Ration Card Correction 2026: ರೇಷನ್ ಕಾರ್ಡ್ ತಿದ್ದುಪಡಿ ಆರಂಭ

Published on:

Updated On:

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯು ರೇಷನ್‌ ಕಾರ್ಡ್‌ ತಿದ್ದುಪಡಿ ಸೇವೆಯನ್ನು ಮೇ 05ರಿಂದ 2027ರ ಮಾ.31ರವರೆಗೆ ಸಕ್ರಿಯಗೊಳಿಸಿದೆ ಎಂದು ಅಧಿಕೃತ ಮೂಲಗಳಿಂದ ತಿಳಿದುಬಂದಿದೆ.

ರೇಷನ್ ಕಾರ್ಡ್‌ನಲ್ಲಿ ಹೆಸರು ಬದಲಾವಣೆ, ಆಧಾರ್ ಕಾರ್ಡ್‌ನಲ್ಲಿರುವ ಹೆಸರು ಸೇರ್ಪಡೆ, ಹೊಸ ಸದಸ್ಯರ ಸೇರ್ಪಡೆ ಮತ್ತು ಡಿಲೀಟ್‌ ಸೇರಿದಂತೆ ಇತರೆ ಮಾಹಿತಿ ತಿದ್ದುಪಡಿಗೆ ಅವಕಾಶವಿದೆ. ಅಭ್ಯರ್ಥಿಗಳು ತಮಗೆ ಹತ್ತಿರದ ಫೋಟೋ ಬಯೋ ಸೆಂಟರ್(ಕರ್ನಾಟಕ ಒನ್/ಗ್ರಾಮ ಒನ್/ಬೆಂಗಳೂರು ಒನ್)ಗಳಿಗೆ ಭೇಟಿ ನೀಡಿ ಈ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ.

BPL/APL Ration Card Online Correction /Update Karnataka 2026

ನಿಮ್ಮ ಪಡಿತರ ಚೀಟಿಯಲ್ಲಿ ಈ ಕೆಳಗಿನ ಎಲ್ಲಾ ಅಂಶಗಳನ್ನು ತಿದ್ದುಪಡಿ(Ahara.Kar.Nic.In Ration Card) ಮಾಡಲು ಅವಕಾಶ ಕಲ್ಪಿಸಲಾಗಿದೆ.

  • ಹೆಸರು ಬದಲಾವಣೆ (Name Change)
  • ಆಧಾರ್ ಕಾರ್ಡ್‌ನಲ್ಲಿರುವ ಹೆಸರು ಸೇರ್ಪಡೆ(Ration Card Correction)
  • ಹೊಸ ಸದಸ್ಯರ ಸೇರ್ಪಡೆ(New Member Add)
  • ಮೃತರ ಹೆಸರು ಡಿಲೀಟ್(ಹೆಸರು ತೆಗೆದು ಹಾಕುವುದು)
  • ಫೋಟೊ ಸೇರ್ಪಡೆ
  • ನ್ಯಾಯಬೆಲೆ ಅಂಗಡಿ ಬದಲಾವಣೆ

Ration Card Correction Server Open Date & Server Link Details

ಸರ್ವರ್‌/ವಿಭಾಗದ ಹೆಸರುದಿನಾಂಕ ಮತ್ತು ಸಮಯ
ಬೆಂಗಳೂರು ವಿಭಾಗ08 ಮೇ 2026 ರಿಂದ 31 ಮಾರ್ಚ್‌ 2027
ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ.
ಮೈಸೂರು ವಿಭಾಗ08 ಮೇ 2026 ರಿಂದ 31 ಮಾರ್ಚ್‌ 2027
ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ.
ಕಲಬುರಗಿ ವಿಭಾಗ08 ಮೇ 2026 ರಿಂದ 31 ಮಾರ್ಚ್‌ 2027
ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ.

