ಸೈನಿಕ ಶಾಲೆ ಕೊಡಗು, ಭಾರತೀಯ ಸೇನೆಯಲ್ಲಿ ಅಧಿಕಾರಿಗಳಾಗಿ ಸೇವೆ ಸಲ್ಲಿಸಲು ಆಸಕ್ತಿ ಹೊಂದಿರುವ ಯುವಕರಿಗೆ ಶಿಕ್ಷಣ ನೀಡುವ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿದೆ. 2024-25 ಶೈಕ್ಷಣಿಕ ವರ್ಷಕ್ಕೆ ಟಿಜಿಟಿ, ಕೌನ್ಸಿಲರ್, ಹಾಸ್ಟೆಲ್ ವಾರ್ಡನ್ ಸೇರಿ ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಗಳು ಶಾಲೆಯ ಅಧಿಕೃತ ವೆಬ್ ಸೈಟಿನಲ್ಲಿ ಅರ್ಜಿ ನಮೂನೆಯನ್ನು ಪಡೆದುಕೊಂಡು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಶಾಲೆಗೆ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ತಮ್ಮ ಶೈಕ್ಷಣಿಕ ಸಾಧನೆಯ ಮೂಲಕ ಶಾರ್ಟ್ ಲಿಸ್ಟ್ ಮಾಡಿ ಲಿಖಿತ ಪರೀಕ್ಷೆಯ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ರಸಾಯನಶಾಸ್ತ್ರ, ಇಂಗ್ಲಿಷ್, ಕಲಾ ಶಿಕ್ಷಕ, ಬ್ಯಾಂಡ್ ಮಾಸ್ಟರ್ ಹುದ್ದೆಗಳಿಗೆ ನೇಮಕಾತಿಯನ್ನು ಮಾಡಲಾಗುತ್ತಿದೆ. ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಜುಲೈ 19ರಂದು ಕೊನೆ ದಿನಾಂಕವನ್ನು ನಿಗದಿ ಮಾಡಲಾಗಿದೆ.ನೇಮಕಾತಿ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಸಂಪೂರ್ಣ ಲೇಖನವನ್ನು ಗಮನವಿಟ್ಟು ಓದಿರಿ.
Shortview of Sainik School Kodagu Notification 2024
Organization Name – Sainik School Kodagu Post Name – Various posts Total Vacancy – 11 Application Process: Online Job Location – Kodagu
Important Dates:
ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – ಈಗಾಗಲೇ ಪ್ರಾರಂಭವಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಜುಲೈ 19 , 2024
ಖಾಲಿ ಹುದ್ದೆಗಳ ವಿವರ:
ಟಿಜಿಟಿ(ಇಂಗ್ಲೀಷ್&ಹಿಂದಿ) – 2
ಕೌನ್ಸಿಲರ್ – 1
ಆರ್ಟ್ ಮಾಸ್ಟರ್ – 1
ಬ್ಯಾಂಡ್ ಮಾಸ್ಟರ್ – 1
ಕರಕುಶಲ ಬೋಧಕ – 1
ಸ್ಕೂಲ್ ಮೆಡಿಕಲ್ ಆಫೀಸ್ – 1
ನರ್ಸಿಂಗ್ ಸಿಸ್ಟರ್ – 1
ಹಾಸ್ಟೆಲ್ ವಾರ್ಡನ್ – 3
ಶೈಕ್ಷಣಿಕ ಅರ್ಹತೆ:
ಪ್ರತಿ ಹುದ್ದೆಗೆ ನಿರ್ದಿಷ್ಟ ಅರ್ಹತಾ ಮಾನದಂಡಗಳಿವೆ. ಸಾಮಾನ್ಯ ಅರ್ಹತೆಗಳು ಈ ಕೆಳಗಿನಂತಿವೆ:
Post Name
