WhatsApp Channel Join Now
Telegram Group Join Now

ಪ್ರೈಜ್ ಮನಿ ಸ್ಕಾಲರ್‌ಶಿಪ್ 2023-24: Prize Money Scholarship 2024 Apply Online, Last Date

Prize Money Scholarship 2023-24 For SSLC, PUC, Degree Students | How To Apply, Last Date, Amount, Eligibility @sw.kar.nic.in

Prize Money Scholarship For SSLC, PUC, Degree: sw.kar.nic.in ಅರ್ಜಿ ನಮೂನೆ(Application Form), ಸ್ಥಿತಿ(Status). ಕರ್ನಾಟಕ ಎಸ್‌ಎಸ್‌ಎಲ್‌ಸಿ, ಪಿಯುಸಿ, Degree ಬಹುಮಾನ ಹಣ ವಿದ್ಯಾರ್ಥಿವೇತನ 2023-24 SC, ST Prize Money Scholarship 2023 ಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲ್ಲಿಸುವುದು ಹೇಗೆ ಎಂದುದರ ಬಗ್ಗೆ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. SSLC, PUC, ಮತ್ತು ಡಿಗ್ರಿ ವಿದ್ಯಾರ್ಥಿಗಳು SC, ST, ಜನಾಂಗಗಕ್ಕೆ ಸೇರಿದವರಾಗಿದ್ದರೆ ಅವರು ಈ ವಿದ್ಯಾರ್ಥಿವೇತನವನ್ನ ಪಡೆಯಲು ಅರ್ಹರಾಗಿದ್ದಾರೆ.

ಸಂಪೂರ್ಣವಾಗಿ ಮಾಹಿತಿಗಾಗಿ ಎಚ್ಚರಿಕೆಯಿಂದ ಓದಿರಿ , ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ ಅವರಿಗೂ ಸಹಾಯವಾಗಲಿ.

Prize Money Scholarship
Prize Money Scholarship

Prize Money Scholarship 2024 For SC/ST Students

ಪ್ರೈಜ್ ಮನಿ ಗೆ ಆನ್ಲೈನ್ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಘೋಷಿಸಲಾಗಿದೆ. ಪ್ರೈಜ್ ಮನಿ 2023-24 ರ ಮೊದಲ ಪ್ರಯತ್ನದ ಪ್ರಥಮ ದರ್ಜೆ SC/ST ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.

SW.kar.nic.in Prize Money Scholarship More Information Available On @sw.kar.nic.in

sw.kar.nic.in Prize Money scholarship 2023-24

Department NameSOCIAL WELFARE DEPARTMENT
Scholarship NamePrize Money SC, ST Scholarship
Scholarship sw.kar.nic.in Prize Money scholarship 2023 For SC/ST
Scholarship byGovernment of Karnataka
Only This Scholarship ForPassed in 2023 only
Mode of ApplicationOnline
EligibilitySSLC, PUC & Degree Passed SC/ST Students
Official Websitesw.kar.nic.in

ಗಮನಿಸಿ ವಿದ್ಯಾರ್ಥಿಗಳೇ: New Update, ವಿದ್ಯಾರ್ಥಿಗಳೇ ನೀವು ಈ ಹಿಂದೆ sw.kar.nic.in ನಲ್ಲಿ ಸಹಾಯಧನಕ್ಕೆ SC/ST ಎರಡು ವರ್ಗದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶವಿತ್ತು. ಇದೀಗ SC ವರ್ಗದ ವಿದ್ಯಾರ್ಥಿಗಳು sw.kar.nic.in ನಲ್ಲಿ, ST ವರ್ಗದ ವಿದ್ಯಾರ್ಥಿಗಳು twd.karnataka.gov.in ನಲ್ಲಿ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಲು ಮಾತ್ರ ಅವಕಾಶ ನೀಡಲಾಗಿದೆ. ಅರ್ಜಿ ಸಲ್ಲಿಸಲು ಪ್ರಮುಖ ಲಿಂಕ್ಸ್ ಕೆಳಗೆ ನೀಡಲಾಗಿದೆ.

