RRB JE CBT-02 Answer Key 2025(OUT): ಪರೀಕ್ಷೆಯ ಕೀ ಉತ್ತರ ಬಿಡುಗಡೆ, ಡೌನ್ಲೋಡ್ ಮಾಡಿ

By ಕರ್ನಾಟಕ ಹೆಲ್ಪ್ ಡೆಸ್ಕ್

Published On:

IST

ಫಾಲೋ ಮಾಡಿ

RRB JE CBT-02 Answer Key 2025
RRB JE CBT-02 Answer Key 2025

ರೈಲ್ವೆ ನೇಮಕಾತಿ ಮಂಡಳಿಯು ಏಪ್ರಿಲ್ 22ರಂದು ನಡೆಸಲಾದ RRB JE CBT-2 ಮುಖ್ಯ ಪರೀಕ್ಷೆಯ ಕೀ ಉತ್ತರ(RRB JE CBT-02 Answer Key 2025)ಗಳನ್ನು ಅಧಿಕೃತ ವೆಬ್ಸೈಟ್ ನಲ್ಲಿ ಬಿಡುಗಡೆ ಮಾಡಿದೆ.

ರೈಲ್ವೆ ನೇಮಕಾತಿ ಮಂಡಳಿಯು (RRB) 2025 ವಿವಿಧ ವಿಭಾಗಗಳಲ್ಲಿ ಖಾಲಿ ಇದ್ದ 7951 ಹುದ್ದೆಗಳನ್ನು ಭರ್ತಿ ಮಾಡುವ ಸಂಬಂಧ ನಡೆಸಲಾದ ಪ್ರಿಲಿಮ್ಸ್ (CBT 1) ಫಲಿತಾಂಶವನ್ನು ಮಾರ್ಚ್ 5 ರಂದು ಬಿಡುಗಡೆ ಮಾಡಿತ್ತು, ಇದೀಗ RRB JE CBT- 2 ಮುಖ್ಯ ಪರೀಕ್ಷೆಯ ಕೀ ಉತ್ತರಗಳನ್ನು ಅಧಿಕೃತ ವೆಬ್ ಸೈಟ್ https://www.rrbbnc.gov.in/ ನಲ್ಲಿ ಬಿಡುಗಡೆ ಮಾಡಿದ್ದು, ಅಭ್ಯರ್ಥಿಗಳು ಅಕ್ಷೇಪಣೆಗಳಿದ್ದರೆ ಸಲ್ಲಿಸಬಹುದು. ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ ತಪ್ಪದೇ ಕೊನೆವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

ಆಕ್ಷೇಪಣೆ ಸಲ್ಲಿಸಬಹುದು

RRB JE CBT – 2 ಉತ್ತರ ಕೀ 2025 ಅನ್ನು ಅಧಿಕೃತ ವೆಬ್‌ಸೈಟ್‌ ಬಿಡುಗಡೆ ಮಾಡಲಾಗಿದ್ದು, ಏಪ್ರಿಲ್ 30 ರವರೆಗೆ RRB JE CBT -2 ಪರೀಕ್ಷೆಯ ಕೀ ಉತ್ತರ ಸಂಭಂದಿಸಿದಂತೆ ಆಕ್ಷೇಪಣೆಗಳಿದ್ದಲ್ಲಿ ಅರ್ಜಿದಾರರಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಅಧಿಕಾರಿಗಳು ಅವಕಾಶ ನೀಡಿದ್ದಾರೆ.

ಅಭ್ಯರ್ಥಿಗಳು ಆಕ್ಷೇಪಣೆಗಳನ್ನು ಸಲ್ಲಿಸಲು ಪ್ರತಿ ಪ್ರಶ್ನೆಗೆ 50ರೂ. ಪಾವತಿಸಬೇಕಾಗುತ್ತದೆ.

ಎಲ್ಲಾ ಆಕ್ಷೇಪಣೆಗಳನ್ನು ಪರಿಶೀಲಿಸಿದ ನಂತರ, ಅಂತಿಮ ಉತ್ತರ ಕೀಯನ್ನು ಆಧರಿಸಿ RRB JE CBT 2 ಫಲಿತಾಂಶವನ್ನು ಘೋಷಿಸಲಾಗುತ್ತದೆ.

How to Download RRB JE CBT-02 Answer Key 2025

ಕೀ ಉತ್ತರವನ್ನು ಪರಿಶೀಲಿಸುವ ವಿಧಾನ

  • ಪರೀಕ್ಷೆಯಲ್ಲಿ ಭಾಗವಹಿಸಿದ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ https://www.rrbbnc.gov.in/ ಲಾಗಿನ್ ವಿಂಡೋದಿಂದ ತಮ್ಮ RRB JE CBT – 2 ಪ್ರತಿಕ್ರಿಯೆ ಹಾಳೆಯನ್ನು ಪರಿಶೀಲಿಸಬಹುದು.
  • RRB JE ಉತ್ತರ ಕೀ 2025 ಅನ್ನು ಪರಿಶೀಲಿಸಲು ಅಭ್ಯರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ ಸಲ್ಲಿಸಿ.
  • ಫಲಿತಾಂಶಗಳನ್ನು ಘೋಷಿಸುವ ಮೊದಲು ಅರ್ಜಿದಾರರು ತಮ್ಮ ಅಂದಾಜು ಅಂಕಗಳನ್ನು ಲೆಕ್ಕ ಹಾಕಬಹುದು.

Important Direct Links:

RRB JE CBT-02 Answer Key 2025 Check LinkCheck Now
Official WebsiteRRBs
More UpdatesKarnataka Help.in

About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ, ನೆಚ್ಚಿನ ಸುದ್ದಿ ಮಾಧ್ಯಮವಾಗಿದೆ. ಇಲ್ಲಿ ದಿನ ನಿತ್ಯ ಶೈಕ್ಷಣಿಕ ಸುದ್ದಿಗಳ ನವೀಕರಣಗಳನ್ನು ಪಡೆಯುತ್ತೀರಿ.

For Feedback - admin@karnatakahelp.in

Leave a Comment