WhatsApp Channel Join Now
Telegram Group Join Now

ಲೇಬರ್‌ ಕಾರ್ಡ್‌: Labour Card Scholarship 2024 Apply Online

ಹಾಯ್‌ ಸ್ನೇಹಿತರೇ ಇಂದು ನಾವು ಕರ್ನಾಟಕ ಕಟ್ಟಡ ಮತ್ತು ಇತರೆ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ನೀಡುವ ಶೈಕ್ಷಣಿಕ ಸಹಾಯಧನ labour card scholarship 2024 ರ ಬಗ್ಗೆ ತಿಳಿಯೋಣ ಬನ್ನಿ, 

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ  ಕಲ್ಯಾಣ ಇಲಾಖೆಯಿಂದ  ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸಹಾಯಧನವನ್ನು “ಕಲಿಕಾ ಭಾಗ್ಯ” ಯೋಜನೆಯಡಿಯಲ್ಲಿ ವಾರ್ಷಿಕ ಶೈಕ್ಷಣಿಕ ಸಹಾಯಧನ ಮತ್ತು ಪ್ರತಿಭಾ ಸಹಾಯಧನವನ್ನು ಪ್ರತಿ ವರ್ಷ ನೀಡುತ್ತಿದೆ. ಈ ವರ್ಷವು ಕೂಡಾ ಅರ್ಜಿ ಆಹ್ವಾನಿಸಲಾಗಿದೆ. ನೋಂದಾಯಿತ ಫಲಾನುಭವಿಗಳ ಮಕ್ಕಳು ಆರ್ಜಿ ಸಲ್ಲಿಸಬಹುದಾಗಿದೆ. ಬೇಕಾದ ದಾಖಲಾತಿಗಳು ಮುಂತಾದ ಹೆಚ್ಚಿನ  ಮಾಹಿತಿಯನ್ನು ಕೆಳಗೆ ನೀಡಲಾಗಿದೆ.

labour card scholarship 2024 Apply
labour card scholarship 2024

Labour Card Scholarship 2024

ಯಾರು ಶೈಕ್ಷಣಿಕ ಸಹಾಯಧನವನ್ನು ಪಡೆಯಲು ಅರ್ಹರು?

ಕಟ್ಟಡ ಕಾರ್ಮಿಕರ ಮಕ್ಕಳ ಸ್ಕಾಲರ್ಶಿಪ್ 2024: ನೋಂದಾಯಿತ ನಿರ್ಮಾಣ ಕೆಲಸಗಾರರಿಂದ ಅರ್ಜಿ, ಅಂದರೇ ನೀವು ಲೇಬರ್‌ ಕಾರ್ಡ್‌ (labour card) ಅನ್ನು ಹೊಂದಿದ್ದರೆ ಮಾತ್ರ ನೀವು ಈ ವಿದ್ಯಾರ್ಥಿವೇತನ ಪಡೆಯಲು ಸಾಧ್ಯವಿದೆ.

ಕಾರ್ಮಿಕ ಕಾರ್ಡ್ ವಿದ್ಯಾರ್ಥಿವೇತನ ಮೊತ್ತ ಏಷ್ಟು labour card scholarship amount

labour card scholarship New amount Details
labour card scholarship New amount Details

