WhatsApp Channel Join Now
Telegram Group Join Now

RRC WR Sports Quota Recruitment 2024: ಕ್ರೀಡಾ ಕೋಟಾ.ಅಡಿಯಲ್ಲಿ ಗ್ರೂಪ್ ಸಿ & ಗ್ರೂಪ್ ಡಿ ಹುದ್ದೆಗಳಿಗೆ ನೇಮಕಾತಿ

ರೈಲ್ವೆ ಇಲಾಖೆ ನೇಮಕಾತಿಯು (RRC), ಪಶ್ಚಿಮ ರೈಲ್ವೇ (WR) ವಿಭಾಗದಲ್ಲಿ ಸ್ಪೋರ್ಟ್ಸ್ ಕೋಟಾದ ಅಡಿಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ರೈಲ್ವೆ ನೇಮಕಾತಿ ಸೆಲ್ (RRC), ಪಶ್ಚಿಮ ರೈಲ್ವೇ, ಮುಂಬೈ, 2024-25 ನೇ ಸಾಲಿಗೆ ಸ್ಪೋರ್ಟ್ಸ್ ಕೋಟಾದಲ್ಲಿ ಖಾಲಿ ಇರುವ 64 ಹುದ್ದೆಗಳಿಗೆ ಅರ್ಜಿ ಅಹ್ವಾನಿಸಲಾಗಿದೆ. ಕೀಡಾ ಕ್ಷೇತ್ರದಲ್ಲಿ ಹೆಚ್ಚು ಸಾಧನೆ ಮಾಡಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕ್ರೀಡಾ ಪ್ರಯೋಗ ಮತ್ತು ದೈಹಿಕ ಸಾಮರ್ಥ್ಯ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

Rrc Wr Sports Quota Recruitment 2024
Rrc Wr Sports Quota Recruitment 2024

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು RRC ಅಧಿಕೃತ ವೆಬ್ ಸೈಟ್ ಮೂಲಕ ಸೆಪ್ಟೆಂಬರ್ 16ರ ಒಳಗೆ ತಮ್ಮ ಅರ್ಜಿಯನ್ನು ಸಲ್ಲಿಸಬಹುದು. ಈ ಲೇಖನದಲ್ಲಿ RRC WR Sports Quota Recruitment 2024 ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ನೀಡಲಾಗಿದ್ದು, ಗಮನವಿಟ್ಟು ಓದಿರಿ.

ನೇಮಕಾತಿಯ ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ಆಗಸ್ಟ್ 16, 2024
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಸೆಪ್ಟೆಂಬರ್ 16 2024

ಖಾಲಿ ಇರುವ ಹುದ್ದೆಗಳ ವಿವರ:

  • ಗ್ರೂಪ್ ‘ಸಿ’ – 5
  • ಗ್ರೂಪ್ ‘ಡಿ’- 16
  • ಗ್ರೂಪ್ ‘ಡಿ’ (ಹಂತ 1) – 43

ವಿದ್ಯಾರ್ಹತೆ:

  • ಗ್ರೂಪ್ ‘ಸಿ'(ಹಂತ 4/5) ಹುದ್ದೆಗಳಿಗೆ – ಯಾವುದೇ ವಿಷಯದಲ್ಲಿ ಪದವಿ ಪಡಿದುಕೊಂಡಿರಬೇಕು.
  • ಗ್ರೂಪ್ ‘ಡಿ'(ಹಂತ 3/2) ಹುದ್ದೆಗಳಿಗೆ – 12 ನೇ ತರಗತಿ ಅಥವಾ ತತ್ಸಮಾನ / ಮೆಟ್ರಿಕ್ಯುಲೇಷನ್ + ಐಟಿಐ ಅಥವಾ ಡಿಪ್ಲೊಮಾ.
  • ಗ್ರೂಪ್ ‘ಡಿ’ (ಹಂತ 1) ಹುದ್ದೆಗಳಿಗೆ – ನೇ ತರಗತಿ ಅಥವಾ ತತ್ಸಮಾನ / ಐಟಿಐ ಅಥವಾ ಡಿಪ್ಲೊಮಾ.