Prize Money Scholarship 2023 Amount Details

Prize Money Scholarship For SSLC, PUC, Degree Class SC/ST Students Scholarship – Amount Details:

PRIZE MONEY Amount Details

➡ II PUC,3 Years Polytechnic Diploma – 20000.00
➡ Degree – 25000.00
➡ Any Post-Graduate courses like M.A., M.Sc., etc.- 30000.00
➡ Agriculture, Engineering, Veterinary, Medicine – 35000.00

SSLC Prize Money Scholarship Details:

2023-24 ನೇ ಶೈಕ್ಷಣಿಕ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.60% ರಿಂದ ಶೇ.74.99% ಹಾಗೂ ಶೇ.75% ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ಜಮೆ ಮಾಡಲಾಗುವುದು. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆಯನ್ನು ತಪ್ಪದೆ ಜೋಡಣೆ ಮಾಡುವುದು . ಹೆಚ್ಚಿನ ವಿವರಗಳಿಗೆ ನ್ನು www.sw.kar.nic.in ವೀಕ್ಷಿಸುವುದು.

Last Date Of Prize Money Scholarship 2023-24

The last date for submission of online applications for Post-Matric courses shall be;

Department NameLast Date
ಸಮಾಜ ಕಲ್ಯಾಣ ಇಲಾಖೆ10/03/2024
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ10/03/2024

Required Documents (ಬೇಕಾದ ದಾಖಲಾತಿಗಳು):

  • Marks Card
  • Aadhar Card / Also Your Parent’s Aadhar Card
  • Income Ans Cast Certificate
  • Your Photos

And More Required Documents

ಲೇಬರ್‌ ಕಾರ್ಡ್‌ ವಿದ್ಯಾರ್ಥಿವೇತನ 2023-24

ಲೇಬರ್ ಕಾರ್ಡ್ ವಿದ್ಯಾರ್ಥಿವೇತನ ಸ್ಥಿತಿ ಚೆಕ್ ಮಾಡಿ| Labour Card Scholarship Status Check

‘ಮೆಟ್ರಿಕ್ ಪೂರ್ವ’ ವಿದ್ಯಾರ್ಥಿವೇತನ 2023 | SSP Pre Matric Scholarship 2023-24 Apply Online, Last Date

SSP ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ 2023-24 | SSP Post Matric scholarship 2023-24 Apply

SSP Scholarship Status 2023-24| Check SSP Pre Matric and Post Matric Status @ssp.karnataka.gov.in

How To Apply for Prize Money Scholarship 2023-24

  1. Students first Visit Official Website – sw.kar.nic.in Then Right Side ONLINE APPLICATIONS Section Find The Post matric(Degree/PG) Prize Money Click To Visit Prize Money Website.
  2. Then Click ಆನ್ ಲೈನ್ ಅರ್ಜಿ/Online Application(Passed in 2023 only) Link And Fill required Information Like SSLC, PUC, Degree Details And More Such Information
  3. After Filled All Information Upload Your Marks Card, Income Cast And Photo Then Click Submit Button
  4. Take A Print Out Submit it With All Documents Copy to Your college

Prize Money Scholarship 2023-24 Important links

Only SC Caste Students Apply Links Given Below

Only ST Caste Students Apply Links Given Below

→ Official Website – sw.kar.nic.in
→ Official Website – twd.karnataka.gov.in

→ More Updates – Karnataka Help.in

Prize Money 2023 FAQs

How To Apply For Prize Money Scholarship 2024 For SSLC, PUC, Degree and PG?

Visit Official Website sw.kar.nic.in to Apply Online For Prize Money Scholarship 2023

What is the Last date for Prize Money Scholarship 2023-24?

February 15, 2024

Leave a Comment