SC/ST Hostel Application 2025 Karnataka: ಮೆಟ್ರಿಕ್ ನಂತರದ ವಸತಿ ನಿಲಯಕ್ಕೆ ಅರ್ಜಿ ಸಲ್ಲಿಕೆ ಪ್ರಾರಂಭ!

Follow Us:

SC ST Hostel Application 2024-25

ನಮಸ್ಕಾರ ಪ್ರಿಯ ವಿದ್ಯಾರ್ಥಿಗಳೇ/ಓದುಗರೇ, ಇಂದು ನಾವು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನೀಡುವ ವಸತಿ ನಿಲಯ(SC/ST Hostel Application 2025 Karnataka)ಕ್ಕೆ ಪ್ರಸ್ತುತ 2024-25ನೇ ಸಾಲಿಗೆ ಮೆಟ್ರಿಕ್ ನಂತರ ಓದುತ್ತಿರುವ ವಿದ್ಯಾರ್ಥಿಗಳಿಂದ ಪ್ರವೇಶ ಪಡೆಯಲು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಪ್ರಾರಂಭವಾಗಿದೆ.

ಅರ್ಹ ವಿದ್ಯಾರ್ಥಿಗಳು ತುಂಬಾ ಸುಲಭವಾಗಿ ಹಾಸ್ಟೆಲ್ ಅಪ್ಲಿಕೇಶನ್ ಸಲ್ಲಿಸಬಹುದಾಗಿದೆ. ಸಲ್ಲಿಕೆ ಹೇಗೆ?, ಬೇಕಾದ ಮುಖ್ಯ ದಾಖಲಾತಿಗಳೇನು ಮತ್ತು ಕೊನೆ ದಿನಾಂಕ ಯಾವುದು ಎಂಬುದರ ಕುರಿತು ಈ ಲೇಖನದಲ್ಲಿ ಸಂಪೂರ್ಣವಾಗಿ ನೀಡಿದ್ದೇವೆ. ಲೇಖನವನ್ನು ಕೊನೆವರೆಗೆ ಓದಿ ಅರ್ಜಿ ಸಲ್ಲಿಸಲು ಮುಂದಾಗಿ. ತಪ್ಪದೇ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

Required Documents for SC ST Hostel Application 2024-25

ಅರ್ಜಿ ಸಲ್ಲಿಸಲು ಬೇಕಾದ ಪ್ರಮುಖ ದಾಖಲಾತಿಗಳು

  • ನಿಮ್ಮ ಆಧಾರ್ ಕಾರ್ಡ್
  • ನಿಮ್ಮ ಫೋಟೋ
  • SSP ವಿದ್ಯಾರ್ಥಿ ID
  • ಪ್ರಸ್ತುತ ವಿದ್ಯಾರ್ಥಿ ನೋಂದಣಿ ಸಂಖ್ಯೆ(University Registration Number)
  • ಜಾತಿ ಪ್ರಮಾಣ ಪತ್ರ
  • ಆದಾಯ ಪ್ರಮಾಣ ಪತ್ರ
  • ವಿದ್ಯಾರ್ಥಿಯ ವಾಸಸ್ಥಳ ವಿವರಗಳು

Last Date of SC/ST Hostel Application 2024-25

HMIS Post Matric Hostel Application Last Date28/02/2025

Step By Step Process of Apply for SC ST Post Matric Hostel Application 2024-25

ಅರ್ಜಿ ಸಲ್ಲಿಕೆ ಪ್ರಕ್ರಿಯೆ

  1. ಮೊದಲು ಇಲಾಖೆಯು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ
Sc/St Hostel Application 2025 Karnataka
Sc/St Hostel Application 2025 Karnataka

