PGCET MDS 2025: ಪಿಜಿ ದಂತ ವೈದ್ಯಕೀಯ ಕೋರ್ಸುಗಳ (MDS) ಮೊದಲನೇ ಸುತ್ತಿನ ಅಂತಿಮ ಫಲಿತಾಂಶ ಪಟ್ಟಿ ಪ್ರಕಟ

By Shwetha Chidambar

Published On:

IST

ಫಾಲೋ ಮಾಡಿ

PGCET MDS 1st Round Final Seat Allotment List 2025
PGCET MDS 1st Round Final Seat Allotment List 2025

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪಿಜಿಇಟಿ-2025ನೇ ಸಾಲಿನ ಪಿಜಿ ದಂತವೈದ್ಯಕೀಯ ಕೋರ್ಸುಗಳ (MDS) ಮೊದಲನೇ ಸುತ್ತಿನ ಅಂತಿಮ ಸೀಟು ಹಂಚಿಕೆಯ ಫಲಿತಾಂಶವನ್ನು ಬಿಡುಗಡೆ ಮಾಡಿದೆ.

ನೀಟ್ ಎಂಡಿಎಸ್ 2025ರಲ್ಲಿ ಅರ್ಹತೆಯನ್ನು ಪಡೆದಿರುವ ಅಭ್ಯರ್ಥಿಗಳಿಂದ 2025-26ನೇ ಸಾಲಿಗೆ ಕರ್ನಾಟಕ ರಾಜ್ಯದಲ್ಲಿನ ಸ್ನಾತಕೋತ್ತರ ಪದವಿ ದಂತ ವೈದ್ಯಕೀಯ ಕೋರ್ಸುಗಳ ಪ್ರವೇಶಾತಿಗೆ ಸಂಬಂಧ ಜು.10ರಂದು ಮೊದಲ ಸುತ್ತಿನ ಪ್ರಾವಿಶನಲ್ ಫಲಿತಾಂಶ ಪ್ರಕಟಿಸಿತ್ತು, ಇದೀಗ ಅಂತಿಮ ಫಲಿತಾಂಶ ಪಟ್ಟಿಯನ್ನು ಕೆಇಎ ಅಧಿಕೃತ ವೆಬ್ಸೈಟ್ https://cetonline.karnataka.gov.in/kea/ನಲ್ಲಿ ಬಿಡುಗಡೆ ಮಾಡಿದ್ದು, ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಫಲಿತಾಂಶವನ್ನು ಪರಿಶೀಲಿಸಬಹುದು.

ಪಿಜಿ ದಂತ ವೈದ್ಯಕೀಯ ಕೋರ್ಸುಗಳ (MDS)-2025 ಪ್ರವೇಶಾತಿ

ಪಿಜಿಸಿಇಟಿ MDS-2025 ಪ್ರವೇಶಾತಿ ಸಂಬಂಧ ಮೊದಲನೇ ಸುತ್ತಿನ ಸೀಟು ಮ್ಯಾಟ್ರಿಕ್ಸ್ ಹಾಗೂ ಶುಲ್ಕದ ವಿವರಗಳನ್ನು ಪ್ರಕಟಿಸಿ, ಅಭ್ಯರ್ಥಿಗಳು ಎಲ್ಲಾ ಕೋರ್ಸುಗಳಿಗೂ ತಮ್ಮ ಆದ್ಯತಾ ಕ್ರಮದಲ್ಲಿ ಆಯ್ಕೆ ಮಾಡಲು ಅವಕಾಶ ಕಲ್ಪಿಸಿ. ಜುಲೈ 8 ರಂದು ಅಣುಕು ಸೀಟು ಹಂಚಿಕೆ ಫಲಿತಾಂಶವನ್ನು ಪ್ರಕಟಿಸಲಾಗಿತ್ತು. ಇದೀಗ ಪ್ರಾಧಿಕಾರವು ಸದರಿ ಪ್ರವೇಶಾತಿ ಸಂಬಂಧ ಮೊದಲನೇ ಸುತ್ತಿನ ಅಂತಿಮ ಫಲಿತಾಂಶ ಪಟ್ಟಿಯನ್ನು ಪ್ರಾಧಿಕಾರವು ಬಿಡುಗಡೆ ಮಾಡಿದೆ.

How to Download PGCET MDS 1st Round Final Seat Allotment List 2025?

ಪಿಜಿಸಿಇಟಿ MDS-2025 ಮೊದಲನೇ ಸುತ್ತಿನ ಅಂತಿಮ ಫಲಿತಾಂಶ ಪಟ್ಟಿಯನ್ನು ನೋಡುವ ವಿಧಾನ;

  • ಕೆಇಎ ಅಧಿಕೃತ ವೆಬೈಟ್ https://cetonline.karnataka.gov.in/kea/ಗೆ ಭೇಟಿ ನೀಡಿ.
  • ಇತ್ತೀಚಿನ ಪ್ರಕಟಣೆಗಳು ವಿಭಾಗದಲ್ಲಿ 14-07 – ಪಿಜಿಸಿಇಟಿ 2025 ಎಂಡಿಎಸ್ ಮೊದಲ ಸುತ್ತಿನ ಅಂತಿಮ ಫಲಿತಾಂಶ ಪಟ್ಟಿ14-07-2025 ಲಿಂಕ್ ಮೇಲೆ ಕ್ಲಿಕ್ ಮಾಡಿ.
  • MDS-2025 ಮೊದಲನೇ ಸುತ್ತಿನ ಅಂತಿಮ ಫಲಿತಾಂಶ ಪಟ್ಟಿಯ ಪಿಡಿಎಫ್ ಅನ್ನು ಡೌನ್ಲೋಡ್ ಮಾಡಿಕೊಂಡು ನಿಮ್ಮ ರಾಂಕ್ ನೊಂದಿಗೆ ಪ್ರವೇಶಾತಿ ಪಡೆಯಬಹುದಾದ ಕಾಲೇಜುಗಳನ್ನು ಪರಿಶೀಲಿಸಿಕೊಳ್ಳಿ.

Important Direct Links:

PGCET MDS 1st Round Final Seat Allotment List 2025 PDF LinkDownload
Official WebsiteKea.Kar.Nic.In
More UpdatesKarnatakaHelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

Leave a Comment