Qualification Details
ಟಿಜಿಟಿ (ಇಂಗ್ಲೀಷ್)
Degree in English/ B.Ed/ B.A.Ed./CTET/STET qualified
ಟಿಜಿಟಿ(ಹಿಂದಿ)
Degree in Hindi/ B.Ed/ B.A.Ed./CTET/STET qualified
ಕೌನ್ಸಿಲರ್
Graduate / Post Graduate in related field
ಆರ್ಟ್ ಮಾಸ್ಟರ್
Graduate/Master’s degree/Diploma with Fine Art/ Art/Drawing/ Painting
ಬ್ಯಾಂಡ್ ಮಾಸ್ಟರ್
Potential Band Master / Band Major / Drum Major Course at the AEC Training College and Centre, Panchmari OR Equivalent Naval / Air Force Courses
ಕರಕುಶಲ ಬೋಧಕ
10th/ITI + Ability to teach through English Medium
ಸ್ಕೂಲ್ ಮೆಡಿಕಲ್ ಆಫೀಸ್
MBBS Degree
ನರ್ಸಿಂಗ್ ಸಿಸ್ಟರ್
Nursing diploma / Degree
ಹಾಸ್ಟೆಲ್ ವಾರ್ಡನ್
10th/PUC
ವಯೋಮಿತಿ:
ಕನಿಷ್ಠ 18 ವರ್ಷ ಮತ್ತು ಗರಿಷ್ಠ 50 ವರ್ಷ ವಯಸ್ಸಿನವರಾಗಿರಬೇಕು.
ಸಂಬಳ:
Post Name
Salary (PM)
ಟಿಜಿಟಿ (ಇಂಗ್ಲೀಷ್)
40,000/-
ಟಿಜಿಟಿ(ಹಿಂದಿ)
40,000/-
ಕೌನ್ಸಿಲರ್
40,000/-
ಆರ್ಟ್ ಮಾಸ್ಟರ್
40,000/-
ಬ್ಯಾಂಡ್ ಮಾಸ್ಟರ್
30,800/-
ಕರಕುಶಲ ಬೋಧಕ
30,800/-
ಸ್ಕೂಲ್ ಮೆಡಿಕಲ್ ಆಫೀಸ್
79,650/-
ನರ್ಸಿಂಗ್ ಸಿಸ್ಟರ್
24,200/-
ಹಾಸ್ಟೆಲ್ ವಾರ್ಡನ್
22,000/-
ಆಯ್ಕೆ ಪ್ರಕ್ರಿಯೆ:
ಅರ್ಹ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಶುಲ್ಕ:
ಸಾಮಾನ್ಯ ಅಭ್ಯರ್ಥಿಗಳಗೆ – ₹500/-
SC/ST ಅಭ್ಯರ್ಥಿಗಳಗೆ – ₹350/-
How to Apply for Sainik School Kodagu Recruitment 2024
ಅರ್ಜಿ ಸಲ್ಲಿಸುವ ಹೇಗೆ: ಅರ್ಜಿ ಸಲ್ಲಿಸಲು, ಅಭ್ಯರ್ಥಿಗಳು ಸೈನಿಕ ಶಾಲೆ ಕೊಡಗು ಅಧಿಕೃತ ವೆಬ್‌ಸೈಟ್(https://sainikschoolkodagu.edu.in/)ನಿಂದ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು ಅದನ್ನು ಪೂರ್ಣಗೊಳಿಸಿ, ಅಗತ್ಯ ದಾಖಲೆಗಳೊಂದಿಗೆ ಕೆಳಗಿನ ವಿಳಾಸಕ್ಕೆ 19 ಜುಲೈ 2024 ರ ಒಳಗೆ ಕಳುಹಿಸಬೇಕು.
ಅರ್ಜಿ ಸಲ್ಲಿಸುವ ವಿಳಾಸ:
ಪ್ರಿನ್ಸಿಪಾಲ್ ಸೈನಿಕ ಶಾಲೆ ಕೊಡಗು ಪೋಸ್ಟ್ ಕುಡಿಗೆ ಜಿಲ್ಲೆ ಕೊಡಗು – 571232