ನಮಸ್ಕಾರ ಕರ್ನಾಟಕ ಹೆಲ್ಪ್ ಗೆ ಸ್ವಾಗತ, ತಾವು ಈಗಾಗಲೇ ರೇಷನ್ ಕಾರ್ಡ್ ಅನ್ನು ತಿದ್ದುಪಡಿ ಮಾಡಿಸಿದ್ದು, ತಿದ್ದುಪಡಿ ಸ್ಥಿತಿಯನ್ನು ಹೇಗೆ ಪರಿಶೀಲನೆ ಮಾಡಬಹುದು ಎಂದು ಈ ಲೇಖನದಲ್ಲಿ ಹಂತ-ಹಂತವಾಗಿ ಚಿತ್ರಗಳ ಸಮೇತ ವಿವರಿಸಲಾಗಿದೆ.
How to Check Ration Card Correction Status 2026-27
ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ರೇಷನ್ ಕಾರ್ಡ್ ತಿದ್ದುಪಡಿ ಸ್ಟೇಟಸ್(Ration Card Correction Status) ಪರಿಶೀಲಿಸಬಹುದಾಗಿದೆ.
1.ಮೊದಲು ಅಧಿಕೃತ ಜಾಲತಾಣ https://ahara.karnataka.gov.in/ದ “ಇ-ಸೇವೆಗಳು” ವಿಭಾಗಕ್ಕೆ ಭೇಟಿ ನೀಡಿ.
2.ನಂತರ ನಿಮ್ಮ ಎಡಭಾಗದಲ್ಲಿರುವ ಮೆನು ಮೇಲೆ ಕ್ಲಿಕ್ ಮಾಡಿ. ಅಲ್ಲಿ “e-Status” ಮೇಲೆ ಕ್ಲಿಕ್ ಮಾಡಿ, ನಂತರ “Amendment Requests Status” ಮೇಲೆ ಕ್ಲಿಕ್ ಮಾಡಿ.
3.ನಂತರ ನಿಮ್ಮ ಜಿಲ್ಲೆ ಯಾವುದು ಕ್ಲಿಕ್ ಮಾಡಿ ( Process -3)
4.ಇವಾಗ ಬೇರೆ ಪೇಜ್ ಓಪನ್ ಆಗುತ್ತೆ ಇವಾಗ ಅದರಲ್ಲಿ “ಪಡಿತರ ಚೀಟಿಯ ಬದಲಾವಣೆ ಕೋರಿಕೆ ಸ್ಥಿತಿ” (Ration Card Amendment Request Status) ಮೇಲೆ ಕ್ಲಿಕ್ ಮಾಡಿ. (Process -4)
5.ಕೊನೆಗೆ ವರ್ಷ, ತಿಂಗಳು, RC ನಂ.ಅಥವಾ Enter Akcnowledgment No / Akcnowledgment ನಂ ನಮೂದಿಸಿ ಹಾಕಿ Go ಮೇಲೆ ಕ್ಲಿಕ್ ಮಾಡಿ.
6.ಕೊನೆಗೆ ರೇಷನ್ ಕಾರ್ಡ್ ತಿದ್ದುಪಡಿ ಸ್ಥಿತಿ ಪರದೆ ಮೇಲೆ ತೋರುತ್ತದೆ (Process -6)
ಅಂತಿಮ ನುಡಿ: ಈ ಮಾಹಿತಿ ನಿಮಗೆ ಸಹಾಯಕವಾಗಿದೆ ಎಂದು ನಾವು ಭಾವಿಸಿದ್ದೇವೆ. ಇದೆ ರೀತಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ ಚಾನೆಲ್ ಅಥವಾ ವಾಟ್ಸಾಪ್ಪ್ ಗ್ರೂಪ್ ಗೆ ಜಾಯಿನ್ ಆಗಿರಿ.
Important Direct Links:
| Links Name | IMP Links |
|---|---|
| Ration Card Correction Status Check Online 2026-27(Direct Link) | Visit Now |
| Official Website | ahara.kar.nic.in |
| More Updates | KarnatakaHelp.in |
Ration Card Update Status Karnataka FAQs
How to Check Ration Card Correction Status 2026?
Visit Ahara.kar.nic.in Official Website to Check Ration Card Update Status