ಮೆಕ್ಯಾನಿಕ್‌ಗಳ ಮಕ್ಕಳಿಗೆ ವಾರ್ಷಿಕ 6000ರೂ. ವಿದ್ಯಾರ್ಥಿವೇತನ

ಅರ್ಜಿ ಸಲ್ಲಿಕೆಗೆ ನ.15ರ ಗಡುವು

Published on:

ಫಾಲೋ ಮಾಡಿ
Mahindra Big Boss Nayi Pehchan Scholarship Online Application 2025-26
Mahindra Big Boss Nayi Pehchan Scholarship Online Application 2025-26

2025-26ನೇ ಸಾಲಿಗೆ ಮಹೀಂದ್ರ ಬಿಗ್ ಬಾಸ್ ನಯೀ ಪೆಹಚಾನ್ ವಿದ್ಯಾರ್ಥಿವೇತನಕ್ಕೆ ಮಹೀಂದ್ರಾ ಮತ್ತು ಮಹೀಂದ್ರಾ ಲಿಮಿಟೆಡ್‌ ಸಂಸ್ಥೆ ವತಿಯಿಂದ ಅರ್ಜಿ ಆಹ್ವಾನಿಸಲಾಗಿದೆ.

ಸ್ವತಂತ್ರೋದ್ಯೋಗಿ ಟ್ರಾಕ್ಟರ್ ಮೆಕ್ಯಾನಿಕ್‌ಗಳ ಮಕ್ಕಳ ಶೈಕ್ಷಣಿಕ ಪ್ರಯಾಣವನ್ನು ಬೆಂಬಲಿಸಲು ವಾರ್ಷಿಕವಾಗಿ 6,000 ರೂ.ಗಳ ವಿದ್ಯಾರ್ಥಿವೇತನ ನೀಡುವ ಮೂಲಕ ಅವರನ್ನು ಸಬಲೀಕರಣಗೊಳಿಸಲು ವಿನ್ಯಾಸಗೊಳಿಸಲಾದ ಉಪಕ್ರಮವಾಗಿದೆ. ಅರ್ಹ ವಿದ್ಯಾರ್ಥಿಗಳು ನ.15ರೊಳಗೆ http://www.b4s.in/knah/MAMF1ನ ಮೂಲಕ ಅರ್ಜಿ ಸಲ್ಲಿಸಬಹುದು.

About the Author

ನಾನು 2021 ರಿಂದ ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ತೊಡಗಿಕೊಂಡಿರುವೆ. ಸದ್ಯ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪ್ರಗತಿಯಲ್ಲಿದೆ..

2 thoughts on “ಮೆಕ್ಯಾನಿಕ್‌ಗಳ ಮಕ್ಕಳಿಗೆ ವಾರ್ಷಿಕ 6000ರೂ. ವಿದ್ಯಾರ್ಥಿವೇತನ”

Leave a Comment