PDO Syllabus 2024: ಪಿಡಿಒ ಪಠ್ಯಕ್ರಮ/ ಪರೀಕ್ಷೆಯ ಮಾದರಿ

Follow Us:

ಕರ್ನಾಟಕ ಹೆಲ್ಪ್ ಗೆ ಸ್ವಾಗತ ಇಂದು New PDO Syllabus and Exam Pattern 2024 Karnataka ಬಗ್ಗೆ ಮಾಹಿತಿ ನೀಡಲಿದ್ದೇವೆ. ಕನ್ನಡ (Kannada)ದಲ್ಲಿ ಮತ್ತು ಇಂಗ್ಲಿಷ್(English) ನಲ್ಲಿ ಪಿಡಿಒ ಪಠ್ಯಕ್ರಮವು ಹೇಗಿದೆ ಎಂಬುದನ್ನು ಕೆಳಗೆ ವಿವರವಾಗಿ ನೀಡಲಾಗಿದೆ.

Karnataka PDO Syllabus and Exam Pattern 2024

Pdo Syllabus And Exam Pattern
Pdo Syllabus And Exam Pattern

PDO Syllabus 2024 Overview

Department NameRural Development and Panchayat Raj (RDPR)
Exam Conducting BodyKarnataka Public Service Commission
Exam NameKPSC PDO 2024
Posts NamePanchayat Development Officer (PDO)
CategorySyllabus
Mode of ExamOffline
Marking Scheme1 mark
Negative Marking1/4

PDO Syllabus and Exam Pattern Paper-1

PAPER-1No.of QuestionsMarks
General Knowledge (GK)100100
Total100 Questions100 Marks
  • *ಪ್ರತಿ ಪ್ರಶ್ನೆಯು ಒಂದು ಅಂಕಗಳನ್ನು ಹೊಂದಿರುತ್ತದೆ
  • *ಪರೀಕ್ಷೆಯ ಬರೆಯಲು ಒಟ್ಟು ಸಮಯ – 90 ನಿಮಿಷಗಳು
  • *ವಸ್ತುನಿಷ್ಠ ಬಹು ಆಯ್ಕೆಯ ಪ್ರಶ್ನೆಗಳು

PDO Syllabus and Exam Pattern Paper-2

PAPER-2No.of QuestionsMarks
General Kannada3535
General English3535
Computer knowledge3030
Total 100 Questions100 Marks
  • *ಪ್ರತಿ ಪ್ರಶ್ನೆಯು ಒಂದು ಅಂಕಗಳನ್ನು ಹೊಂದಿರುತ್ತದೆ
  • *ಪರೀಕ್ಷೆಯ ಬರೆಯಲು ಒಟ್ಟು ಸಮಯ – ಎರಡು ಗಂಟೆಗಳು
  • *ವಸ್ತುನಿಷ್ಠ ಬಹು ಆಯ್ಕೆಯ ಪ್ರಶ್ನೆಗಳು

