PGCIL Recruitment 2023 Notification: ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ನಲ್ಲಿ ಖಾಲಿ ಇರುವ ಅಸಿಸ್ಟೆಂಟ್ ಆಫೀಸರ್ ಟ್ರೈನಿ, ಮ್ಯಾನೇಜ್ ಮೆಂಟ್ ಟ್ರೈನಿ ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನ ಇದಕ್ಕೆ ಸಂಬಂಧ ಪಟ್ಟ ಮಾಹಿತಿ ಅಂದರೆ ಹುದ್ದೆಗಳ ವಿವರ, ಆಯ್ಕೆ ಪ್ರಕ್ರಿಯೆ, ನೋಟಿಫಿಕೇಶನ್ ಪಿಡಿಎಫ್ , ಅರ್ಜಿ ಆರಂಭ ದಿನಾಂಕ ಮತ್ತು ಕೊನೆಯ ದಿನಾಂಕ ಮುಂತಾದ ಮಾಹಿತಿಯನ್ನು ಕೆಳಗೆ ನೀಡಲಾಗಿದೆ . ಇದಕ್ಕೆ ಸಂಭದಪಟ್ಟ ಅಧಿಕೃತ ಮಾಹಿತಿಯನ್ನು ಕೆಳಗೆ ಸಂಪೂರ್ಣವಾಗಿ ವಿವರಿಸಲಾಗಿದೆ ಗಮನವಿಟ್ಟು ಓದಿರಿ. ನಿಮಗೆ ಏನಾದರು ಪ್ರಶ್ನೆಗಳಿದ್ದರೆ ನಮಗೆ ಕಾಮೆಂಟ್ ಮೂಲಕ ತಿಳಿಸಿರಿ ಧನ್ಯವಾದಗಳು.
Pgcil Recruitment 2023 Apply Online
ಸಂಸ್ಥೆಯ ಹೆಸರು : Power Grid Corporation of India Limited ಹುದ್ದೆ ಹೆಸರು : Assistant Officer Trainee, Management Trainee ಹುದ್ದೆಗಳ ಸಂಖ್ಯೆ : 35 ಅರ್ಜಿ ಸಲ್ಲಿಸುವ ಪ್ರಕ್ರಿಯೆ : ಆನ್ಲೈನ್ ಉದ್ಯೋಗ ಸ್ಥಳ : ಭಾರತ ಎಲ್ಲಾ ಕಡೆ
ನೇಮಕಾತಿಯ ಹುದ್ದೆಗಳ ವಿವರಗಳನ್ನು ಕೆಳಗೆ ವಿವರವಾಗಿ ತಿಳಿಸಲಾಗಿದೆ
ಸಹಾಯಕ ಅಧಿಕಾರಿ ಟ್ರೈನಿ (ಪವರ್‌ಗ್ರಿಡ್) : 27 ಸಹಾಯಕ ಅಧಿಕಾರಿ ಟ್ರೈನಿ (CTUIL): 3 ಮ್ಯಾನೇಜ್‌ಮೆಂಟ್ ಟ್ರೈನಿ (DVC): 5
ವಿದ್ಯಾರ್ಹತೆ :
ಎರಡು ವರ್ಷಗಳ ಪೂರ್ಣ ಸಮಯದ ಸ್ನಾತಕೋತ್ತರ ಪದವಿ/ ಡಿಪ್ಲೊಮಾ/ MBA ನಲ್ಲಿ HR/ ಪರ್ಸನಲ್ ಮ್ಯಾನೇಜ್‌ಮೆಂಟ್ & ಇಂಡಸ್ಟ್ರಿಯಲ್ ರಿಲೇಶನ್ಸ್/ ಸೋಶಿಯಲ್ ವರ್ಕ್ (ಪರ್ಸನಲ್ ಮ್ಯಾನೇಜ್‌ಮೆಂಟ್ ಮತ್ತು ಇಂಡಸ್ಟ್ರಿಯಲ್ ರಿಲೇಶನ್ಸ್‌ನಲ್ಲಿ ವಿಶೇಷತೆಯೊಂದಿಗೆ)/ HRM ಮತ್ತು ಕಾರ್ಮಿಕ ಸಂಬಂಧಗಳು/ ಕಾರ್ಮಿಕ ಮತ್ತು ಸಮಾಜ ಕಲ್ಯಾಣವು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ 60% ಕ್ಕಿಂತ ಹೆಚ್ಚು ಅಂಕಗಳು ಪಡೆದು ಉತ್ತೀರ್ಣರಾಗಿರಬೇಕು.
ಬಂಧುಗಳೇ ನೀವು ಈ ನೇಮಕಾತಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೋಡಲು ಬಯಸಿದರೆ ನಾವು ಕೊನೆಯಲ್ಲಿ PGCILNotification PDF 2023 ಲಿಂಕ್ ನೀಡಿದ್ದೇವೆ ಡೌನ್ಲೋಡ್ ಮಾಡಿ ನೋಡಬಹುದಾಗಿದೆ.