ನಮಗೆ ಸಿಕ್ಕಿರುವ ಮಾಹಿತಿ ಪ್ರಕಾರ, ಈ ದಿನಾಂಕವನ್ನು ನೀಡಲಾಗಿದೆ, ಅಧಿಕೃತ ಮಾಹಿತಿಯಲ್ಲಿ ಏನಾದರು ಬದಲಾವಣೆಯಾದಲ್ಲಿ ನಿಮಗೆ ತ್ವರಿತವಾಗಿ ತಿಳಿಸಲಾಗುತ್ತದೆ.

BELAGAVI/MYSURU DIVISIONS –>> Bagalkote, Belagavi, Chamarajnagara, Chikkamagaluru, Dakshinakannada, Dharwar, Gadag, Hassan, Haveri, Kodagu, Mandya, Mysuru, Udupi, Uttarakannada, Vijayapura Districts.

KALABURAGI/BENGALURU DIVISIONS –>> Ballari, Bidar, Chikkaballapura, Chitradurga, Davangere, Kalaburagi, Kolar, Koppal, Raichur, Ramanagara, Shivamoga, Tumakuru, Yadgir, Vijayanagara Districts.

BENGALURU DISTRICTS –>> BENGALURU(URBAN/RURAL/CITY) Districts.

ರೇಷನ್ ಕಾರ್ಡ್ ತಿದ್ದುಪಡಿ ಮಾಡುವುದು ಹೇಗೆ..?

ಗಮನಿಸಿ: ರೇಷನ್ ಕಾರ್ಡ್ ತಿದ್ದುಪಡಿಗೆ ಕರ್ನಾಟಕ ಒನ್, ಬೆಂಗಳೂರು ಒನ್‌, ಗ್ರಾಮ್‌ ಒನ್‌ ಹಾಗೂ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಮಾತ್ರ ಅವಕಾಶ ನೀಡಲಾಗಿದೆ. ಧನ್ಯವಾದಗಳು

ಅಗತ್ಯವಿರುವ ದಾಖಲಾತಿಗಳೊಂದಿಗೆ ನಿಮ್ಮ ಹತ್ತಿರದ ಸರಕಾರದಿಂದ ಮಾನ್ಯತೆ ಪಡೆದ ಆನ್ ಲೈನ್ ಕೇಂದ್ರಕ್ಕೆ ಭೇಟಿ ನೀಡಿ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿ.

ಇದನ್ನೂ ಓದಿ: ರೇಷನ್ ಕಾರ್ಡ್ ತಿದ್ದುಪಡಿ ಸ್ಟೇಟಸ್ ಚೆಕ್ ಮಾಡಿ | Ration Card Correction Status Check Online

ಇದನ್ನೂ ಓದಿ: ಮನೆಯಲ್ಲಿ ಕುಳಿತು, ನಿಮ್ಮ ಬ್ಯಾಂಕ್ ಖಾತೆಯು ಆಧಾರ್ ಕಾರ್ಡ್ ಗೆ ಲಿಂಕ್ ಆಗಿದ್ಯಾ ,ಇಲ್ಲವೋ ಚೆಕ್ ಮಾಡಿ| Aadhaar DBT Bank Seeding Status Check Karnataka

Important Direct Links:

ಅಂತಿಮ ನುಡಿ: ಈ ಮಾಹಿತಿ ನಿಮಗೆ ಸಹಾಯಕವಾಗಿದೆ ಎಂದು ನಾವು ಭಾವಿಸಿದ್ದೇವೆ. ಇದೆ ರೀತಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ ಚಾನೆಲ್ ಅಥವಾ ವಾಟ್ಸಾಪ್ಪ್ ಗ್ರೂಪ್ ಗೆ ಜಾಯಿನ್ ಆಗಿರಿ.

FAQs – Ration Card Correction Online 2026

How to Update Ration Card in Karnataka 2026?

Visit Your Nearest Government Recognized Online Center To Update Ration Card

When Was Ration Card Correction Start In Karnataka?

May 08, 2026

What Is The Karnataka Ration Card Update Last Date?

March 31, 2026

About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳ ಅನುಭವ.

Leave a Comment