ ಮಾಡಿ ಆನ್‌ಲೈನ್ ಸಲ್ಲಿಕೆ ಫೆಬ್ರವರಿ 5, 2024 ರಿಂದ ಪ್ರಾರಂಭ. ಆಸಕ್ತರು ಆನ್ ಲೈನ್ ಅರ್ಜಿ ಕೊನೆಯ ದಿನಾಂಕದ ಮೊದಲು ಅರ್ಜಿ ಸಲ್ಲಿಸಿ.

ಈ ಲೇಖನದಲ್ಲಿ ನಾವು ಈ ನೇಮಕಾತಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ನವೀಕರಿಸಿದ್ದೇವೆ. ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಮೂಲಕ ಈ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು.

Ksrlps Recruitment 2024 Notification
Ksrlps Recruitment 2024 Notification

ಇತ್ತೀಚಿನ ಖಾಲಿ ಹುದ್ದೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಾಗಿ, ಲೇಖನವನ್ನು ಕೊನೆಯವರೆಗೂ ಓದಿ ಮತ್ತು ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

KSRLPS Notification 2024

Organization Name – National Rural Livelihood Mission
Post Name – various posts
Total Vacancy – 30
Application Process: Online
Job Location – Karnataka

Vacancy 2024 Details:

→ ಕ್ಲಸ್ಟರ್ ಮೇಲ್ವಿಚಾರಕರು – 4 ಹುದ್ದೆಗಳು
→ ಕ್ಲಸ್ಟರ್ ಮೇಲ್ವಿಚಾರಕ (Skill) – 5 ಹುದ್ದೆಗಳು
→ DEO/MIS ಸಂಯೋಜಕರು – 5 ಹುದ್ದೆಗಳು
→ ತಾಲೂಕು ಕಾರ್ಯಕ್ರಮ ನಿರ್ವಾಹಕರು – 2 ಹುದ್ದೆಗಳು
→ ಜಿಲ್ಲಾ ವ್ಯವಸ್ಥಾಪಕರ ಕೌಶಲ್ಯ ಮತ್ತು ಆರ್ಥಿಕ ಸೇರ್ಪಡೆ – 1 ಹುದ್ದೆ
→ ಜಿಲ್ಲಾ ವ್ಯವಸ್ಥಾಪಕರು-Livelihood-1 ಹುದ್ದೆ
→ ಜಿಲ್ಲಾ MIS ಸಹಾಯಕ ಮತ್ತು DEO – 1 ಹುದ್ದೆ
→ ಕಛೇರಿ ಸಹಾಯಕ – 1 ಹುದ್ದೆ
→ ಬ್ಲಾಕ್ ಮ್ಯಾನೇಜರ್-Farm Livelihoods – 1 ಹುದ್ದೆ
→ ಬ್ಲಾಕ್ ಮ್ಯಾನೇಜರ್-Non-Farm Livelihood – 5 ಹುದ್ದೆಗಳು

Important Dates:

ಅರ್ಜಿ‌ ಸಲ್ಲಿಕೆ ಆರಂಭ ದಿನಾಂಕ – 05-02-2024
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ – 15-02-2024

ಶೈಕ್ಷಣಿಕ ಅರ್ಹತೆ:

ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಚಾರ ಸಂಘ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಶೈಕ್ಷಣಿಕ ಅರ್ಹತೆಯನ್ನ ಪಡೆದಿರಬೇಕು.

