ಮೊರಾರ್ಜಿ ದೇಸಾಯಿ ಶಾಲೆ ಪ್ರವೇಶ ಪರೀಕ್ಷೆ: Morarji Desai School Admission Application Form 2025-26

Follow Us:

Morarji Desai School Admission Application Form

Morarji Desai School Admission Application Form 2025-26: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಡಿ ಕಾರ್ಯನಿರ್ವಹಿಸುತ್ತಿರುವ ವಿವಿಧ ವಸತಿ ಶಾಲೆಗಳ 6ನೇ ತರಗತಿ ಪ್ರವೇಶಕ್ಕೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದೆ. ಅರ್ಜಿ ಸಲ್ಲಿಕೆ ದಿನಾಂಕ, ಬೇಕಾದ ದಾಖಲಾತಿಗಳು, ಅರ್ಹತೆಗಳು, ಪಠ್ಯಕ್ರಮ ಮುಂತಾದ ಮಾಹಿತಿಯನ್ನಈ ಲೇಖನದಲ್ಲಿ ನೀಡಲಾಗಿದೆ. ಈ ಮಾಹಿತಿ ನಿಮಗೆ ಸಹಾಯವಾಗಿದ್ದಲ್ಲಿ ನಿಮ್ಮ ಹಿತೈಷಿಗಳಿಗೆ ತಪ್ಪದೆ ಶೇರ್ ಮಾಡಿ.

Morarji Desai School Admission 2025

2025-26ನೇ ಸಾಲಿಗೆ ಸಂಬಂಧಿಸಿದಂತೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಡಿ ಕಾರ್ಯನಿರ್ವಹಿಸುತ್ತಿರುವ ಶಾಲೆಗಳು ಈ ಕೆಳಗಿನಂತಿವೆ

  • ಮೊರಾರ್ಜಿ ದೇಸಾಯಿ
  • ಕಿತ್ತೂರು ರಾಣಿ ಚೆನ್ನಮ್ಮ
  • ಏಕಲವ್ಯ ಮಾದರಿ
  • ಅಟಲ್ ಬಿಹಾರಿ ವಾಜಪೇಯಿ
  • ಶ್ರೀಮತಿ ಇಂದಿರಾ ಗಾಂಧಿ
  • ಡಾ॥ ಬಿ.ಆರ್. ಅಂಬೇಡ್ಕರ್
  • ಮಾಸ್ತಿ ವೆಂಕಟೇಶ ಅಯ್ಯಂಗಾರ್
  • ಸಂಗೊಳ್ಳಿ ರಾಯಣ್ಣ
  • ಕವಿರನ್ನ
  • ಗಾಂಧಿತತ್ವ
  • ಶ್ರೀ ನಾರಾಯಣ ಗುರು
  • ಮುಂತಾದ ವಸತಿ ಶಾಲೆಗಳು

Eligibility Criteria Morarji Desai School Admission 2025

ಅಭ್ಯರ್ಥಿ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು;

  1. 2024-25ನೇ ಸಾಲಿನಲ್ಲಿ ಸರ್ಕಾರದಿಂದ ಮಾನ್ಯತೆ ಪಡೆದ ಶಾಲೆಯಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುತ್ತಾರೆ.
  2. ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.
  3. 09 ರಿಂದ 13 ವಯೋಮಾನದವರಾಗಿರಬೇಕು
  4. ದಾಖಲೆ ಪರಿಶೀಲನೆ ಸಂದರ್ಭದಲ್ಲಿ 5ನೇ ತರಗತಿ ಉತ್ತೀರ್ಣರಾಗಿರುವ ಅಂಕಪಟ್ಟಿ ಹೊಂದಿರಬೇಕು.
ವಿದ್ಯಾರ್ಥಿ ವರ್ಗ (ಜಾತಿ)ದ ಹೆಸರುಕುಟುಂಬದ ವಾರ್ಷಿಕ ಆದಾಯದ ಮಿತಿ
ಪ.ಜಾತಿ/ಪರಿಶಿಷ್ಟ ವರ್ಗರೂ. 2,50,000/-
ಹಿಂದುಳಿದ ವರ್ಗದ ಪ್ರವರ್ಗ-1ರೂ. 2,50,000/-
ಹಿಂದುಳಿದ ವರ್ಗ, 2ಎ, 2ಬಿ, 3ಎ ಮತ್ತು 3ಬಿರೂ. 1,00,000/-

Documents Required for Morarji Desai Entrance Exam (KREIS) Online Application for 2025

ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು;

  1. SATS ID (Student Achievement Tracking System)
  2. ಇತ್ತೀಚಿನ ಭಾವಚಿತ್ರ
  3. ಜಾತಿ ಮತ್ತು ಆದಾಯ ಪ್ರಮಾಣಪತ್ರ
  4. ಆಧಾರ್ ಕಾರ್ಡ್/ರೇಷನ್ ಕಾರ್ಡ್/ಸ್ಥಳೀಯ ಪ್ರಮಾಣ ಪತ್ರ
  5. ವಿಶೇಷ ಪ್ರವರ್ಗಗಳಿಗೆ ಸಂಬಂಧಿಸಿದ ಪ್ರಮಾಣ ಪತ್ರಗಳು

Last Date Of Morarji Desai School Admission Application Form 2025-26

ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ(Start Date) – 11-01-2025
ಅರ್ಜಿ ಸಲ್ಲಿಕೆ ಕೊನೆ ದಿನಾಂಕ(Last Date) – 31-01-2025(Extended)
ಪ್ರವೇಶ ಪರೀಕ್ಷೆ ದಿನಾಂಕ(Exam Date) – 15-02-2025

Morarji Desai Entrance Exam Dates 2025

ದಿನಾಂಕದಿನಸಮಯ
15-02-2025ಶನಿವಾರಮಧ್ಯಾಹ್ನ 2.30 ರಿಂದ 4.30ವರೆಗೆ

ಪಠ್ಯಕ್ರಮ-Morarji Desai Exam Syllabus 2025

Morarji Desai Exam Syllabus 2025-26
Morarji Desai Exam Syllabus 2025-26

How to Apply Online for Morarji Desai School Admission 2025

ಅಗತ್ಯ ದಾಖಲೆಗಳನ್ನು ತೆಗೆದುಕೊಂಡು, ಅಭ್ಯರ್ಥಿಯು ಅರ್ಜಿ ಸಲ್ಲಿಸಲು ಹತ್ತಿರದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯಲ್ಲಿರುವ ವಸತಿ ಶಾಲೆ/ಕಾಲೇಜಿಗೆ ಹೋಗಿ ಅರ್ಜಿ ಸಲ್ಲಿಸಬೇಕು.

Important Direct Links (ಪ್ರಮುಖ ಲಿಂಕ್‌ಗಳು):

KREIS 2025 Online Last Date Extension Notice PDF(Dated On 29/1/2025)Download
Official Morarji Desai Notification 2025-26 PDFDownload
KREIS Morarji Desai 6th Entrance Exam 2025-26 Registration Form LinkApply Now
Morarji Desai 6th Entrance Exam 2025 Guidelines PDFDownload
Apply OnlineApply Now
Official Websitekreis.karnataka.gov.in
More UpdatesKarnatakaHelp.in

Morarji Desai Application FAQs

How to Apply for Morarji Desai School Admission 2025?

You have to go to your nearest residential school/college under Karnataka Residential Educational Institutions Association and apply.

What is the Last date of Morarji Application Form 2025-26?

January 31, 2025

When was Morarji Desai Exam 2025?

Exam Date is February 15, 2025