Ration Card Correction Status Check Online: ನಮಸ್ಕಾರ ಕರ್ನಾಟಕ ಹೆಲ್ಪ್ ಗೆ ಸ್ವಾಗತ ಇಂದು ನಾವು ರೇಷನ್ ಕಾರ್ಡ್ ತಿದ್ದುಪಡಿ ಸ್ಟೇಟಸ್ ಹೇಗೆ ಚೆಕ್ (www.ahara.kar.nic.in Ration Card Application Status) ಮಾಡುವುದು ಎಂಬುದನ್ನ ತಿಳಿಸಲಿದ್ದೇವೆ. ಸಂಪೂರ್ಣ ಓದಿ ಅರ್ಥೈಸಿಕೊಳ್ಳಿ.
ಬಂಧುಗಳೇ ಈಗಾಗಲೇ ನೀವು ರೇಷನ್ ಕಾರ್ಡ್ ತಿದ್ದುಪಡಿ ಮಾಡಿದ್ದು, ತಿದ್ದುಪಡಿ ಸ್ಥಿತಿಯನ್ನ ಹೇಗೆ ಚೆಕ್ ಮಾಡುವುದು ಎಂಬುದನ್ನ ಈ ಕೆಳಗೆ ಚಿತ್ರ ಸಮೇತ ವಿವರಿಸಲಾಗಿದೆ.
ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ರೇಷನ್ ಕಾರ್ಡ್ ತಿದ್ದುಪಡಿ ಸ್ಟೇಟಸ್(Ration Card Correction Status) ಪರಿಶೀಲಿಸಬಹುದಾಗಿದೆ.
Ration Card Correction Status Check Online Step-1
1.ಮೊದಲನೇದಾಗಿ ahara.kar.nic.in ಗೆ ಭೇಟಿ ನೀಡಿ ( https://ahara.kar.nic.in/lpg/ )
Ration Card Correction Status Check Step 2
2.ನಂತರ ನಿಮ್ಮ ಎಡಭಾಗದಲ್ಲಿರುವ ಮೆನು ಮೇಲೆ ಕ್ಲಿಕ್ ಮಾಡಿ. ಅಲ್ಲಿ “e-Status” ಮೇಲೆ ಕ್ಲಿಕ್ ಮಾಡಿ, ನಂತರ “Amendment Requests Status” ಮೇಲೆ ಕ್ಲಿಕ್ ಮಾಡಿ.
Ration Card Correction Status Check Step 3
3.ನಂತರ ನಿಮ್ಮ ಜಿಲ್ಲೆ ಯಾವುದು ಕ್ಲಿಕ್ ಮಾಡಿ ( Process -3)
Ration Card Correction Status Check Step 4
4.ಇವಾಗ ಬೇರೆ ಪೇಜ್ ಓಪನ್ ಆಗುತ್ತೆ ಇವಾಗ ಅದರಲ್ಲಿ “ಪಡಿತರ ಚೀಟಿಯ ಬದಲಾವಣೆ ಕೋರಿಕೆ ಸ್ಥಿತಿ” (Ration Card Amendment Request Status) ಮೇಲೆ ಕ್ಲಿಕ್ ಮಾಡಿ. (Process -4)
Ration Card Correction Status Check Step 5
5.ಕೊನೆಗೆ ವರ್ಷ, ತಿಂಗಳು, RC ನಂ.ಅಥವಾ Enter Akcnowledgment No / Akcnowledgment ನಂ ನಮೂದಿಸಿ ಹಾಕಿ Go ಮೇಲೆ ಕ್ಲಿಕ್ ಮಾಡಿ.
6.ಕೊನೆಗೆ ರೇಷನ್ ಕಾರ್ಡ್ ತಿದ್ದುಪಡಿ ಸ್ಥಿತಿ ಪರದೆ ಮೇಲೆ ತೋರುತ್ತದೆ (Process -6)
ಅಂತಿಮ ನುಡಿ: ಈ ಮಾಹಿತಿ ನಿಮಗೆ ಸಹಾಯಕವಾಗಿದೆ ಎಂದು ನಾವು ಭಾವಿಸಿದ್ದೇವೆ. ಇದೆ ರೀತಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ ಚಾನೆಲ್ ಅಥವಾ ವಾಟ್ಸಾಪ್ಪ್ ಗ್ರೂಪ್ ಗೆ ಜಾಯಿನ್ ಆಗಿರಿ.