ವಯೋಮಿತಿ:

ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ವಯೋಮಿತಿ ಕನಿಷ್ಠ 18 ರಿಂದ ಗರಿಷ್ಠ 25 ವರ್ಷ ಒಳಗಿರಬೇಕು.

ವೇತನ ವಿವರ:

  • ಗ್ರೂಪ್ ‘ಡಿ’ ಹುದ್ದೆಗಳಿಗೆ – ₹21,700 – ₹69,100
  • ಗ್ರೂಪ್ ‘ಸಿ’ ಹುದ್ದೆಗಳಿಗೆ- ₹29,200 – ₹92,300
  • ಗ್ರೂಪ್ ‘ಡಿ’ (ಹಂತ 1) ಹುದ್ದೆಗಳಿಗೆ – ₹19,900 – ₹63,200

ಆಯ್ಕೆ ಪ್ರಕ್ರಿಯೆ:

  • ಮಾನ್ಯತೆ ಪಡೆದ ಕ್ರೀಡಾ ಸಾಧನೆಗಳ ಮೌಲ್ಯಮಾಪನ
  • ದೈಹಿಕ ಸಾಮರ್ಥ್ಯ 
  • ದಾಖಲೆಗಳ ಪರಿಶೀಲನೆ

ಅರ್ಜಿ ಶುಲ್ಕ:

  • ಸಾಮಾನ್ಯ ಅಭ್ಯರ್ಥಿಗಳಿಗೆ – ₹500
  • SC, ST, ESM, PWD, EBC, ಮತ್ತು ಮಹಿಳಾ ಅಭ್ಯರ್ಥಿಗಳಿಗೆ – ₹250

Also Read: ITBP Veterinary Staff Recruitment 2024: 10&12 ತರಗತಿ ಪಾಸಾದವರಿಗೆ ಉದ್ಯೋಗಾವಕಾಶ

How to Apply for RRC WR Sports Quota Recruitment 2024

ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೇಗೆ..?

  • ಮೊದಲಿಗೆ ಅಧಿಕೃತ ವೆಬ್‌ಸೈಟ್‌ www.rrc-wr.com ಗೆ ಭೇಟಿ ನೀಡಿ.
  • ಮುಖಪುಟದಲ್ಲಿ ಕಾಣಿವ ‘RRC WR Sports Quota Recruitment 2024 ಲಿಂಕ್ ಅನ್ನು ಕ್ಲಿಕ್ ಮಾಡಿ.
  • ಮತ್ತೊಂದು ವೆಬ್ ಪೇಜ್ ತೆರೆಯುತ್ತದೆ ಅಲ್ಲಿ ಜನ್ಮ ದಿನಾಂಕ ಮತ್ತು ನೊಂದಣಿ ಸಂಖ್ಯೆ ಮೂಲಕ ಲಾಗ್ ಇನ್ ಮಾಡಿ.
  • ಅರ್ಜಿ ನಮೂನೆಯಲ್ಲಿ ಕೇಳಲಾದ ಎಲ್ಲ ವಿವರಗಳನ್ನು ಭರ್ತಿ ಮಾಡಿ.
  • ಅಗತ್ಯ ದಾಖಲೆಗಳೊಂದಿಗೆ ಭಾವಚಿತ್ರ ಮತ್ತು ಸಹಿಯ ಪ್ರತಿಯನ್ನು ಅಪ್ಲೋಡ್ ಮಾಡಿ.
  • ಕೊನೆಯದಾಗಿ ಅರ್ಜಿಯನ್ನು ಸಲ್ಲಿಸಿ ಮತ್ತು ಅರ್ಜಿ ಸಂಖ್ಯೆಯನ್ನು ಉಳಿಸಿ.

Important Direct Links:

Official Notification PDFDownload
Online Application Form Link(From 16/08/2024)Soon
Official Websitewww.rrc-wr.com
More UpdatesKarnatakaHelp.in

Leave a Comment