ಅರ್ಜಿ ಸಲ್ಲಿಸಲು ಬೇಕಾದ ಮುಖ್ಯ  ದಾಖಲಾತಿಗಳು

  • ಕಾರ್ಮಿಕ ಕಾರ್ಡ್
  • ಮೊಬೈಲ್ ನಂಬರ್ 
  • ಲೇಬರ್ ಕಾರ್ಡ್ ನೋಂದಣಿ ಸಂಖ್ಯೆ. 
  • ವಿದ್ಯಾರ್ಥಿಗಳ ಆಧಾರ್ ಕಾರ್ಡ್ ಮತ್ತು ಪೋಷಕರ ಆಧಾರ್ ಕಾರ್ಡ್
  • ಕಾಲೇಜು ಶುಲ್ಕ ರಶೀದಿ
  • Sats ID / Students ID / ಸ್ಯಾಟ್ಸ್ ಐಡಿ / ವಿದ್ಯಾರ್ಥಿಗಳ ಐಡಿ
  • ಹಾಸ್ಟೆಲ್ I’d (ಸರ್ಕಾರಿ ಅಥವಾ ಖಾಸಗಿ ಹಾಸ್ಟೆಲ್‌ಗಳಲ್ಲಿ ಇರುವವರಿಗೆ ಮಾತ್ರ ಅಗತ್ಯವಿದೆ)
  • ಕಾಲೇಜು ನೋಂದಣಿ ಸಂಖ್ಯೆ
  • ಪಡಿತರ ಚೀಟಿ
  • ಹಿಂದಿನ ಸೆಮ್ ಅಥವಾ ಕ್ಲಾಸ್ ಮಾರ್ಕ್ಸ್ ಕಾರ್ಡ್
  • ಜಾತಿ ಪ್ರಮಾಣ ಪತ್ರ
  • ಆದಾಯ ಪ್ರಮಾಣಪತ್ರ
  • ಬ್ಯಾಂಕ್ ಖಾತೆ ವಿವರಗಳು
  • ಅಂಗವಿಕಲರ ಕಾರ್ಡ್ ಸಂಖ್ಯೆ (ಅನ್ವಯಿಸಿದರೆ)

Last date of labour card scholarship 2023-24

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ Last Date: 31 May 2024

labour card scholarship 2024

How to Apply Labour Card Scholarship 2024

ಅರ್ಜಿ ಸಲ್ಲಿಸುವುದು ಹೇಗೆ ?

labour card scholarship online application: ಗಮವಿಟ್ಟು ಇಲ್ಲಿ ಓದಿ ಸ್ನೇಹಿತರೇ ಈ ಹಿಂದೆ ನೀವು ಸೇವಾ ಸಿಂಧು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಲಾಗುತ್ತಿತ್ತು, ಈ ವರ್ಷ ಅರ್ಜಿ ಸಲ್ಲಿಸುವ ಪ್ರಕ್ರಿಯನ್ನು ಬದಲಾವಣೆ ಮಾಡಲಾಗಿದೆ. ಹೌದು ಈ ವರ್ಷ ನೀವು SSP  ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ.

ಇಲ್ಲಿ ಗಮನಿಸಿ ಸ್ನೇಹಿತರೇ ಈಗಾಗಲೇ ನೀವು SSP Scholarship 2023-24 ಅರ್ಜಿ ಸಲ್ಲಿಸಿದ್ದರೆ ಮತ್ತೇ ಅರ್ಜಿ ಸಲ್ಲಿಸುವ ಅವಶ್ಯಕತೆ ಇಲ್ಲಾLabour Card Scholarship ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ  ಆಗುತ್ತದೆ.

SSP ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ 2023-24 | SSP Post Matric scholarship 2023-24 Last Date, Apply For OBC, SC/ST, Others

ರೈತ ವಿದ್ಯಾನಿಧಿ ವಿದ್ಯಾರ್ಥಿವೇತನ 2024 | Raitha Vidya Nidhi scholarship 2024 Apply Online, Status Check, Last Date

ಪ್ರಮುಖ ಲಿಂಕ್‌ಗಳು:

ಅಂತಿಮ ನುಡಿ : ನಾವು ನೀಡಿದ ಮಾಹಿತಿಯು ನಿಮಗೆ ಉಪಯೋಗವಾಗಿದೆ ಎಂದು ನಾವು ಭಾವಿಸಿದ್ದೇವೆ ಏನಾದರು ಪ್ರಶ್ನೆಗಳಿದ್ದರೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಬಹುದಾಗಿದೆ . ಟೀಮ್ ಕರ್ನಾಟಕ ಹೆಲ್ಪ್ ಧನ್ಯವಾದಗಳು

FAQs – KARBWWB Labour Card Scholarship 2024

How to Apply for Labour Card Scholarship 2023-24?

Visit Official Website to ssp.postmatric.karnataka.gov.in Apply Online

What is the online Application last date of Labour Card Scholarship 2024?

May 31, 2024

1 thought on “ಲೇಬರ್‌ ಕಾರ್ಡ್‌: Labour Card Scholarship 2024 Apply Online”

Leave a Comment