NEET UG Answer Key 2023: ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ, NEET 2023 ಪರೀಕ್ಷೆಯನ್ನು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು (NTA) ಮೇ 7, 2023 ರಂದು ಯಶಸ್ವಿಯಾಗಿ ಮುಗಿಸಿದ್ದು. ಪರೀಕ್ಷೆಗೆ ಹಾಜರಾಗಿದ್ದ ಅಭ್ಯರ್ಥಿಗಳು ತಮ್ಮ NEET UG Answer Key 2023 PDF ಅನ್ನು ಅಧಿಕೃತ ವೆಬ್ ಸೈಟ್ (neet.nta.nic.in)ಗೆ ಭೇಟಿ ನೀಡಿ ಅಥವಾ ಕೆಳಗೆ ನಾವು ನೀಡಲಾದ ಲಿಂಕ್ ಕ್ಲಿಕ್ ಮಾಡಿ ನೇರವಾಗಿ ಡೌನ್ಲೋಡ್ ಮಾಡಿಕೊಳ್ಳಿ.
ಹಲವು ಅಭ್ಯರ್ಥಿಗಳು ನಮಗೆ ಮೆಸ್ಸೇಜ್ ಮೂಲಕ ನೀಟ್ ಫಲಿತಾಂಶ ಯಾವಾಗ ಎಂದುದರ ಬಗ್ಗೆ ಪದೇ ಪದೇ ಕೇಳುತ್ತಿದ್ದರು, ಆ ಅಭ್ಯರ್ಥಿಗಳು ಈ ಕೀ ಉತ್ತರಗಳ ಆಧಾರದ ಮೇಲೆ ನಿಮ್ಮ ಪಲಿತಾಂಶವನ್ನ ಒಂದು ಅಂದಾಜಿಗೆ ಫಲಿತಾಂಶವನ್ನು ತಿಳಿದುಕೊಳ್ಳಬಹುದಾಗಿದೆ
ಸ್ನೇಹಿತರೇ, ನೀವು NEET UG ಉತ್ತರ ಕೀ 2023 ಅನ್ನು ಡೌನ್‌ಲೋಡ್ ಮಾಡಲು ಬಯಸಿದರೆ, ನೀವು ಆನ್‌ಲೈನ್ ಮೂಲಕ ಡೌನ್‌ಲೋಡ್ ಮಾಡಬಹುದು. ಆನ್‌ಲೈನ್ ಮೂಲಕ ಡೌನ್‌ಲೋಡ್ ಮಾಡುವ ಸಂಪೂರ್ಣ ಪ್ರಕ್ರಿಯೆಯನ್ನು ಹಂತ ಹಂತವಾಗಿ ಕೆಳಗೆ ನೀಡಲಾಗಿದೆ. ಕೆಳಗೆ ತಿಳಿಸಲಾದ ಹಂತಗಳನ್ನು ಅನುಸರಿಸುವ ಮೂಲಕ ನೀವು ತುಂಬಾ ಸುಲಭವಾಗಿ ಡೌನ್‌ಲೋಡ್ ಮಾಡಬಹುದು.
ಆನ್‌ಲೈನ್ ಮೂಲಕ ಉತ್ತರ ಕೀಯನ್ನು ಡೌನ್‌ಲೋಡ್ ಮಾಡಲು, ಮೊದಲನೆಯದಾಗಿ ನೀವು ಅದರ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಅಧಿಕೃತ ವೆಬ್‌ಸೈಟ್‌ನ ಲಿಂಕ್ ಅನ್ನು ಕೆಳಗೆ ನೀಡಲಾಗಿದೆ ಅಲ್ಲಿ ಕ್ಲಿಕ್ ಮಾಡಿ ಡೌನ್ಲೋಡ್ ಮಾಡಿ.
ಅಧಿಕೃತ ವೆಬ್‌ಸೈಟ್‌ಗೆ ಹೋದ ನಂತರ, ಈಗ ನೀವು NEET ಉತ್ತರ ಕೀ 2023 ಲಿಂಕ್ ಅನ್ನು ನೋಡುತ್ತಿರಿ, ಅದನ್ನು ನೀವು ಕ್ಲಿಕ್ ಮಾಡಬೇಕಾಗುತ್ತದೆ. ಲಿಂಕ್ ಅನ್ನು ಕ್ಲಿಕ್ ಮಾಡಿದ ನಂತರ, ನಿಮ್ಮ ಮುಂದೆ ಹೊಸ ಪುಟ ತೆರೆಯುತ್ತದೆ.
NTA NEET ಅಧಿಕೃತ ಉತ್ತರ ಕೀ 2023 ಅನ್ನು ನೀವು ಪರದೆಯ ಮೇಲೆ ಯಲ್ಲಿ ನೋಡುತ್ತೀರಿ.
ಅದರ ನಂತರ ನೀವು ಪ್ರಶ್ನೆ ಪತ್ರಿಕೆ ಕೋಡ್ ಪ್ರಕಾರ NEET ಉತ್ತರದ ಕೀಲಿಯನ್ನು ಹುಡುಕಬೇಕು. ನಂತರ ನೀವು ಉತ್ತರ ಕೀಗಳನ್ನು ಹೊಂದಿಸಬಹುದು.