→ ಕ್ಲಸ್ಟರ್ ಮೇಲ್ವಿಚಾರಕರು – Any Graduation
→ ಕ್ಲಸ್ಟರ್ ಮೇಲ್ವಿಚಾರಕ (Skill) – Any Graduation
→ DEO/MIS ಸಂಯೋಜಕರು – Graduate in Professional / Any Post graduation
→ ತಾಲೂಕು ಕಾರ್ಯಕ್ರಮ ನಿರ್ವಾಹಕರು – Post Graduate/PG Diploma
→ ಜಿಲ್ಲಾ ವ್ಯವಸ್ಥಾಪಕರ ಕೌಶಲ್ಯ ಮತ್ತು ಆರ್ಥಿಕ ಸೇರ್ಪಡೆ – PG in MBA- Finance / M.Com
→ ಜಿಲ್ಲಾ ವ್ಯವಸ್ಥಾಪಕರು-Livelihood- M.Sc/B.Sc/Master Degree
→ ಜಿಲ್ಲಾ MIS ಸಹಾಯಕ ಮತ್ತು DEO – Graduate
→ ಕಛೇರಿ ಸಹಾಯಕ – Any Graduation
→ ಬ್ಲಾಕ್ ಮ್ಯಾನೇಜರ್-Farm Livelihoods – Post-Graduate
→ ಬ್ಲಾಕ್ ಮ್ಯಾನೇಜರ್-Non-Farm Livelihood – Post-Graduate

ವಯಸ್ಸಿನ ಮಿತಿ:

ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಚಾರ ಸಂಘದ ನೇಮಕಾತಿ ನಿಯಮಗಳ ಪ್ರಕಾರ ವಯೋಮಿತಿ ಹೊಂದಿರಬೇಕು.

ಆಯ್ಕೆ ಪ್ರಕ್ರಿಯೆ:

ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಚಾರ ಸಂಘ ನೇಮಕಾತಿ ನಿಯಮಗಳ ಪ್ರಕಾರ ಅಭ್ಯಥಿಗಳ ಆಯ್ಕೆ ಪ್ರಕ್ರಿಯೆ ಇರುತ್ತದೆ.

ಸಂಬಳ:

ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಚಾರ ಸಂಘ ನೇಮಕಾತಿ ನಿಯಮಗಳ ಪ್ರಕಾರ ಅಭ್ಯಥಿಗಳಿಗೆ ಸಂಬಳ ನೀಡಲಾಗುತ್ತದೆ.

ಅರ್ಜಿ ಶುಲ್ಕ:

ಯಾವುದೇ ಅರ್ಜಿ ಶುಲ್ಕವಿಲ್ಲ

How to Apply

‌ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ, ಅರ್ಜಿ ಸಲ್ಲಿಸಲು ಕೆಳಗಿನ ಹಂತಗಳನ್ನು ಅನುಸರಿಸಿ.

  • ಮೊದಲನೆಯದಾಗಿ ನೀವು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ
  • ನಂತರ “KSRLPS Recruitment 2024 Notification” ಕ್ಲಿಕ್ ಮಾಡಿ
  • (ನಾವು ಕೆಳಗೆ ಅರ್ಜಿ ನೇರ ಲಿಂಕ್‌ ಅನ್ನು ನೀಡಿದ್ದೆವೆ ಕ್ಲಿಕ್‌ ಮಾಡಿ)
  • ಅಲ್ಲಿ ಕೇಳಲಾದ ಎಲ್ಲ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿರಿ
  • ಅಗತ್ಯವಿರುವ (ಕೇಳಲಾದ ) ದಾಖಲಾತಿಗಳನ್ನು ಅಪ್ಲೋಡ್ ಮಾಡಿ
  • ಕೊನೆಗೆ ಅರ್ಜಿ ಸಲ್ಲಿಸಿ.
  • ನಂತರ ನಿಮ್ಮ ಅಪ್ಲಿಕೇಶನ್ ಪ್ರಿಂಟ್ ತೆಗೆದುಕೊಳ್ಳಿರಿ

Important Links:

Official Notification with Online Apply linksView/Apply
Official Websiteksrlps.karnataka.gov.in
More UpdatesKarnatakaHelp.in

National Rural Livelihood Mission Vacancy 2024 FAQs

How to Apply for KSRLPS Recruitment 2024 Notification?

Visit the Official Website of jobsksrlps.karnataka.gov.in to Apply Online

What is the Online Application Last Date KSRLPS Recruitment 2024?

February 15, 2024