ನಂತರ ನಿಮ್ಮ ಬಲಭಾಗದಲ್ಲಿ “Login” ಮೇಲೆ ಕ್ಲಿಕ್ ಮಾಡಿ ನಂತರ ಅಲ್ಲಿ ಕೆಳಭಾಗದಲ್ಲಿರುವ “Register” ಮೇಲೆ ಕ್ಲಿಕ್ ಮಾಡಿ. ನೋಂದಣಿ ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಿ

ನಂತರ ಈ ಕೆಳಗಿನ ಹಂತಗಳನ್ನು ಪೂರ್ಣಗೊಳಿಸಿ;

ಹಂತ-1: eKYC / ಬಳಕೆದಾರರ ಪ್ರೊಫೈಲ್ ಅನ್ನು ಪೂರ್ಣಗೊಳಿಸಿ

Sc St Hostel Application Student Online Registration Step-1
Sc St Hostel Application Student Online Registration Step-1

ಹಂತ-2: ಜಾತಿ ಮತ್ತು ಆದಾಯ ಪ್ರಮಾಣಪತ್ರವನ್ನು ದೃಢೀಕರಿಸಿ

ಹಂತ-3: ಸಂಪರ್ಕ ಮಾಹಿತಿಯನ್ನು ದೃಢೀಕರಿಸಿ

Sc St Hostel Application Student Registration Step-2, 3
Sc St Hostel Application Student Registration Step-2, 3

ಹಂತ-4: ಶೈಕ್ಷಣಿಕ ಮಾಹಿತಿಯನ್ನು ಭರ್ತಿ ಮಾಡಿ

Sc St Hostel Application Student Registration Step-4
Sc St Hostel Application Student Registration Step-4

ಈ ಮೇಲನ ಹಂತಗಳನ್ನು ನೀವು ಪೂರ್ಣಗೊಳಿಸಿದ ನಂತರ ನೀವು “Login” ಕ್ಲಿಕ್ ಮಾಡಿ, ಲಾಗಿನ್ ಮಾಡಿಕೊಳ್ಳಿ.

ಕೊನೆಗೆ ಅಲ್ಲಿ ನೀವು ಓದುತ್ತಿರುವ ಕಾಲೇಜು ವಿಳಾಸದ ಆಧಾರದ ಮೇಲೆ ವಸತಿ ನಿಲಯಗಳ ಪಟ್ಟಿಯನ್ನು ಅಲ್ಲಿ ನೀಡಲಾಗಿರುತ್ತದೆ. ನಿಮಗೆ ಬೇಕಾದ ವಸತಿ ನಿಲಯದ ಹೆಸರಿನ ಮುಂದೆ ಇರುವ “Apply” ಬಟನ್ ಕ್ಲಿಕ್ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಿದ ಪ್ರತಿಯನ್ನು ನಿಗದಿತ ದಾಖಲಾತಿಗೊಂದಿಗೆ ತಾಲೂಕು/ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಗೆ ಭೇಟಿ ನೀಡಿ ಸಲ್ಲಿಸಬೇಕು.

ಅಂತಿಮ ನುಡಿ: ಈ ಮಾಹಿತಿ ನಿಮಗೆ ಸಹಾಯಕವಾಗಿದೆ ಎಂದು ನಾವು ಭಾವಿಸಿದ್ದೇವೆ. ಇದೆ ರೀತಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ ಚಾನೆಲ್ ಅಥವಾ ವಾಟ್ಸಾಪ್ಪ್ ಗ್ರೂಪ್ ಗೆ ಜಾಯಿನ್ ಆಗಿರಿ.

Important Direct Links:

SC ST PG Hostel Application 2024-25 Registration Link(Direct Link)Apply Now
Official Websitesw.kar.nic.in
More UpdatesKarnataka Help.in

FAQs – HMIS Hostel Application 2025

How to Apply for SC/ST Post Matric Hostel 2024?

Visit the Official Website of swdhmis.karnataka.gov.in to Apply for Hostel

What is the Last Date of HMIS SC/ST Post Matric Hostel Application 2025-26?

February 28, 2025

Leave a Comment