General Knowledge (GK) PDO Syllabus 2024

ಸಾಮಾನ್ಯ ಜ್ಞಾನ ಪತ್ರಿಕೆ

  • ಪ್ರಚಲಿತ ಘಟನೆಗಳಿಗೆ ಸಂಬಂಧಿಸಿದ ವಿಷಯಗಳ ಸಾಮಾನ್ಯ ಜ್ಞಾನ
  • ಸಾಮಾನ್ಯ ವಿಜ್ಞಾನ ವಿಷಯಗಳು
  • ಭೂಗೋಳ ಶಾಸ್ತ್ರ ವಿಷಯಗಳು.
  • ಸಮಾಜ ವಿಜ್ಞಾನ ವಿಷಯಗಳು.
  • ಭಾರತೀಯ ಸಮಾಜ ಮತ್ತು ಅದರ ಬೆಳವಣಿಗೆಗಳ ಇತಿಹಾಸದ ವಿಷಯಗಳು.
  • ಭಾರತದ ಮತ್ತು ಕರ್ನಾಟಕದ ಇತಿಹಾಸ.
  • ಭಾರತದ ಸಂವಿಧಾನದ ಮತ್ತು ಸಾರ್ವಜನಿಕ ಆಡಳಿತ.
  • (ಹೆಚ್)
  • ಪ್ರಾಯೋಗಿಕ ಜ್ಞಾನ ಮತ್ತು ಬೌದ್ಧಿಕ ಸಾಮರ್ಥ್ಯದ ವಿಷಯಗಳು. (ಎಸ್‌ಎಸ್‌ಎಲ್‌ಸಿ ಮಟ್ಟದ)
  • ಕರ್ನಾಟಕದ ಸಾಮಾಜಿಕ ಮತ್ತು ಸಾಂಸ್ಕೃತಿಕ ಇತಿಹಾಸದ ವಿಷಯಗಳು.
  • ಸ್ವಾತಂತ್ರ್ಯಾ ನಂತರದಲ್ಲಿ ಕರ್ನಾಟಕದ ಭೂಸುಧಾರಣೆಗಳು ಮತ್ತು ಸಾಮಾಜಿಕ ಬದಲಾವಣೆಗಳ ವಿಷಯಗಳು
  • ಕರ್ನಾಟಕದ ಅರ್ಥವ್ಯವಸ್ಥೆ: ಅದರ ಸಾಮರ್ಥ್ಯ ಮತ್ತು ದೌರ್ಬಲ್ಯತೆ ಪ್ರಸ್ತುತ ಸ್ಥಿತಿಗತಿ ಕುರಿತ ವಿಷಯಗಳು.
  • ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಸಂಸ್ಥೆಗಳು ಮತ್ತು ಗ್ರಾಮೀಣ ಸಹಕಾರ ಸಂಸ್ಥೆಗಳ ವಿಷಯಗಳು.
  • ಕರ್ನಾಟಕ ಪರಿಣಾಮಕಾರಿ ಆಡಳಿತಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನದ ಪಾತ್ರ ಕುರಿತ ವಿಷಯಗಳು.
  • ಕರ್ನಾಟಕದ ಪರಿಸರ ಸಂಬಂಧಿ ಸಮಸ್ಯೆಗಳು ಮತ್ತು ಅಭಿವೃದ್ಧಿ ಕುರಿತ ವಿಷಯಗಳು.
  • ಭೌದ್ಧಿಕ ಸಾಮರ್ಥ್ಯದ ವಿಷಯಗಳು.

General Kannada PDO Syllabus 2024

ಸಾಮಾನ್ಯ ಕನ್ನಡ ಪತ್ರಿಕೆ

  • 1) ಕನ್ನಡ ವ್ಯಾಕರಣ,
  • 2) ಶಬ್ದ ಸಂಪತ್ತು,
  • 3) ಕಾಗುಣಿತ,
  • 4) ಸಮಾನಾರ್ಥಕ ಪದಗಳು,
  • 5) ವಿರುದ್ಧಾರ್ಥಕ ಪದಗಳು
  • 6) ಕನ್ನಡ ಭಾಷೆಯನ್ನು ಅರಿಯುವ ಮತ್ತು ಗ್ರಹಿಸುವ ಅಭ್ಯರ್ಥಿಯ ಶಕ್ತಿಯ ಮತ್ತು ಅದರ ಸರಿಯಾದ ಹಾಗೂ ತಪ್ಪು ಬಳಕೆ ಇತ್ಯಾದಿಗಳನ್ನು ಪರಿಶೀಲಿಸುವ ಅಭ್ಯರ್ಥಿಯ ಸಾಮರ್ಥ್ಯ.

ಅಂತಿಮ ನುಡಿ: ಈ ಮಾಹಿತಿ ನಿಮಗೆ ಸಹಾಯಕವಾಗಿದೆ ಎಂದು ನಾವು ಭಾವಿಸಿದ್ದೇವೆ. ಇದೆ ರೀತಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ ಚಾನೆಲ್ ಅಥವಾ ವಾಟ್ಸಾಪ್ಪ್ ಗ್ರೂಪ್ ಗೆ ಜಾಯಿನ್ ಆಗಿರಿ.

PDO Notification 2024 Details
More Updates Click Here
Check Previous Year Papers PDFComing Soon